Writer

Web Desk

1137 posts

Bookmark?Remove?

ವಿರೋಧಿಗಳ ಮತ ಬುಟ್ಟಿಗೆ ಕೈ ಹಾಕುವ ಕಸರತ್ತು

 - 

          ತುಮಕೂರು ವಿಧಾನ ಸಭಾ ಚುನಾವಣೆ ಹತ್ತಿವಾಗುತ್ತಿರುವಂತೆಯೆ ಚುನಾವಣಾ ಕಣ ರಂಗೇರುತ್ತಿದ್ದು ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಉರಿಬಿಸಿಲನ್ನು ಲೆಕ್ಕಿಸದೆ ವ್ಯಾಪಕ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಬÁರಿಯ ಗುಬ್ಬಿ ಕ್ಷೇತ್ರದ ಚುನಾವಣೆ ಅತ್ಯಂತ ಮಹತ್ವ ಪಡೆದ... More »

Bookmark?Remove?

ಯೋಗ್ಯರನ್ನೇ ಚುನಾಯಿಸೋಣ

 - 

ಮಾನ್ಯರೆ, ತುಮಕೂರು: ಲಭ್ಯ ಮಾಹಿತಿಯ ಪ್ರಕಾರ, ಒಬ್ಬ ಶಾಸಕರಿಗೆ ಐದು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಬರುವ ಒಟ್ಟು ಅನುದಾನದ ಮೊತ್ತ 4,500 ಕೋಟಿ ರೂಪಾಯಿ. ಇಷ್ಟು ಮಾತ್ರವಲ್ಲದೆ, ಪ್ರಭಾವಿ ಶಾಸಕರು ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಹೆಚ್ಚುವರಿಯಾಗಿ ವಿಶೇಷ ಅನುದಾನ ಪಡೆಯುತ್ತಾರೆ. ಜತೆಗೆ ಶ... More »

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲಿ

 - 

ಮಾನ್ಯರೆ, ತುಮಕೂರು: ರಾಜಕೀಯ ಪಕ್ಷಗಳೆಲ್ಲ ಚುನಾವಣಾ ತಯಾರಿಯಲ್ಲಿವೆ. ಕಳೆದೈದು ವರ್ಷಗಳಿಂದ ಜನರಿಂದ ದೂರವಿದ್ದ ಶಾಸಕರೆಲ್ಲ ಈಗ ಮತ್ತೆ ಸಕ್ರಿಯವಾಗಿ ದೇಶಾವರಿ ನಗೆಬೀರುತ್ತಾ ಜನರನ್ನು ಮರುಳು ಮಾಡಲು ಸನ್ನದ್ಧರಾಗುತ್ತಿದ್ದಾರೆ. ಆದರೆ ಮತದಾರರ ತಯಾರಿ ಸಾಕಷ್ಟಿದ್ದಂತಿಲ್ಲ. ಭಾವನಾತ್ಮಕ ವಿಚಾರಗಳು ಮುನ್ನೆಲೆಗೆ ಬಂದು, ಜನರ... More »

Bookmark?Remove?

ಬೇಡಿಕೆ ಈಡೇರಿಸುವಂತೆ ಬಿಎಂಟಿಸಿ ನೌಕರರ ಧರಣಿ

 - 

ಬೆಂಗಳೂರು:- ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವರ್ಗಾವಣೆ, ಅಧಿಕಾರಿಗಳಿಂದ ನೌಕರರ ಮೇಲಿನ ಕಿರುಕುಳ ತಡೆ, ಹಬ್ಬದ ಮುಂಗಡ ಹಣ ಪಾವತಿ, ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 9ರಂದು ಬಿಎಂಟಿಸಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್‌ ಫೆಡರೇಷನ್ ತೀರ್ಮಾನಿ... More »

ಮತದಾರರು ಜಾಗೃತಗೊಂಡಿದ್ದಾರೆ

 - 

ಮಾನ್ಯರೆ, ತುಮಕೂರು: ಕಳೆದೆಲ್ಲಾ ಚುನಾವಣೆಗಳಲ್ಲಿ ರಾಜಕೀಯ ವ್ಯಕ್ತಿಗಳು ಹೇಳಿದ್ದನ್ನೆಲ್ಲಾ ಮತದಾರರು ಸುಮ್ಮನೆ ಕೇಳಿಕೊಂಡು ಹೋಗುತ್ತಿದ್ದರು ಹಾಗೂ ಪ್ರಚಾರಕ್ಕೆ ಬೀದಿ ಬೀದಿ, ಮನೆ ಮನೆಗಳಿಗೆ ಬಂದಾಗ ಸುಮ್ಮನೆ ಹೂಂಗುಡುತ್ತಿದ್ದರು. ಈ ಬಾರಿಯ ಚುನಾವಣಾ ಪ್ರಚಾರಗಳಲ್ಲಿ ಮತದಾರರು ನಾವು ಜಾಗೃತಿಗೊಂಡಿದ್ದೇವೆ ಎಂಬುದನ್ನು ಉಮ... More »

ಸಿದ್ದಯ್ಯನವರ ನಿಲುವೇ ದ್ವಂದ್ವ

 - 

ಮಾನ್ಯರೆ, ಕೊರಟಗೆರೆ: ಕವಿ ಕೆ.ಬಿ. ಸಿದ್ದಯ್ಯ ಅವರು ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿ ಕಾಂಗ್ರೆಸ್ ಬೆಂಬಲಿಸಿ, ಪರಮೇಶ್ವರ್ ಅವರನ್ನು ಸೋಲಿಸಿ ಎಂದಿದ್ದರು. ಅದಾದ ನಂತರ ಕೊರಟಗೆರೆಗೆ ಹೋದಾಗ ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುತ್ತುವರಿದು ಪ್ರಶ್ನಿಸಿದಾಗ ನನ್ನದು ತಪ್ಪಾಯಿತು. ನಾನು ಹಾಗೆ ಹೇಳಬಾರದಿ... More »

