March 24, 2019, 7:12 pm

ನುಡಿಮಲ್ಲಿಗೆ -  "ಹೆಚ್ಚು ತಿಳಿದವನು ಕಡಿಮೆ ಮಾತನಾಡುತ್ತನೆ. ಕಡಿಮೆ ತಿಳಿದವನು ಹೆಚ್ಚು ಮಾತನಾಡುತ್ತಾನೆ. - ರೂಸೊ

Home ಬೆಂಗಳೂರು

ಬೆಂಗಳೂರು

ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ…!!!

ಬೆಂಗಳೂರು         ಮಾನಸಿಕ ಖಿನ್ನತೆಗೊಳಗಾಗಿದ್ದ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗನನ್ನು ನೇಣು ಬಿಗಿದು ಕೊಲೆ ಮಾಡಿ ತಾನು ನೇಣಿಗೆ ಶರಣಾಗಿರುವ ಧಾರುಣ ಘಟನೆ ಚಂದ್ರ ಲೇಔಟ್ ಪೊಲೀಸ್ ಠಾಣಾ...

ಕರ್ನಾಟಕ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ…!!!

ಬೆಂಗಳೂರು        ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ಕದಿರೇನಹಳ್ಳಿಯ ಕರ್ನಾಟಕ ಬ್ಯಾಂಕ್‍ನ ಎಟಿಎಂ ಕೇಂದ್ರದ ಸೆಕ್ಯೂರಿಟಿ ಗಾರ್ಡ್ ಒಬ್ಬರ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ...

27 ಲಕ್ಷ ಮೌಲ್ಯದ ಬಟ್ಟೆ ಕದ್ದ ಖಾರ್ಖಾನೆ ಉಪಾಧ್ಯಕ್ಷನ ಬಂಧನ..!!!

ಬೆಂಗಳೂರು         ಮಹಿಳೆಯರ ಸಿದ್ಧ ಉಡುಪು ಕಾರ್ಖಾನೆಯಲ್ಲಿ 27 ಲಕ್ಷ ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿ ಕೇವಲ 6 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದ ಅದೇ ಖಾರ್ಖಾನೆಯ ಉಪಾಧ್ಯಕ್ಷನನ್ನು...

ಪ್ರೇಯಸಿಯನ್ನು ಕಾಲ್ ಗರ್ಲ್ ಎಂದು ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದ ಕಾಮುಕ ಬಂಧನ

ಬೆಂಗಳೂರು         ಪ್ರೀತಿಸಿದ ಯುವತಿಯ ಅಶ್ಲೀಲ ಫೋಟೊಗಳನ್ನು ಲೊಕಾಂಟೊ ವೆಬ್‍ಸೈಟ್‍ನಲ್ಲಿ ಹಾಕಿ ಕಾಲ್‍ಗರ್ಲ್ ಎಂದು ಜಾಹೀರಾತು ನೀಡಿದ್ದ ಕಾಮುಕ ಖದೀಮನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.        ಕುರುಬರ...

ಮೇ.19 ರ ಸಂಜೆಯ ನಂತರ ಚುನಾವಣೋತ್ತರ ಸಮೀಕ್ಷೆ ಪ್ರಟಿಸಲು ಆಯೋಗ ಅನುಮತಿ ..!!

ಬೆಂಗಳೂರು :       ಲೋಕಸಭಾ ಚುನಾವಣೆಗೆ ಮೇ-೧೯ ರಂದು ಕೊನೆಯ ಹಂತದ ಮತದಾನ ಪೂರ್ಣಗೊಂಡ ಬಳಿಕ ಸಂಜೆಯ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು...

ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ..!!

ಬೆಂಗಳೂರು :      ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಕಾವೇರಿವೆ. ಬರುವ ತಿಂಗಳ ೧೧ ರಂದು ದೇಶದ ೨೦ಕ್ಕೂ...

ಓಲಾ ಸೇವೆ ಮತ್ತೆ ಆರಂಭ..!!

ಬೆಂಗಳೂರು         ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ 6 ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಓಲಾ ಕ್ಯಾಬ್ ಕಂಪನಿಗೆ ಇಂದು ಸರ್ಕಾರ ಪುನರಾಂಭಕ್ಕೆ ಅನುಮತಿನೀಡಿ ಆದೇಶ ನೀಡಿದೆ   ...

ಅಭ್ಯರ್ಥಿಗಳು ಸಲ್ಲಿಸುವ ಆದಾಯದ ವಿವರಗಳ ಮೇಲೆ ಕಣ್ಣಿಟ್ಟ ಐ ಟಿ..!!

ಬೆಂಗಳೂರು:           ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಆಸ್ತಿ ವಿವರ ಘೋಷಣೆ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸುವ ಅಫಿಡವಿಟ್ಟನ್ನು ಆದಾಯ ತೆರಿಗೆ ಇಲಾಖೆಯು ಸಲ್ಲಿಕೆ ದಾಖಲೆಗಳ...

ಮೋದಿ‍ಗಾಗಿ ದಕ್ಷಿಣ ಕ್ಷೇತ್ರ ಮೀಸಲು :ಉದ್ಯಾನ ನಗರಿಯಿಂದ ಸ್ಪರ್ಧೆ ಖಚಿತ?

ಬೆಂಗಳೂರು:   ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಎರಡನೇ ಕ್ಷೇತ್ರ ಅಂತಿಮಗೊಳ್ಳುವವರೆಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಹೆಚ್ಚುವರಿ ಕ್ಷೇತ್ರವೆಂದು ಪರಿಗಣಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಿದೆ.  ಹೌದು.., ತೇಜಸ್ವಿನಿ ಅನಂತ್‌ಕುಮಾರ್...

ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಸ್ಪರ್ಧೆ?

ಬೆಂಗಳೂರು:    ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಪಕ್ಷ ತನ್ನ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, 2ನೇ ಪಟ್ಟಿಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸದೇ ಇರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ...

Latest Posts

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...