ಅಮೇರಿಕಾ:
ಅಮೇರಿಕಾ ರಷ್ಯಾ ಶಸ್ತ್ರಾಸ್ತ್ರಗಳ ರಪ್ತಿನ ಮೇಲೆ ನಿರ್ಬಂಧ ಹೇರಿರುವುದು ಜಗತ್ತಿಗೇ ತಿಳಿದ ವಿಷಯ ಆದರೆ ಖರೀದಿಸುವ ದೇಶಗಲ ಮೇಲೂ ನಿರ್ಬಂಧದ ದಾಳ ಉರುಳಿಸಲು ಮುಂದಾಗಿದೆ ಅಮೇರಿಕಾ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ವೇಳೆ ರಷ್ಯಾ ಕೈವಾಡ ಇದೇ ಎಂಬ ಗುಮಾನಿಯಿಂದ ರಷ್ಯಾ ಜಾಗತಿಕ ಬೇಹುಗಾರಿಕಾ ನೀತಿ ಉಲ್ಲಂಗಿಸಿದೆ ಎಂದು ನಿರ್ಬಂಧ ಹೇರಿದ್ದ ಅಮೇರಿಕಾ, ಈಗ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಪ್ರಮುಖ ರಾಷ್ಟ್ರವಾದ ಭಾರತದ ಮೇಲು ನಿರ್ಬಂಧ ಹೇರುವ ಸೂಚನೆ ನೀಡಿದೆ .
ಕೆಲವು ದಿನಗಳ ಹಿಂದೆ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ ನೀಡಲು ಮುಂದಾಗಿದ್ದ ಅಮೇರಿಕಾ ಇದೀಗಾ ಉಲ್ಟಾ ಹೊಡೆದಿದೆ ರಷ್ಯಾದಿಂದ ಶಸ್ತ್ರಾಸ್ತ್ರ ಖರಿದಿಸಿದರೆ ನಿಮ್ಮ ಮೇಲೂ ನಿರ್ಬಂಧ ಹೇರಬೇಕಾದೀತು ಎಂಬ ಸಂದೇಶ ರವಾನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