ಹಿಂದಿನ ಯೋಜನೆಗಳ ಜಾರಿಗೆ ಪಟ್ಟು

0
2

 ಬೆಂಗಳೂರು:

   ಹಿಂದಿನ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದ ಯೋಜನೆಗಳ ಸರಣಿಗಳನ್ನು ಈ ದೋಸ್ತಿ ಸರ್ಕಾರದಲ್ಲಿಯೂ ಮುಂದುವರೆಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

      ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಜೂನ್ 29 ರಂದು ನಡೆದ ಸಿ.ಎಂ.ಪಿ.ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಯೂನಿವರ್ಸಲ್ ಹೆಲ್ತ್ ಸ್ಕೀಮ್ ಸೇರಿದಂತೆ ಕಾಂಗ್ರೆಸ್ ಭಾಗ್ಯದ ಸರಣಿಗಳನ್ನು ಮುಂದುವರೆಸುವುದಲ್ಲದೆ, ಇಂದಿರಾಕ್ಯಾಂಟಿನ್‍ಗೆ ನೀಡುವ ಅನುದಾನವನ್ನು ಕಡಿಮೆ ಮಾಡಬಾರದು, ಖುಷ್ಕಿ ಜಮೀನಿನಲ್ಲಿ ಬೆಳೆ ನಾಶವಾದವಾದರೆ, ಪ್ರತಿಎಕರೆಗೆ 10 ಸಾವಿರ ರೂ ನೀಡಬೇಕೆಂದು ಹೇಳಿದರು.  ಸಿದ್ದು ಬೆನ್ನಿಗೆ ವೀರಪ್ಪಮೊಯ್ಲಿ ನಿಂತರು.  

LEAVE A REPLY

Please enter your comment!
Please enter your name here