Collection

Bookmarked

Your personal collection of bookmarked articles

597 posts

Bookmark?Remove?

ಐಪಿಎಲ್‍ನ ಕೊನೆಯ ಪಂದ್ಯಗಳು ನಡೆಯುವುದೆಲ್ಲಿ ?

 - 

ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದೀಗ ಪ್ಲೇ ಆಫ್ ಹಂತಕ್ಕೆ ಬಂದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅರ್ಹತೆ ಪಡೆದ ಮೊದಲೆರಡು ತಂಡಗಳೆನಿಸಿಕೊಂಡಿವೆ. ಲೀಗ್ ಹಂತ ಮುಗಿಯುತ್ತಾ ಬಂದಿದ್ದು, ಶನಿವಾರದಂದು ಸನ್ ರೈಸರ್ಸ್ ವಿರುದ್ಧ ಕೋಲ್ಕತ್ತಾ ನೈಟ್... More »

Bookmark?Remove?

ರೈಲಿನಲ್ಲಿ ಆಕಸ್ಮಿಕ ಬೆಂಕಿ ಅಪಘಾತ : 4 ಬೋಗಿಗಳು ಬೆಂಕಿಗಾಹುತಿ

 - 

ಮಧ್ಯಪ್ರದೇಶ: ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ರೈಲಿನ 4 ಬೋಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಮಧ್ಯಪ್ರದೇಶದ ಬಿರ್ಲಾನಗರದ ಬಳಿ ಸೋಮವಾರ ನಡೆದಿದೆ. ಮಧ್ಯಪ್ರದೇಶದ ಬಿರ್ಲಾ ನಗರದ ಬಳಿ ತೆರಳುತ್ತಿದ್ದ ಆಂಧ್ರಪ್ರದೇಶ ಎಕ್ಸ್‌ಪ್ರೆಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ನಂತರದಲ್ಲಿ ಅದು ಎರಡು ಬೋಗಿಗೆ ತಗ... More »

Bookmark?Remove?

ಬಿಎಸ್ ವೈ ಗೆ ಸಿಎಂ ಕುರ್ಚಿ ಮಿಸ್ ಆಗಿದ್ದಕ್ಕೆ ರಂಭಾಪುರಿ ಶ್ರೀಗಳು ಅಸಮಾಧಾನ

 - 

 ಬಳ್ಳಾರಿ ರಾಜ್ಯದಲ್ಲಿ ಅತಂತ್ರ ವಿಧಾನ ಸಭಾ ಚುನಾವಣೆಯಲ್ಲಿ 104 ಕ್ಷೇತ್ರಗಳನ್ನು ಗೆದ್ದಿದ್ದ ಕಾರಣದಿಂದ ಬಿಜೆಪಿ ಪಕ್ಷ ಸಿಎಂ ಅಭ್ಯರ್ಥಿ ಬಿಎಸ್ ವೈ ಅವರು ರಾಜ್ಯಪಾಲರಿಂದ ಒಪ್ಪಿಗೆ ಪಡೆದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿ ಸ್ಥಾನವನ್ನೇನ್ನೋ ಹೇರಿದ್ದರು ಆದರೆ ಈ ಸಂಬಂಧ ಸುಪ್ರೀಂ ಕೋರ್ಟ್ ನ ಆದೇಶದಂತೆ ... More »

Bookmark?Remove?

ವಿಶೇಷ ಅಭಿವೃದ್ಧಿ ಯೋಜನೆ : ಕುಡಿಯುವ ನೀರಿನ ಕಾಮಗಾರಿಗಳ ವಿಳಂಬ ಎಲ್ಲೆಲ್ಲಿ..???

 - 

(ಭೂಷಣ್ ಮಿಡಿಗೇಶಿ) ತುಮಕೂರು ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಿತಿ ಇತರೆ ಬರ ಪೀಡಿತ ತಾಲ್ಲೂಕುಗಳಿಗಿಂತ ಭಿನ್ನವಾಗೇನೂ ಇಲ್ಲ. ಬೆಟ್ಟಗುಡ್ಡಗಳಿಂದ, ತೋಟತುಡಿಕೆಗಳಿಂದ ಕೂಡಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಇಲ್ಲಿನ ಗ್ರಾಮಗಳಿಗೆ ತಪ್ಪಿದ್ದಲ್ಲ. ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಈ ತಾ... More »

Bookmark?Remove?

ಮಳೆಗಾಳಿ ಅವಾಂತರ :ತೊಂದರೆಗೊಳಗಾದವರಿಗೆ ಶಾಸಕರಿಂದ ಸಹಾಯಧನ

 - 

ತುರುವೇಕೆರೆ:            ಮಳೆಗಾಳಿಗೆ ಅವಾಂತರದಿಂದ ತೊಂದರೆಗೊಳಪಟ್ಟ ತಾಲ್ಲೂಕಿನ ಕುರುಬರಹಳ್ಳಿ, ಕುರುಬರಹಳ್ಳಿ ಪಾಳ್ಯ, ಕುರುಬರಹಳ್ಳಿ ಕೊಪ್ಪ, ಡಿ.ಪಾಳ್ಯ ಮೊದಲಾದ ಗ್ರಾಮಗಳಲ್ಲಿನ ಮನೆಗಳಿಗೆ ಸೋಮವಾರ ಸಂಜೆ ಶಾಸಕ ಮಸಾಲಾ ಜಯರಾಮ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ತಮ್ಮ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.   ... More »

Bookmark?Remove?

