ಆಂಜನೇಯ ವಿಗ್ರಹ ಪತ್ತೆ

 ಬೆಂಗಳೂರು;
                ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಾಲಯದ ಬಳಿಯ ಕಾಲುವೆ ಸ್ವಚ್ಚಗೊಳಿಸುವಾಗ ಆಂಜನೇಯ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹವನ್ನು ನೋಡಲು ಜನರು ತಂಡೋಪ ತಂಡೋಪವಾಗಿ ಬಂದು ಮುಗಿಬೀಳುತ್ತಿದ್ದಾರೆ.

Recent Articles

spot_img

Related Stories

Share via
Copy link
Powered by Social Snap