Category

ಅಂಕಣಗಳು

Home » ಅಂಕಣಗಳು

34 posts

Bookmark?Remove?

ವೃದ್ಧರ ಶಾಲೆಗಳೇ ವೃದ್ಧರ ಮತ್ತು ಅವರ ಮಕ್ಕಳ ನೆಮ್ಮದಿಗೆ ಪರಿಹಾರ..?

 - 

ಕೆ.ಟಿ.ಸೋಮಶೇಖರ:    ಮಾತೃ ದೇವೋಭವ, ಪಿತೃ ದೇವೋಭವ ಎಂಬ ಸಂಸ್ಕೃತಿ ಇದ್ದ ಸಮಾಜದಲ್ಲಿ ಇತ್ತೀಚೆಗೆ ವೃದ್ಧ ಅಪ್ಪ ಅಮ್ಮಂದಿರನ್ನು ಅವರ ಮಕ್ಕಳು ಸರಿಯಾಗಿ ನಡೆಯಿಸಿಕೊಳ್ಳದೆ, ಶುಶ್ರೂಷೆ ಮಾಡದೆ ಆಶ್ರಯ ಕೊಡದೆ ತೊಂದರೆ ಕೊಡುವುದು ಹೆಚ್ಚುತ್ತಿರುವುದು ವಿಪರ್ಯಾಸ! ಆದರೂ ಸತ್ಯ! ಇಂದಿನ ಸಮಾಜ ಹಾಗೆ ಬದಲಾಗಿದೆ. ತಾವೇನು ವೃದ್ಧರ... More »

Bookmark?Remove?

ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಾತಾಯಿ !

 - 

ತುಮಕೂರು: ತಾನು ಹೆತ್ತ ಮಗನನ್ನೇ ಕೊಲೆ ಮಾಡಿದಾಕೆ ತಾಯಿಯೇ? ಇಂಥ ಮಹಿಳೆಯರೂ ಇರುತ್ತಾರೆಯೇ? ಕ್ರೂರಿಗಳಾಗಿರುವ ಇಂತಹವರು ಈ ಮನುಷ್ಯ ಜನ್ಮದಲ್ಲಿ ಹುಟ್ಟುವುದೇ ಮಹಾಪಾಪ… ಎಂಬಿತ್ಯಾದಿ ಪದಗಳಲ್ಲಿ ಬಹಳಷ್ಟು ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.       ದೊಡ್ಡಬಳ್ಳಾಪುರದ ತನ್ನ ಮನೆಯಲ್ಲಿ 13 ವರ್ಷದ ಮಗನ ಕತ್ತ... More »

Bookmark?Remove?

ಜನಮನ ಮಿಡಿಯುವ “ಬಂದರ ನೋಡ ಬಂಗಾರಿ” ನಾಟಕ ಪ್ರದರ್ಶನ

 - 

ವೃತ್ತಿ ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಹೆಸರು ಗಳಿಸಿರುವ, ಕಲ್ಲೂರು ಬಸಪ್ಪನವರು ಸ್ಥಾಪಿಸಿದ, ಮಂಟೇಶ ಬ.ದಂಡಿನ್ ಸಹೋದರರು ಮುನ್ನಡೆಸಿಕೊಂಡು ಬರುತ್ತಿರುವ, ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರು ಇವರು ದಾವಣಗೆರೆ ನಗರದ ಪಿ.ಬಿ.ರಸ್ತೆಯ, ನರಹರಿ ಶೇಟ್ ಸಭಾಭವನದ ಎದುರು, ಟಿ.ಎಂ.ಪಿ.ಕಾಂಪೌಂಡ್ ಆವರಣದ... More »

Bookmark?Remove?

ವ್ಯಕ್ತಿ ವಿಚಾರ: ನಡೆದಾಡುವ ವಿಶ್ವಕೋಶ’ ಬಿ.ವಿ.ಕಾರಂತ್

 - 

(ತ್ಯಾಮಗೊಂಡ್ಲು ನಂಜುಂಡಪ್ಪ) ‘ನಡೆದಾಡುವ ವಿಶ್ವಕೋಶ’ಎಂದೇ ಖ್ಯಾತರಾಗಿದ್ದ ಡಾ.ಶಿವರಾಮ ಕಾರಂತರು ಕನ್ನಡದ ವಿಖ್ಯಾತ ಕಾದಂಬರಿ ಕಾರರು, ಲೇಖಕರು, ಕಲಾವಿದರು, ಸಂಶೋಧಕರು, ಪರಿಸರವಾದಿಗಳು, ಯಕ್ಷಗಾನ ಪುನರುಜ್ಜೀವಕರು ಸಿನಿಮಾ ನಿರ್ದೇಶನ, ಚಿತ್ರಕಲೆ.ಶಿಲ್ಪಕಲೆಗಳ ತಜ್ಞರು ಹಾಗೂ ವಿಜ್ಞಾನ ಲೇಖಕರು ಕೂಡಾ ಆಗಿದ್ದ ಇವರು ಬಹುಮು... More »

Bookmark?Remove?

