Category

ಅಂಕಣಗಳು

Home » ಅಂಕಣಗಳು

34 posts

Bookmark?Remove?

ಗಂಗಸಂದ್ರದ ಜನತೆಗೆ ಬೇಕಿದೆ ಸಮಸ್ಯೆಗಳಿಂದ ಮುಕ್ತಿ

 - 

                    ರಸ್ತೆ, ಶೌಚಾಲಯ, ಶುದ್ದ ನೀರಿಲ್ಲದೆ ದಿನನಿತ್ಯವೂ ಪರದಾಟ ತುಮಕೂರು ಮರಳೂರು ಸಮೀಪದ ಗಂಗಸಂದ್ರ (ಗಂಗಾಧರ ನಗರ) ಅಭಿವೃದ್ಧಿ ವಂಚಿತ ಊರಾಗಿದೆ. ಈ ಊರಿನ ತುಂಬಾ ಎಲ್ಲಿ ನೋಡಿದರೆ ಅಲ್ಲಿ ಹಳ್ಳ, ಗುಂಡಿ ಬಿದ್ದಿರುವ ರಸ್ತೆಗಳೇ ಕಾಣ ಸಿಗುತ್ತವೆ. ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡಿರುವ ಈ ಊರಿಗೆ ಕ... More »

Bookmark?Remove?

2008 ರ ಸಾಮ್ಯತೆ ಪಡೆದ 2018ರ ಚುನಾವಣೆ

 - 

ತುಮಕೂರು:                                                                         -ಸಾ.ಚಿ.ರಾಜಕುಮಾರ 2018ರ ವಿಧಾನಸಭಾ ಚುನಾವಣಾ ಫಲಿತಾಂಶ ಗಮನಿಸಿದರೆ 2008ರ ಇತಿಹಾಸ ಮರುಕಳಿಸಿರುವ ಸ್ಥಿತಿಯಲ್ಲಿ ಪಕ್ಷಗಳ ಬಲಾಬಲ ಕಂಡುಬರುತ್ತಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಕಾಂ... More »

Bookmark?Remove?

ಚುನಾವಣೆ: ಶಾಂತಿ ಕಾಪಾಡಿಕೊಂಡ ಮತದಾರ

 - 

ಇತ್ತೀಚಿನ ವರ್ಷಗಳಲ್ಲೇ ಈ ಚುನಾವಣೆ ಅತ್ಯಂತ ಶಾಂತಿಯುತ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇಡೀ ಜಿಲ್ಲೆಯ ಯಾವುದೇ ಭಾಗದಲ್ಲೂ ಗಲಾಟೆ, ಗೊಂದಲಗಳಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಪ್ರಕರಣಗಳು ವರದಿಯಾಗಿಲ್ಲ. ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಉಳಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿಸ್ಥಿತಿ ವಿಕೋಪಕ್ಕೆ... More »

Bookmark?Remove?

ಅಣಬೆ ಬೆಳೆದು ಯಶಸ್ವಿಯಾದ ಕನ್ನನಾಯಕನಕಟ್ಟಿ ಬಸವರಾಜ

 - 

ಅಶ್ಲೀಷ ಮಳೆ ಬಂದರೆ ಸಾಕು, ಹೊಲ, ಕಾಡುಗಳಲ್ಲಿ ಅಣಬೆಗಳು ಹುಟ್ಟುತ್ತವೆ. ಈ ಮಳೆ ಸುರಿದಾಗ ಮಾತ್ರ ಅಣಬೆ ಭೂಮಿಯಿಂದ ಮೇಲೇಳುವುದು.ಪ್ರಕೃತಿದತ್ತವಾಗಿ ಸಿಗುವ ಈ ಅಣಬೆಗಳಿಗೆ ಬಹಳ ಬೇಡಿಕೆ. ಆಶ್ಲೀಷ ಮಳೆಯಾದರೆ ರೈತರು ಅಣಬೆಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುತ್ತಾರೆ. ಸಮೃದ್ದವಾಗಿ ಇನ್... More »

Bookmark?Remove?

ಎಲ್ಲರನ್ನು ತನ್ನತ್ತ ಆಕರ್ಷಿಸುವ ಆ ಮರ, ಆ ಹಣ್ಣು ಅದ್ಯಾವುದಪ್ಪಾ…..?

 - 

“ಮ್ಯಾನಿಫೆರಾ” ಎಂಬ ವೈಜ್ಞಾನಿಕ ಹೆಸರಿನಿಂದ ಭಾರತೀಯ ಉಪಖಂಡಕ್ಕೆ ಸೇರಿ, ಹಲವಾರು ಜಾತಿ ಪ್ರಭೇಧಗಳನ್ನು ಒಳಗೊಂಡಿರುವ, ಹಾಗೂ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಏಕೈಕ ಮರವಾಗಿದೆ. ಯಾರೇ ಆದರೂ ಸರಿ, ಈ ಹಣ್ಣಿನ ಹೆಸರನ್ನು ಕೇಳಿದರೆ ಸಾಕು ಅವರ ಬಾಯಲ್ಲಿ ಬಾಯಿನೀರು ಸುರಿದು, ಒಮ್ಮೆಯಾದರೂ ಮುಖ... More »

Bookmark?Remove?

