Writer

Web Desk

2458 posts

Bookmark?Remove?

ಉನ್ನತ ಶಿಕ್ಷಣ ಇಲಾಖೆ ಬಲಗೊಳಿಸಲು ನಿರ್ಧಾರ

 - 

ಬೆಂಗಳೂರು:  ನಮ್ಮಲ್ಲಿ ಶೇ 25 ರಷ್ಟು ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಾರೆ, ಹಳ್ಳಿಯ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಹಾಗೂ ಇಲಾಖೆಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಈ ಖಾತೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಪ್ರಾಮಾಣಿಕವಾಗಿ, ಯಶಸ್ವಿಯಾಗಿ... More »

Bookmark?Remove?

ದೇವೇಗೌಡರು ಎಂ.ಪಿ. ಯಾದ್ರೆ ಕಾವೇರಿ ಸಮಸ್ಯೆಗೆ ಪರಿಹಾರ

 - 

 ಮಂಡ್ಯ: ಮಾಜಿಪ್ರದಾನಿ ಹೆಚ್.ಡಿ.ದೇವೇಗೌಡ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತಗೊಂಡರೆ, ಕಾವೇರಿ ಸಮಸ್ಯೆಗೆ ಒಂದು ಪರಿಹಾರ ಸಿಗುತ್ತದೆ ಎಂಬುದು ಈ ಕ್ಷೇತ್ರದ ಜನರ ಅಭಿಪ್ರಾಯವಾಗಿದೆ.      ಮಂಡ್ಯ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಿದ್ದಲ್ಲಿ ಅವರ ಗೆಲುವು ನಿಶ್ಚಿತ. ಅಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ದಿ ಆಗ... More »

Bookmark?Remove?

ಸಿಎಂ ಗೆ ರಾಗಿ ಮುದ್ದೆ ಚಾಲೆಂಜ್..!

 - 

ಬೆಂಗಳೂರು: ದೇಶದಾದ್ಯಂತ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಹ್ಯಾಶ್ ಟ್ಯಾಗ್ ನಲ್ಲಿ ಎಲ್ಲಲ್ಲೂ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದರೆ, ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಗಳು ಮುಖ್ಯಮಂತ್ರಿಗಳಿಗೆ ಹೊಸ ಚಾಲೆಂಜ್ ಒಡ್ಡಿದ್ದಾರೆ!         ಅನ್ನಭಾಗ್ಯ ಯೋಜನೆಯಡಿ ಸರ್ಕಾರ ನೀಡುವ ಅಕ್ಕಿ ಮತ್ತು ರಾಗಿ ಅದೆಷ್ಟು ಕಳಪೆ ಗುಣಮಟ್... More »

Bookmark?Remove?

ಖರ್ಗೆ ಗೆ ಹೊಸ ಜವಾಬ್ಧಾರಿ

 - 

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ.    ಲೋಕಸಭೆ ಚುನಾವಣೆಗಳು ಸಮೀಪದಲ್ಲಿರುವಂತೆ ವಿವಿಧ ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷವು ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಿದ್ದು,... More »

Bookmark?Remove?

ಟಿಪ್ಪು ಹೆಸರಿಟ್ಟಲ್ಲಿ ಹೋರಾಟ

 - 

ಬೆಂಗಳೂರು: ಹಜ್‍ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟಲ್ಲಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿಯ ಸಂಸದೆ ಶೋಭಾ ಕಾರಂದ್ಲಾಜೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.       ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಾತನಾಡುತ್ತಿದ್ದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ಟಿಪ್ಪು ಹೆಸರಿ... More »

Bookmark?Remove?

  ಟಿಪ್ಪು ಹೆಸರಿಗೆ ಬಿಜೆಪಿ ವಿರೋಧ

 - 

ಬೆಂಗಳೂರು:   ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಯತ್ನಿಸುವ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಹಜ್‍ಭವನವನ್ನು ಎಲ್ಲಾ ಮುಸ್ಲಿಂ ಬಾಂಧವರಿಗೆ ಕೊಟ್ಟಿರುವುದು ಅಷ್ಟೆ. ಆದರೆ, ಟಿಪ್ಪುವನ್ನು ಪ್ರೀತಿ ಮಾಡುವವರಿಗಲ್ಲ ಎಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ತಿಳಿಸಿದರು.       ಬಿಜೆಪಿ... More »

Bookmark?Remove?

