ಸಿರುಗುಪ್ಪ ಸರ್ವ ಧರ್ಮೀಯರ ಏಕತೆಯ ಹಬ್ಬ ಮೊಹರಂ – ಎ.ಅಬ್ದುಲ್ ನಬಿ

ಸಿರುಗುಪ್ಪ 

     ಜಗತ್ತಿನಾದ್ಯಂತ ಸರ್ವಧರ್ಮಿಯರು ಶ್ರದ್ಧಾ ಭಕ್ತಿ ಶಾಂತಿ ಸೌಹಾರ್ದ ಸಡಗರ ಸಂಭ್ರಮದಿಂದ ಬೇಧಭಾವವಿಲ್ಲದೆ ಮೊಹರಂ ಹಬ್ಬವನ್ನು ಆಚರಿಸುತ್ತಾರೆ ಭಾರತ ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಂಕುಚಿತ ಮನೋಭಾವಗಳಿಂದ ಗದ್ದಲ ಗಲಾಟೆಗಳು ನಡೆಯುತ್ತಲೇ ಇರುತ್ತವೆ ಆದರೂ ಇದಕ್ಕೆ ಅಪವಾದ ಎನ್ನುವಂತೆ ಸರ್ವಧರ್ಮೀಯರ ಪ್ರತಿಯೊಬ್ಬರಿಗೂ (ಅಲ್ಲಹನೊಬ್ಬನೇ) ಏಕ ದೇವನೊಬ್ಬನೆ ಇದ್ದಾನೆ. ಹಿಂದೂ-ಮುಸ್ಲಿಮರು ಬೇರೆ ಬೇರೆ ಅಲ್ಲಾ, ಉದಾಹರಣೆ ಸಿರುಗುಪ್ಪ ನಗರದ ಸೌದಾಗರ್, ವಲ್ಲುಾರು, ಜಾಮಿಯಾ, ನಿಜಾಮಿಯಾ, ಕೊಪ್ಪಳ, ಚಾವಲ್, ಜಾಡ್ಕೆ, ಓಡೆಬಾಡಿ, ಮತ್ತಿತರ ಮೊಹಲ್ಲಾಗಳ ಮಸೀದಿಗಳಲ್ಲಿ ಸೌದಾಗರ್ ಮಸೀದಿ ಇಮಾಮೆಹುಸೈನ್, ಇಮಾಮೆಖಾಸಿಂ, ಅಕ್ಬರ್ ಅಲಿ,ಬಡೆಮೌಲಾಲಿ,ಚಾಂದ್,ರೊಟ್, ಜಿಗಳಿಸಾಹೆಬ್, ಸೇರಿದಂತೆ ಎಲ್ಲಾ ಮಸೀದಿಗಳಲ್ಲೂ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ.

     ದೀನ್ ಜಗಾಯಿಸಿದ ಕರ್ಬಲಾದಲ್ಲಿ ಹುತಾತ್ಮರಾದ (ಷಹೀದ್) ಅವರನ್ನು ನೆನಪಿಸಿ ಸ್ಮರಿಸಿ ಕುರಾನ್ ಪಠಣ, ಫಾತೆಹಾ ಓದಿಕೆಯಿಂದ ಸರ್ವಧರ್ಮೀಯರು ಸಿಹಿ ಸಕ್ಕರೆ, ಲೋಬಾನ, ಊದುಬತ್ತಿ, ಚೊಂಗೆ, ಬುತ್ತಿ, ಶರಬತ್ತು, ಬೆಳ್ಳಿ, ಬಂಗಾರ ಆಭರಣಗಳು, ಬಟ್ಟೆ ಪಗಡೆ, ಕುದುರೆ, ತೊಟ್ಟಿಲು, ಚಂದ್ರ, ಅಸಲಿ ಸೆರೆ, ಹೂವು, ಕೊಬ್ಬರಿ, ಮೊದಲಾದ ತಂದು ಸಮರ್ಪಿಸಿ ಮೆರೆಯುವರು ದೀನ್ ಜಗಾಯಿಸುವರು 20 ಸೆಪ್ಟಂಬರ್ ಅಥವಾ  21ಸೆಪ್ಟೆಂಬರ್ ದಫನ್ ವಿಶೇಷ ಸಾಂಸ್ಕೃತಿಕವಾಗಿ ಪೀರಲ್ ದೆವರ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವರು.

     ಭಾಜಾ ಭಜಂತ್ರಿ, ರನ್ ಡೇುಾಲ್, ತಾಶಾ, ತಪ್ಪಡಿ, ಕಿವಿ ಮುಗಿಲುವಂತಹ ಕುಣಿತ ಹೆಜ್ಜೆ, ಹಾಕುವವರು. ಅಭುಾತ ಪುಾರ್ವ ಸಂಖ್ಯೆಯಲ್ಲಿ ಭಕ್ತಾದಿಗಳು ಸರ್ವಧರ್ಮಿಯರ ಏಕತೆಯ ಹಬ್ಬ ಮೊಹರಂ ಆಗಿದೆ.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap