ಬ್ಯಾಕ್ ಬೆಲ್ಟ್ ನಲ್ಲಿ ತೃತೀಯ ಸ್ಥಾನ

ಶಿಗ್ಗಾವಿ :

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಹಾಕಾಕಾಯ್ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶಿಗ್ಗಾವಿ ಪಟ್ಟಣದ ಇಂಟರನ್ಯಾಷನಲ್ ಶೋಟೋಕಾನ್ ಕರಾಟೆ ತರಬೇತಿ ಕೇಂದ್ರ ಬ್ಲಾಕ್ ಬೆಲ್ಟ್ ಕರಾಟೆ ವಿದ್ಯಾರ್ಥಿ ಬಸವರಾಜ ಕುಲಕರ್ಣಿ ಭಾಗವಹಿಸಿ ಬ್ಯಾಕ್ ಬೆಲ್ಟ್ ಕಾಟಾದಲ್ಲಿ ತೃತೀಯ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾನೆ ಇವನ ಈ ಸಾಧನೆಗೆ ತರಬೇತುದಾರ ನಿಸಾರಅಹ್ಮದ ಗುಜರಾತಿ, ಹನುಮಂತ ಗದಗ ಮತ್ತು ತರಬೇತಿ ಕೇಂದ್ರದ ಕ್ರೀಡಾ ಪಟುಗಳು ಹಾಗೂ ಕರಾಟೆ ಅಭಿಮಾನಿಗಳು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ

Recent Articles

spot_img

Related Stories

Share via
Copy link
Powered by Social Snap