ಅಮ್ನೆಸ್ಟಿ ಕೇಂದ್ರಗಳಿಗೆ ಈದ್ ಅಲ್ ಅದಾ ರಜೆ

ಅಬುಧಾಬಿ:

                 ಈದ್ ಅಲ್ ಅದಾ ರಜಾದಿನಗಳಲ್ಲಿ ಅಮ್ನೆಸ್ಟಿ ಕೇಂದ್ರಗಳನ್ನು ಆಗಸ್ಟ್ 17 ರಿಂದ ಆಗಸ್ಟ್ 26 ರವರೆಗೆ ಮುಚ್ಚಲಾಗುವುದು. ರಜಾ ಅವಧಿಯ ನಂತರ ಸಾಧಾರಣ ಸೇವೆ ಪುನರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.

                 ಆಗಸ್ಟ್ 1 ರಿಂದ ಪ್ರಾರಂಭವಾದ, ಯುಎಇ ಸಾಮಾನ್ಯ ಅಮ್ನೆಸ್ಟಿ ಅಕ್ಟೋಬರ್ 31 ರ ವರೆಗೂ ಚಾಲ್ತಿಯಲ್ಲಿರುತ್ತದೆ, ಅಕ್ರಮ ನಿವಾಸಿಗಳಿಗೆ ತಮ್ಮ ಅನಿವಾಸಿ ಸ್ಥಿತಿಯನ್ನು ವಿಂಗಡಿಸಲು ಅಥವಾ ಅವರ ವಿರುದ್ಧ ಘೋಷಣೆಯಾಗುವ ಯಾವುದೇ ದಂಡ ಅಥವಾ ಕಾನೂನು ಕ್ರಮವನ್ನು ಎದುರಿಸದೆ ತಮ್ಮ ದೇಶಕ್ಕೆ ಹೊರಹೋಗುವ ಅವಕಾಶವನ್ನು ಪಡೆಯಲು ಅವಕಾಶ ನೀಡುತ್ತದೆ.

Recent Articles

spot_img

Related Stories

Share via
Copy link
Powered by Social Snap