6 ಬೋಗಿಯ ‘ನಮ್ಮಮೊಟ್ರೋ’ ಇಂದಿನಿಂದ ಕಾರ್ಯಾರಂಭ

 - 

ಬೆಂಗಳೂರು:  ಆರು ಬೋಗಿಯ ನಮ್ಮ ಮೆಟ್ರೋ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೋಗಿಯ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.       ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಆರು ಬೋಗಿಯ ರೈಲು ಸಂಚಾರಕ್ಕೆ ಶುಕ್ರವಾರ ಸಂಜೆ 5.30ಕ್ಕೆ ಮುಖ್ಯಮಂತ್ರ... More »

Bookmark?Remove?

ಹಜ್‍ಭವನಕ್ಕೆ ಟಿಪ್ಪು ಹೆಸರು: ಸಿ.ಎಂ.ಜತೆ ಚರ್ಚೆ

 - 

ಬೆಂಗಳೂರು:  ಹಜ್‍ಭವನವು ಮುಸ್ಲಿಂ ಸ್ವಾಯತ್ತ ಮಂಡಳಿಯಾದ್ದರಿಂದ ಈ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಯಾವುದೇ ಅಭ್ಯಂತರವಿಲ್ಲ ಎಂದು ಆಹಾರ ಅಲ್ಪಸಂಖ್ಯಾಯತ ಮತ್ತು ವಕ್ಪ್ ಖಾತೆ ಸಚಿವ ಜಮೀರ್ ಅಹಮದ್‍ಖಾನ್ ತಿಳಿಸಿದರು.ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮಾತನಾಡುವುದಾಗಿ ಅವರು ಹೇಳಿದರು.... More »

Bookmark?Remove?

ಸಿ.ಎಂ.ಪ್ರಶ್ನೆಗೆ ಐಜಿಪಿ ತತ್ತರ

 - 

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗದೆ ಐಜಿಪಿ ತತ್ತರಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕರೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಘಟನೆ ನಡೆದಿದೆ.       ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಎನ್‍ಕೌಂಟರ್ ಗಳ ಬಗ್ಗೆ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಉತ್ತ... More »

Bookmark?Remove?

ಡಾ. ರಾಜ್ ಸಿನಿಮಾಗಳಿಂದ ಮಾನವೀಯತೆ ಕಲಿತೆ: ಸಿ.ಎಂ

 - 

ಬೆಂಗಳೂರು: ಹೈದರಾಬಾದ್ ನ ರಾಮೋಜಿರಾವ್ ಸ್ಟುಡಿಯೊ ಮಾದರಿಯಲ್ಲಿ ರಾಮನಗರದ ಸಮೀಪ ಬೃಹತ್ ಚಿತ್ರನಗರಿ ನಿರ್ಮಿಸುವುದು ನನ್ನ ಕನಸು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.       ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ... More »

Bookmark?Remove?

 ಮಾನವ ಕಳ್ಳಸಾಗಣೆ ವಿರೋಧಿ ಕಾರ್ಯಕರ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ

 - 

ರಾಂಚಿ:    ಇಲ್ಲಿನ ಖುಂತಿ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಕಾರ್ಯಕರ್ತೆಯರಾದ ಐವರು ಯುವತಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ವರದಿಯಾಗಿದೆ. ಈ ಯುವತಿಯರು ಬೀದಿ ನಾಟಕದಲ್ಲಿ ತೊಡಗಿದ್ದ ವೇಳೆ ಅವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.       ಎನ್.ಜಿ.ಓ. ಕಾರ್ಯಕರ್ತೆಯರಾದ ಈ ಯುವತಿಯರ... More »

Bookmark?Remove?

ಸುಲಿಗೆಕೋರರ ಬಂಧನ

 - 

ತುಮಕೂರು:   ಜೂನ್ 18 ರಂದು ಕ್ಯಾತ್ಸಂದ್ರ ಪೋಲಿಸ್ ಠಾಣಾ ಸರಹದ್ದಿನ ಮಂಚಲ್‍ಕುಪ್ಪೆ ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿ ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಮಂಚಕಲ್ ಕುಪ್ಪೆ ವಾಸಿ ಪಿ.ಮಂಜುನಾಥ್ ರವರ ಎರಡು ಕ್ಯಾಂಟರ್ ವಾಹನಗಳನ್ನು ಚಾಲಕರುಗಳು ನಿಲ್ಲಿಸಿಕೊಂಡಿದ್ದಾಗ ರಾತ್ರಿ 11-30 ಗಂಟೆಯಲ್ಲಿ ಯಾರೋ ಇಬ್ಬರು ಅಪರಿ... More »