ಉತ್ತಮ ಸೇವಾ ಕಾರ್ಯನಿರ್ವಹಣೆ:ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಗೆ ಪ್ರಶಸ್ತಿ

 - 

ಬಳ್ಳಾರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕವು 2016-17ನೇ ಸಾಲಿನಲ್ಲಿ ತೋರಿದ ಉತ್ತಮ ಕಾರ್ಯನಿರ್ವಹಣೆಗೆ ಮನ್ನಣೆ ದೊರಕಿದ್ದು, ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಯ ಘಟಕಕ್ಕೆ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರಾಜಭವನದಲ್ಲಿರುವ ಬಾಂಕ್ವೆಟ್ ಹಾಲ್‍ನಲ್ಲಿ ಮೇ 22ರಂದು ಬೆಳಗ್ಗೆ 11ಕ್ಕೆ... More »

Bookmark?Remove?

ತಿಪ್ಪಾರೆಡ್ಡಿಗೆ ಹಿರೇಗುಂಟನೂರು ಗ್ರಾಮಸ್ಥರ ಸನ್ಮಾನ

 - 

ಚಿತ್ರದುರ್ಗ; ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಜಿಲ್ಲೆಯ ಹಿರಿಯ ರಾಜಕಾರಣಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ತಾಲ್ಲೂಕಿನ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಹಾಗೂ ಸದಸ್ಯರುಗಳು ಮುಖಂಡರ ಜೊತೆಗೆ ಶಾಸಕರ ಮ... More »

Bookmark?Remove?

ನೂತನ ಶಾಸಕ ಮಸಾಲಾ ಜಯರಾಂ ರವರು ಭೇಟಿನೀಡಿ ತಮ್ಮ ಕೈಲಾದ ಧನಸಹಾಯ

 - 

ತುರುವೇಕೆರೆ ತಾಲ್ಲೋಕಿನ ದಂಡಿನಶಿವರ ಹೋಬಳಿ ಸಂಪಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಯಿಂದ  ಡಿ.ಪಾಳ್ಯದ ಬಸವರಾಜು ಶೋಭಾ ಅವರ ಮನೆ ಹಾನಿಯಾಗಿದ್ದು ತಾಲ್ಲೋಕಿನ ನೂತನ ಶಾಸಕ ಮಸಾಲಾ ಜಯರಾಂ ರವರು ಭೇಟಿನೀಡಿ ತಮ್ಮ ಕೈಲಾದ ಧನಸಹಾಯ ಮಾಡುವುದರೊಂದಿಗೆ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವ... More »

Bookmark?Remove?

ಕೆರೆಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಲೇ ಬೇಕಾಗಿದೆ

 - 

ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯ 135 ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಅಂತರ್ಜಲ ವೃದ್ಧಿಗಾಗಿ ರೈತರು ಮತ್ತು ಸಂಘಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದರು. ಅವರು ಸಮಿತಿಯ ಸದಸ್ಯರೊಂದಿಗೆ ತಾಲ್ಲೂಕಿನ ಮಣುವಿನಕುರಿಕ... More »

Bookmark?Remove?

ಬಿರುಗಾಳಿ ಮಳೆ : 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

 - 

ಕೊರಟಗೆರೆ: ಬಿರುಗಾಳಿ ಸಹಿತ ವರುಣನ ಆರ್ಭಟಕ್ಕೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿರುವ ಘಟನೆ ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಛೇರಿಯ ಮುಂಭಾಗದಲ್ಲಿನ ವಿದ್ಯುತ್ ಕಂಬಗಳು ಅರ್ಧಕ್ಕೆ ಮುರಿದು ರಸ್ತೆಗೆ ಉರುಳಿದ್ದರಿಂದ ವಾಹನ ಸಂಚಾರ ಅಸ್... More »

Bookmark?Remove?

ಶ್ರೀರಾಮುಲು ಅಂತವರಿಂದ ನನ್ನ ನಿದ್ದೆಗೆಡಿಸಲು ಸಾಧ್ಯವಿಲ್ಲ,

 - 

  ಹೊಳೆನರಸೀಪುರ (ಹಾಸನ): ಶ್ರೀರಾಮುಲು ಅಂತವರಿಂದ ನನ್ನ ನಿದ್ದೆಗೆಡಿಸಲು ಸಾಧ್ಯವಿಲ್ಲ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕ... More »

Bookmark?Remove?

ಬೆಟ್ಟಗುಡ್ಡಗಳ ನಾಡಲ್ಲಿ ದಂಡುಪಾಳ್ಯಂ 4 ಚಿತ್ರೀಕರಣ

 - 

ಪಾವಗಡ : ಪಾವಗಡ ತಾಲ್ಲೂಕು ಮಳೆ ಬೀಳದೆ ಸದಾ ಬಿಸಿಲಿನ ನಾಡಾಗಿದ್ದು, ಎಲ್ಲಿ ನೋಡಿದರೂ ಬೆಟ್ಟಗುಡ್ಡಗಳು ಕಾಣಿಸುತ್ತವೆ. ಈ ವಾತಾವರಣಕ್ಕೆ ಹೊಂದಿಕೊಂಡಂತೆ ಕಳೆದ 4 ದಿನಗಳಿಂದ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಶ್ರೀ ವೆಂಕಟ್ ಮೂವೀಸ್ ರವರ ದಂಡುಪಾಳ್ಯಂ 4 ಚಿತ್ರೀಕರಣ ಮಾಡಲಾಗುತ್ತಿದೆ. ಸುಡುವ ಬಿಸಿಲಿನಲ್ಲಿ ಚಿತ್ರದ ಹಲವು ಸ... More »