ಓ ಮನವೇ ನೀ ಬದಲಾಗು

 - 

ನಮ್ಮ ಮನಸ್ಸು ಕತ್ತಲೆ ಇದ್ದಂತೆ, ಇಂತಹ ಕತ್ತಲೆಯ ಮನಸ್ಸಿಗೆ ಅಧಿಕಾರ, ಹಣ ಎಂಬುದು ಏರಿದಾಗ ಪ್ರೀತಿಯ ಬದಲು ನಮಗೆ ನಾವೇ ಹಿರಿಯರು ಎಂಬ ಭ್ರಾಂತಿಗೋ ಅಥವಾ ಮೂರ್ಖತನಕ್ಕೋ ಒಳಗಾಗಿ ಬಿಡುತ್ತೇವೆ . ಅಧಿಕಾರ, ಕೀರ್ತಿ ನಮಗೆ ಬಂದಾಗಲೆಲ್ಲಾ ನಮ್ಮ ಮನಸ್ಸು ಮಾಡುವ ಕೆಲಸಕ್ಕಿಂತ ಹೆಚ್ಚಾಗಿ ಕೀರ್ತಿ ಪಡೆದುಕೊಳ್ಳುವುದರ ಹಿಂದೆ ಈ ಮನ... More »

Bookmark?Remove?

ರಾಜಕಾರಣದಲ್ಲಿ ಕುಮಾರಸ್ವಾಮಿ ಎಡವಿದ್ದೆಲ್ಲಿ !!!!!

 - 

  ಈ ನಮ್ಮ ದೇಶ ಶ್ರೇಣೀಕೃತ ಅಸಮಾನ ಜಾತಿ ವ್ಯವಸ್ಥೆಯ ರೋಗಕ್ಕೆ ಬಲಿಯಾಗಿ ಸಾವಿರಾರು ವರ್ಷಗಳಿಂದ ನರಳುತ್ತಿರುವುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರವಾಗಿದೆ. ದೇಶದ ಈ ಸ್ಥಿತಿಗೆ ವೃತ್ತಿ ಆಧಾರಿತವಾಗಿ ಇಡೀ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಒಡೆದಾಳುತ್ತಾ ಬಂದ ವೈದಿಕ ಧರ್ಮ ಮೂಲ ಪುರುಷ ಮನುವಿನ ... More »

Bookmark?Remove?

ಹುಲಿ ಟಿಪ್ಪುಸುಲ್ತಾನ್‍ ಜೀವನದ ಕೊನೆಯ ಕ್ಷಣಗಳು

 - 

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ಟಿಪ್ಪುಸುಲ್ತಾನ್‍ರ ಜೀವನದ  ಕೊನೆಯ ಕ್ಷಣಗಳು ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ಆಗಮಿಸಿದ ಬ್ರಿಟೀಷರು “ಒಡೆದು ಒಡೆತನ” ಮಾಡುವ ತಂತ್ರದಿಂದ ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದರು. ಭಾರತ ದೇಶದ ಇತಿಹಾಸದಲ್ಲಿ ತನ್ನ ನಾಡಿನ ಸ್ವಾತಂತ್ರಕ್ಕಾಗಿ ಯುದ್ಧ ಭೂಮಿಯಲ್ಲಿ ಬ್ರ... More »

ರಾಜಕೀಯ ರಂಗಕ್ಕೆ

 - 

ರಾಜಕೀಯ ರಂಗಕ್ಕೆ     – ಲಕ್ಷ್ಮಣ ಕೊಡಸೆ   ಅರಸು ಆರಂಭಿಸಿದ್ದ ಸಾಮಾಜಿಕ ನ್ಯಾಯ ಅನುಷ್ಠಾನದ ಅವಕಾಶ `..ನಾನು ಅಧಿಕಾರದಲ್ಲಿದ್ದು ಬೇರೆ ಏನನ್ನು ಮಾಡಿದೆನೋ ಬಿಟ್ಟೆನೋ ಅದು ಮುಖ್ಯವಲ್ಲ. ಒಂದು ಮಾತಂತೂ ಸತ್ಯ. ಹಾವನೂರ್ ಕಮೀಷನ್ ನೇಮಿಸಿ ಮಾತು ಹೋಗಿದ್ದ ಜನರಿಗೆ ಮಾತು ಬರುವಂತೆ ಮಾಡಿದ್ದೇನೆ. ಇನ್ನು ಮುಂದೆ ಮೇಲುಜಾತಿಯವರ... More »

Bookmark?Remove?

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೋದ್ಯಮದ ಪಾತ್ರ

 - 

‘ಮಾನವ ಸಂಘ ಜೀವಿ. ಜೊತೆಗೆ ಸಮಾಜ ಜೀವಿ, ಸಮಾಜ ಬಿಟ್ಟು ಮಾನವ ಬದುಕಲಾರ ಮನುಷ್ಯನಿಂದಲೇ ಸಮಾಜರೂಪಿತವಾಗಿದ್ದರೂ ಕೂಡ ಸಮಾಜದ ಬದಲಾವಣೆಗೆ ಮನುಜ ಹೊಂದಿ ಕೊಳ್ಳಲೇಬೇಕು’. ಇದು ಪ್ರಕೃತಿಯ ನಿಯಮ. ಸಹಜ ಕ್ರಿಯೆ ಹಾಗಂತಾ ಎಲ್ಲವೂ ಅನಿವಾರ್ಯವೆಂದು ಭಾವಿಸಬೇಕಿಲ್ಲ. ಕಾಲಕ್ಕೆ ತಕ್ಕಂತೆ, ಪರಿಸ್ಥಿತಿ, ಸಂದರ್ಭ, ಕ್ಲಿಷ್ಟ ಅನಿವಾರ್ಯ... More »