ಸ್ಪಟಿಕದ ಶಿವಲಿಂಗಕ್ಕೆ ವಿಶೇಷ ಪೂಜೆ

0
24

ತಿಪಟೂರು : 

ತಾಲ್ಲೂಕಿನ ಕೆರೆಗೋಡಿ ರಂಗಾಪುರ ಸುಕ್ಷೇತ್ರದ 5ನೇ ಶ್ರೀಗಳ ಗದ್ದುಗೆಯಲ್ಲಿರುವ ಸ್ಪಟಿಕದ ಶಿವಲಿಂಗಕ್ಕೆ ಆಷಾಡಮಾಸದ ಕಡೆಯ ದಿನವಾದ ಭೀಮನ ಅಮವಾಸ್ಯೆಯಂದು ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾಧಿಗಳು ಆಗಮಿಸಿ ಶ್ರೀಗಳ ಗದ್ದುಗೆ ಹಾಗೂ ಶಿವಲಿಂಗದ ದರ್ಶನ ಪಡೆದು ಪುನೀತರಾದರು.

LEAVE A REPLY

Please enter your comment!
Please enter your name here