ಲಾಲು ಮತ್ತೆ ಕಂಗಾಲು

ನವದೆಹಲಿ:

                         ಲಾಲು ಪ್ರಸಾದ್ ಯಾದವ ಅವರಿಗೆ ಮತ್ತೆ ಹೊಸ ತಲೆನೋವು ಶುರುವಾಗಿದೆ ಅದುವೆ ರೈಲ್ವೆ ಟೆಂಡರ್ ಪ್ರಕರಣ ಇದಕ್ಕೆ ಸಂಬಂಧಿಸಿದಂತೆ  ಲಾಲೂ  ಹಾಗೂ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು, ಚಾರ್ಜ್ ಶೀಟ್ ಹಾಕಿದೆ.

                         ಲಾಲೂ  ಅವರ ಪತ್ನಿ ರಾಬ್ರಿ ದೇವಿ, ತೇಜಸ್ವಿ ಯಾದವ್, ಪಿಸಿ ಗುಪ್ರಾ, ಲಾರಾ ಪ್ರಾಜೆಕ್ಟ್ ಎಲ್ಎಲ್ ಟಿ ಹಾಗೂ ಇನ್ನಿತರ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಲೈಟ್ ಮಾರ್ಕೆಟಿಂಗ್ ಗೆ ಸೇರಿರುವ 44.75 ಕೋಟಿ ರು ಗಳನ್ನು ವಶಪಡಿಕೊಳ್ಳಲಾಗಿದೆ.

Recent Articles

spot_img

Related Stories

Share via
Copy link
Powered by Social Snap