9 ಐಎಎಸ್ ಅಧಿಕಾರಿಗಳ ವರ್ಗಾವಣೆ

0
52

ಬೆಂಗಳೂರು:

Image result for IAS

      ರಾಜ್ಯ ಸರ್ಕಾರವು 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.

      ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಕರೀಗೌಡ, ತುಮಕೂರು ಜಿಲ್ಲಾಧಿಕಾರಿಯಾಗಿ ರಾಕೇಶ್‍ಕುಮಾರ್, ಕೋಲಾರ ಜಿಲ್ಲಾಧಿಕಾರಿಯಾಗಿ ಜೆ.ಮಂಜುನಾಥ್, ಯಾದಗಿರಿ ಜಿಲ್ಲಾಧಿಕಾರಿಯಾಗಿ ಕುರ್ಮಾರಾವ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಅನಿವೃದ್ದ್ ಶ್ರವಣ್, ಬೆಂಗಳೂರು ಕಾರ್ಮಿಕ ಆಯುಕ್ತರಾಗಿ ಎಸ್.ಪಿ ಪಾಲಯ್ಯ, ಉತ್ತರಕನ್ನಡ ಜಿಲ್ಲಾಪಂಚಾಯಿತಿ ಸಿ.ಇ.ಒ, ಉಪಕಾರ್ಯದರ್ಶಿ-2 ಆಗಿ ಮೊಹಮದ್ ರೋಷನ್, ಬೆಂಗಳೂರು ಕರ್ನಾಟಕ ಕೊಳಚೆ ಪ್ರದೇಶಾಭಿವೃದ್ದಿ ಮಂಡಳಿ ಆಯುಕ್ತರಾಗಿ ಕೆ.ಶ್ರೀನಿವಾಸ್, ಬೆಂಗಳೂರು ಎಐಎಡಿಬಿ ಕಾರ್ಯಕಾರಿ ಸದಸ್ಯರಾಗಿ ಎನ್.ಶಿವಶಂಕರ್ ಅವರನ್ನು ನೇಮಕ ಮಾಡಲಾಗಿದೆ

LEAVE A REPLY

Please enter your comment!
Please enter your name here