ಲಂಡನ್:
ಕೆಲದಿನಗಳ ಹಿಂದೆ ನಡೆದ ಘಟನೆ ಆಧಾರದ ಮೇಲೆ ಬ್ರಿಟನ್ ಗೂಢಚಾರರು ತನ್ನ ಪ್ರಜೆಗಳಿಗೆ ಮಾಡಬಹುದಾದ ತೊಂದರೆಯ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ.
ರಷ್ಯಾ ಪ್ರಜೆಗಳು ಬ್ರಿಟನ್ ಪ್ರವಾಸದಲ್ಲಿ ಸ್ಟೊನ್ ಹೆಂಜ್ ಮತ್ತು ಸಾಲಿಸ್ ಬರಿ ಗೆ ಭೇಟಿ ನೀಡಿದ ಸಮಯದಲ್ಲಿ ಎಚ್ಚರವಾಗಿರಲು ಮತ್ತು ತಮ್ಮ ಅಮೂಲ್ಯ ದಾಖಲಾತಿಗಳನ್ನು ಜೋಪಾನವಾಗಿ ಇರಿಸಲು ಸೂಚಿಸಿದೆ . ತೊಂದರೆಯಾದ ವೇಳೆಯಲ್ಲಿ ದೂತವಾಸಕ್ಕೆ ಮಾಹಿತಿ ನೀಡಬೇಕಾಗಿ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