ಏಕದಿನದಲ್ಲಿ 200 ವಿಕೆಟ್ ಕಬಳಿಸಿದ ಜೂಲನ್

 - 

(ತ್ಯಾಮಗೊಂಡ್ಲು ನಂಜುಂಡಪ್ಪ) ಏಕದಿನ ಕ್ರಿಕೆಟ್ ಪಂದ್ಯದಲ್ಲಿ 200 ವಿಕೆಟ್ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹಾಗೂ ವಿಶ್ವದ 2ನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು ಜೂಲನ್ ಗೋಸ್ವಾಮಿ ಅವರು. ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕ್ಯಾಥರಿನ್ ಫಿಟ್ ಪ್ಯಾಟ್ರಿಕ್ ಅವರು ವಿಶ್ವದ ಅತಿ ವೇಗದ ಮೊದ... More »

Bookmark?Remove?

ಬುಗುಡನಹಳ್ಳಿ: ಹೇಮಾವತಿ ನೀರಿಗೆ ವರುಣ ಕೃಪೆ

 - 

(ಆರ್.ಎಸ್.ಅಯ್ಯರ್)  ತುಮಕೂರು ತುಮಕೂರು ನಗರಕ್ಕೆ ಕುಡಿಯುವ ನೀರಿನ ಆಸರೆಯಾದ ಬುಗುಡನಹಳ್ಳಿಯ ‘ಹೇಮಾವತಿ ಜಲಸಂಗ್ರಹಾಗಾರ’ದಲ್ಲಿ ಕ್ಷೀಣಿಸುತ್ತಿರುವ ನೀರಿನ ಪ್ರಮಾಣಕ್ಕೆ ಇತ್ತೀಚಿನ ವರುಣ ಕೃಪೆ ಸ್ವಲ್ಪ ಸಹಾಯ ಮಾಡಿದೆ. ಮಳೆಯ ಪರಿಣಾಮದಿಂದ ಅಲ್ಪಸ್ವಲ್ಪ ಮಳೆ ನೀರು ಸಂಗ್ರಹವಾಗಿದ್ದು, ಇದರಿಂದ ಜೂನ್ ಮಧ್ಯಭಾಗದವರೆಗೂ  ಹೇಮಾ... More »

Bookmark?Remove?

ನೋಟಾ ಬಳಕೆ: ನಕಾರಾತ್ಮಕ ಧೋರಣೆ ಏಕೆ..?

 - 

(ಸಾ.ಚಿ.ರಾಜಕುಮಾರ.) ತುಮಕೂರು: ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಅಸ್ತಿತ್ವಕ್ಕೆ ತರಲಾದ ನೋಟಾ ಬಳಕೆಯನ್ನು ಮತದಾರ ತನ್ನಿಷ್ಟಕ್ಕೆ ತಕ್ಕಂತೆ ಬಳಸುತ್ತಿರುವುದು ಕಂಡುಬರುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಚಲಾವಣೆಯಾಗಿರುವ ಒಟ್ಟು ನೋಟಾ ಮತ 3,22,381. ಅಂದರೆ, ಒಟ್ಟು ಮತದಾನದಲ್ಲಿ ಶೇ.0.... More »

Bookmark?Remove?

 - 

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ. ಈ ತೂಕವಾದ ಹೇಳಿಕೆ ಮನುಸ್ಮತಿಯಲ್ಲಿದೆ. ಇದರರ್ಥ, ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆ. ಯಾವ ರಾಷ್ಟ್ರದಲ್ಲಿ ಪುರುಷರಿಗೆ ಹಾಗು ಸ್ತ್ರೀಯರಿಗೆ ಸಮಾನತೆ ಕಂಡುಬರುವುದೋ, ಆ ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತಿಯಡೆಗೆ ಸಾಗ... More »

Bookmark?Remove?

ಆರೋಪಗಳಿಗೆ ಪ್ರತ್ಯಾರೋಪಗಳೇ ಉತ್ತರವಾದರೆ ಸಮಸ್ಯೆಗಳು ಬಗೆಹರಿಯುವುದು ಯಾವಾಗ..?