ಹಿರೇಮಠ್ ಹೇಳಿಕೆ ಸತ್ಯಕ್ಕೆ ಹತ್ತಿರ

 - 

ಮಾನ್ಯರೆ, ತುಮಕೂರು: ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ್ ಅವರು ತುಮಕೂರಿಗೆ ಆಗಮಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಕೆಲವೇ ವ್ಯಕ್ತಿಗಳ ಪರವಾಗಿದ್ದಾರೆ. ಇಡೀ ರಾಷ್ಟ್ರದ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದು ಹೇಳುತ್ತಾ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ. ಎಸ್.... More »

Bookmark?Remove?

ಈಗಿನ ಚುನಾವಣೆ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ

 - 

 ಆಂಧ್ರಪ್ರದೇಶ. ಎಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ರಘುವೀರಾರೆಡ್ಡಿ ಅಭಿಮತ ಕೊರಟಗೆರೆ: ಭಾರತ ದೇಶದಲ್ಲಿ ಕುತೂಹಲ ಕೆರಳಿಸಿದ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಪತನ ಪ್ರಾರಂಭವಾಗುವುದರೊಂದಿಗೆ ದೆಹಲಿ ಕೆಂಪುಕೋಟೆಯಲ್ಲಿ ಯುವ ನಾಯಕ ರಾಹುಲ... More »

Bookmark?Remove?

ಕೇಂದ್ರದಿಂದ ತೆಂಗು ಬೆಳೆಗಾರರಿಗೆ ಅನ್ಯಾಯ : ಆರೋಪ

 - 

ತುಮಕೂರು: ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿದೇಶಗಳಿಂದ ಕೊಬ್ಬರಿ ಆಮದು ಮಾಡಿಕೊಳ್ಳುವ ಮೂಲಕ ರಾಜ್ಯದ ತೆಂಗು ಬೆಳೆಗಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಕಚÉೀರಿಯಲ್ಲಿ ಮೇ.6 ರಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್... More »

ತುರ್ತು ಯುದ್ಧಕ್ಕೆ ತಯಾರಾಗಿ ಸೇನಾ ಮುಖ್ಯಸ್ಥರಿಗೆ ಅಜಿತ್ ದೋವಲ್ ಸೂಚನೆ

 - 

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇನಾ ಮುಖ್ಯಸ್ಥರಿಗೆ ಯಾವುದೇ ತುರ್ತು ಯುದ್ಧ ಸ್ಥಿತಿಗೆ ಸೇನೆಯನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ. ನೂತನ ರಕ್ಷಣಾ ಯೋಜನಾ ಸಮಿತಿ(ಡಿಪಿಸಿ)ಯ ಮೊದಲ ಸಭೆಯಲ್ಲಿ ಮೂರು ವಿಭಾಗದ ಸೇನಾ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ. ಸಭೆಯಲ್ಲಿ ವಾಯು ಸೇನೆ, ನೌಕೆ ಮತ್... More »

Bookmark?Remove?

ಲವ್ ಜಿಹಾದ್ ತಡೆಯಲು ಬಾಲ್ಯ ವಿವಾಹದಿಂದ ಮಾತ್ರ ಸಾಧ್ಯ: ಬಿಜೆಪಿ ಶಾಸಕ

 - 

ಭೋಪಾಲ್: ದೇಶದಲ್ಲಿ ಲವ್ ಜಿಹಾದ್ ಪ್ರಕಣಗಳನ್ನು ತಪ್ಪಿಸಲು ಬಾಲ್ಯ ವಿವಾಹದಿಂದ ಮಾತ್ರ ಸಾಧ್ಯ ಎನ್ನುವ ಮೂಲಕ ಅಗರ್ ಮಾಲ್ವಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ್ ಪಾರ್ಮರ್ ವಿವಾದ ಹುಟ್ಟಿ ಹಾಕಿದ್ದಾರೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಿವಾಹವಾಗುವ ಮೂಲಕ ಲವ್ ಜಿಹಾದ್ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಹಿಂ... More »

Bookmark?Remove?

2022ಕ್ಕೆ ಭವ್ಯ ಭಾರತ ನಿರ್ಮಾಣವೇ ನಮ್ಮ ಕನಸು – ಪ್ರಧಾನಿ

 - 

  ಹುಬ್ಬಳ್ಳಿ : ಏಕ್ ಭಾರತ್ ಶ್ರೇಷ್ಟ ಭಾರತ್’, ಸಬ್ ಕಾ ಸಾಥ್,ಸಬ್ ಕಾ ವಿಕಾಸ್’ ಇದು ಬಿಜೆಪಿಯ ಮೂಲ ಮಂತ್ರ.  2022ಕ್ಕೆ  ಎಲ್ಲರನ್ನೊಳಗೊಂಡ  ಭವ್ಯ ಭಾರತ ನಿರ್ಮಾಣ ಮಾಡುವುದೇ ನಮ್ಮ ಕನಸು ಎಂದು ಪ್ರಧಾನಿ  ನರೇಂದ್ರಮೋದಿ ಹೇಳಿದ್ದಾರೆ. ಬಿಜೆಪಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, 70  ವರ್ಷಗಳಾದರೂ ದೇಶ... More »