ಹ್ಯಾರಿಸ್ ಗೆ ಸಚಿವಸ್ಥಾನ ನೀಡುವಂತೆ ಆಗ್ರಹ : ಆತ್ಮಹತ್ಯೆಗೆ ಯತ್ನ

0
21

 ಬೆಂಗಳೂರು:

Related image

      ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಬೆಂಬಲಿಗನೋರ್ವ ಆತ್ಮಹತ್ಯೆಗೆ ಯತ್ನಿಸಿದ ಧಾರುಣ ಪ್ರಸಂಗ ಇಂದು ಬೆಂಗಳೂರಿನಲ್ಲಿ ನಡೆದಿದೆ.

      ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ನಡೆದ ಈ ಪ್ರತಿಭಟನೆಯಲ್ಲಿ ಹ್ಯಾರಿಸ್ ಬೆಂಬಲಿಗರಲ್ಲಿ ಸಲೀಂ ಎಂಬ ಯುವಕ ಭಾಗವಹಿಸಿ, ಮರದ ಕೊಂಬೆಗೆ ಹಗ್ಗ ಹಾಕಿ ನೇಣು ಬಿಗಿದು ಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here