 - 

ಇಂದಿನ ರಾಜಕೀಯ ನೋಡಿದರೆ ಎಲ್ಲಾ ಪಕ್ಷಗಳೂ, ಸರ್ಕಾರಗಳೂ, ಪ್ರತಿ ಪಕ್ಷಗಳೂ, ಎಲ್ಲ ರಾಜ ಕಾರಣಿಗಳೂ ಆರೋ ಪಗಳಿಗೆ ಪ್ರತ್ಯಾರೋಪಗಳ ಮಳೆ ಸುರಿಸುತ್ತಾ ಅದನ್ನೇ ಬದುಕು ಮಾಡಿಕೊಂಡು ರಾಜ್ಯದ ಸಮಸ್ಯೆಗಳ ಬಗೆಹರಿಸುವುದನ್ನು, ಅಭಿವೃದ್ಧಿ ಮಾಡುವುದನ್ನು ಮರೆತು ಬಿಟ್ಟಿವೆ ಅನ್ನಿಸುತ್ತದೆ! ಇದರಿಂದಾಗಿ ತಂದೆ ತಾಯಿಯರ ಜಗಳದಲ್ಲಿ ಕೂಸ... More »

Bookmark?Remove?

ಚಿಕ್ಕನಾಯಕನಹಳ್ಳಿ: ಸೋಲು-ಗೆಲುವಿನ ಲೆಕ್ಕಾಚಾರಗಳು

 - 

ತುಮಕೂರು: (ಸಾ.ಚಿ.ರಾಜಕುಮಾರ) ಚಿಕ್ಕನಾಯಕನಹಳ್ಳಿ ಕ್ಷೇತ್ರದ ಚುನಾವಣೆ ಹಾಗೂ ಚುನಾವಣಾ ಫಲಿತಾಂಶ ಈ ಬಾರಿ ವಿಶೇಷ ಗಮನ ಸೆಳೆಯಿತು. ಅಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಸ್ಪರ್ಧಿಸಿದ್ದರೆಂಬ ಕಾರಣಕ್ಕೆ ಹೆಚ್ಚು ಮಹತ್ವ ಪಡೆದುಕೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಕಾನೂನು ಸಚಿವರೂ ಆದ ಟಿ.ಬಿ.ಜಯಚಂದ್ರ ಅವರ ಪುತ್ರ ಅಲ... More »

Bookmark?Remove?

ಪ್ರಾಣಿ ಸಂಕುಲಗಳಿಗೆ ನೀರೊನ್ನೊದಗಿಸಿ ಅವುಗಳ ಜೀವ ಉಳಿಸಬೇಕಾಗಿದೆ

 - 

ಪಾವಗಡ ಎಂದ ಕೂಡಲೇ ನಮಗೆ ನೆನಪಾಗೋದು ಬರಗಾಲದ ಬೀಡು, ಪ್ಲೋರೈಡ್‍ಯುಕ್ತ ನೀರು. ಹೌದು ! ಪಂಚಭೂತಗಳಲ್ಲೊಂದಾದ ನೀರು ಸಕಲ ಜೀವ ರಾಶಿಗಳ ಜೀವಾನಾಧಾರವಾಗಿದೆ. ಆದರೆ ಈ ಭಾಗದಲ್ಲಿ ಕುಡಿಯುವ ನೀರಿನ ತತ್ಪಾರವಿದೆ. ಬೇಸಿಗೆಯಲ್ಲಂತೂ ಜನಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಬೆಳೆ ಬೆಳೆಯಲು ನೀರಿನ ಅಭಾವದಿಂದ ಪರಿತಪಿಸುವ ದುಸ್ಥಿ... More »

Bookmark?Remove?

ಸಮಸ್ಯೆಯನ್ನು ಎದುರಿಸುವ ಪರಿ

 - 

ಸೋಲು- ಗೆಲುವುಗಳನ್ನು ನಮ್ಮ ಮನಃಶಕ್ತಿಯೇ ನಿರ್ಣಯಿಸುತ್ತದೆ. ಸಮಸ್ಯೆಗಳು ಎದುರದಾಗ ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ಗೆಲುವು ನಿಂತಿರುತ್ತದೆ. ಸಾಮಾನ್ಯವಾಗಿ ಸಮಸ್ಯೆ, ಸವಾಲುಗಳನ್ನು ಎರಡು ರೀತಿಯಲ್ಲಿ ಎದುರಿಸಬಹುದು. ಹೇಗೆ?…ಒಂದು fight, ಮತ್ತೊಂದು fight. ಅಂದರೆ ಸಮಸ್ಯೆಯನ್ನು ಎದುರಿಸುವ... More »