ಪ್ರಾಥಮಿಕ ಶಾಲೆಗಳ ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಅತ್ತಿಕಟ್ಟಿ ಶಾಲೆ ರಾಜ್ಯಮಟ್ಟಕ್ಕೆ..

ಬ್ಯಾಡಗಿ:

           ಇತ್ತೀಚೆಗೆ ಹಾವೇರಿಯಲ್ಲಿ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ತಾಲೂಕಿನ ಅತ್ತಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳೊಂದಿಗೆ ಎಸ್‍ಡಿಎಂಸಿ ಅಧ್ಯಕ್ಷ ರುದ್ರಪ್ಪ ಹಂಜೇರ, ಉಪಾಧ್ಯಕ್ಷ ಶಿವಾನಂದಪ್ಪ ಸೋಮಸಾಗರ, ಸದಸ್ಯರಾದ ಮೂಕಪ್ಪ ತೆಂಗಿನಮರದ, ಮಂಜಪ್ಪ ಕುಲಮಿ, ಚನ್ನಬಸಪ್ಪ ಕರಿನಾಗಣ್ಣವರ, ಮುಖ್ಯಶಿಕ್ಷಕಿ ಎಚ್.ಸುಧಾ, ಬಿ.ಆರ್.ಕೊಟ್ರಳ್ಳಿ, ಎಂ.ಈಶಪ್ಪ ಎಚ್.ಮಹೇಶಪ್ಪ ಜಮೀರ ರಿತ್ತಿ, ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap