fbpx
January 22, 2019, 1:55 am

ನುಡಿಮಲ್ಲಿಗೆ -  "ಯಾರು ಕೋಲನ್ನು ಉಪಯೋಗಿಸುವುದಿಲ್ಲವೋ ಅವನು ತನ್ನ ಮಗನ ಶತ್ರು." - ಬೈಬಲ್

Home ಅಂಕಣಗಳು

ಅಂಕಣಗಳು

ಜನವರಿ 12 : ‘ರಾಷ್ಟ್ರೀಯ ಯುವ ದಿನಾಚರಣೆ’  

      ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸವಿನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ.       ಯುವಕನೊಬ್ಬ ಕೊಲ್ಕತಾದ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಇದ್ದಕ್ಕಿದ್ದಂತೆ ಜೋರಾದ...

ಯಾವ ಬಟ್ಟೆಯನ್ನಾಗಲಿ ಕತ್ತರಿಸದೆ ಉಡುಪು ಸಿದ್ದಪಡಿಸಲಾಗುವುದೇ?

        ಹಬ್ಬ ಎಂದರೆ ಎಲ್ಲರಿಗೂ ಇಷ್ಟ! ಮಕ್ಕಳಿಗಂತೂ ತುಂಬಾನೆ ಇಷ್ಟ! ಮನೆಯ ಧೂಳು, ಜೇಡರ ಬಲೆ ತೆಗೆದು, ಬಣ್ಣದ ಹೊಸ ಉಡುಪು ಉಡಿಸಿ, ಮಕ್ಕಳಿಗೆ ಹೊಸ ಬಟ್ಟೆ, ಮನೆಯ, ದೇವರ,...

ಹೊಸ ವರುಷ ಬರಲಿ, ಹೊಸ ಹರುಷ ತರಲಿ

      ಹೊಸ ವರುಷವೆಂದರೆ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರ, ಅದೇನೋ ಆತುರ.       ಹೊಸ ವರುಷ...

ಹೆಣ್ಣಿನ ಸ್ವಾತಂತ್ರ್ಯ ಮತ್ತು ಸಮಾಜದ ಚಿತ್ತ

       ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ ಅಂದರೆಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದರರ್ಥ ಹೆಣ್ಣನ್ನು ದೇವರೆಂದು ಭಾವಿಸುವುದು ಎಂದರ್ಥವಲ್ಲ, ಅವಳಿಗೆ ಸಲ್ಲಬೇಕಾದ ಸ್ವಾತಂತ್ರ್ಯ ಮತ್ತು...

ಏಸುವನ್ನು ದೇವಧೂತನೆನ್ನಲೋ…ಮಹಾಮಾನವನೆನ್ನಲೋ?

       ಯಾವ ವ್ಯಕ್ತಿಯಾಗಲಿ ಮಹಾ ಪುರುಷನೋ, ಮಹಾವ್ಯಕ್ತಿಯೋ ಮಹಾತ್ಮನೋ ಆಗಿ ಹುಟ್ಟುವುದಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ವ್ಯಕ್ತಿಯಾಗೇ ಹುಟ್ಟಿರುತ್ತಾರೆ. ಆ ವ್ಯಕ್ತಿ ಬೆಳೆಯುತ್ತಾ ತನ್ನಲ್ಲಿ ಅಳವಡಿಸಿಕೊಳ್ಳುವ ಮಹಾ ಮಾನವೀಯ ಗುಣಗಳು, ನಡೆಗಳಿಂದ,...

ಮಂದರಗಿರಿಯಲ್ಲಿ ಕ್ರಿಸ್ತಶಕ 10ನೇ ಶತಮಾನಕ್ಕೂ ಪೂರ್ವದ ಅನೇಕ ಜೈನ ಕುರುಹುಗಳ ಸಂಶೋಧನೆ

     ತುಮಕೂರು ನಗರದ ಪೂರ್ವಕ್ಕಿರುವ ಏಕಶಿಲಾ ಮಂದರಗಿರಿ ಬೆಟ್ಟದ ಮೇಲೆ ಪಾಶ್ರ್ವನಾಥ, ಸುಪಾಶ್ರ್ವನಾಥ ಮತ್ತು ಚಂದ್ರನಾಥರ ಎರಡು ಒಟ್ಟು ನಾಲ್ಕು ಬಸದಿಗಳಿವೆ. ಈ ಬಸದಿಯ ಒಳಾವರಣದಲ್ಲಿ ಪೌಳಿಗೋಡೆಗೆ ಒರಗಿಸಿ ನಿಲ್ಲಿಸಿರುವ ಹೊಯ್ಸಳ...

ದೇಶ ಸೇವೆಯೇ ಈಶ ಸೇವೆ

       "ಮುನ್ನೀರ್ ಬೆನ್ನೀರೆನೆ, ಬೆರೆಸಲಣ್ಣಾ ತಣ್ಣೀರೊಳವೇ?..? ಮೂರು ನದಿಗಳ ಸಂಗಮವೇ ಈ ಸಮುದ್ರ. ಸಮುದ್ರದ ನೀರೇ ಕೊತ ಕೊತ ಕುದಿಯುತ್ತಿದ್ದರೆ, ಇನ್ನೂ ಅದನ್ನು ತಂಪಾಗಿಸಲು ತಣ್ಣೀರೆಲ್ಲಿ ತರಲಿ...? ಎಂದು ನೋವಿನಿಂದ ತನ್ನ...

“ಕವಿ ಶ್ರೇಷ್ಠ ಕನಕದಾಸರು ಮತ್ತು ಸಾಮಾಜಿಕ ಚಿಂತನೆ”

      ಕನ್ನಡ ನಾಡಿನ ಸಾಂಸ್ಕೃತಿ ಪರಂಪರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ಕನಕದಾಸರು. ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನೆಕಾರ, ಸಾಮಂತ, ಕವಿ, ಜ್ಞಾನಿ, ದಾರ್ಶನಿಕರಾಗಿ ನೀಡಿದ ಕೊಡುಗೆ ವರ್ಣಿಸಲಸಾಧ್ಯ. “ಕುಲಕುಲ ಕುಲವೆಂದು ಹೊಡೆದಾಡದಿರಿ...

ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ – ಕನ್ನಡ

       ಕನ್ನಡ ಮಾಧ್ಯಮದಲ್ಲಿಯೇ ಓದಿದ ನಮ್ಮೆಲ್ಲರ ಮನಸಿನ ಭಾಷೆ ಕನ್ನಡವಾಗಿದೆ. ನಮ್ಮ ಮನೆಯ ಮಾತೃಭಾಷೆ ಕನ್ನಡವಾಗಿದ್ದರಿಂದ ಮಕ್ಕಳೂ ಕೂಡ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. ಆದರೆ ದುರಂತವೆಂದರೆ ಆ ಮಕ್ಕಳ ಮನಸಿನ...

ಮೂರು ವರ್ಷಗಳಿಂದ ಮುಂದೂಡುತ್ತಿರುವ ಶಿಕ್ಷಕರ ವರ್ಗಾವಣೆ ಕುರಿತು ನೊಂದ ಶಿಕ್ಷಕರ ಕವನ

ಚಿತಾವಣೆ+ಚುನಾವಣೆ=ವರ್ಗಾವಣೆ? ಈ ವರ್ಷವೂ ತಪ್ಪಲಿಲ್ಲ ಶಿಕ್ಷಕರ ಬವಣೆ! ಕಾರಣ...! ಮೂಲೆ ಸೇರಿತು ಕೋರಿಕೆ ವರ್ಗಾವಣೆ! ಇದರಿಂದೆ ಇದೆಯಂತೆ? 'ಎ'ವಲಯದವರ ಚಿತಾವಣೆ! ಕಾರಣ...! ಸಂಘದವರು ಹಾಕಿದ್ದಾರೆ ಅವರಿಗೆ ಮಣೆ! ಮುಂದಿನ ವರ್ಷವು ಅನುಮಾನ ವರ್ಗಾವಣೆ! ಕಾರಣ...! ನಡೆಯಲಿದೆ ಎಂ ಪಿ ಚುನಾವಣೆ! ರುದ್ರಸ್ವಾಮಿ ಹರ್ತಿಕೋಟೆ. ೩೧/೧೦/೨೦೧೮ ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Latest Posts

ಭಕ್ತರಿಗಾಗಿ ರೈಲ್ವೆ ಇಲಾಖೆಯಿಂದ ವಿಶೇಷ ರೈಲಿನ ವ್ಯವಸ್ಥೆ

ಬೆಂಗಳೂರು; ನಾಳೆ ರೈಲ್ವೆ ಇಲಾಖೆಯಿಂದ ಯಶವಂತಪುರ ದಿಂದ ಸಿದ್ಧ ಗಂಗಾ ಮಠಕ್ಕೆ ದೇವರ ಅಂತಿಮ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ಸ್ಪೆಷಲ್ ಟ್ರೈನ್ ವ್ಯವಸ್ಥೆ ಮಾಡಲಾಗಿದೆ. DEMU from YPR 6 .00 ,9.50, 14.00 &19.00...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...