ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ¨ ಬಂದನ

ಬೆಂಗಳೂರು,    ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಬಂಧಿಸಿರುವ ಸಿಸಿಬಿ ಪೊಲೀಸರು 75 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಆಬಿಯಾದ ಜೆರಿ ಆಗಾ(29)ಬಂಧಿತ ಆರೋಪಿಯಾಗಿದ್ದಾನೆ, 5 ಗ್ರಾಂ ಕೊಕೇನ್,1 ಮೊಬೈಲ್, ಒಂದು ದ್ವಿ-ಚಕ್ರ ವಾಹನ...

ಕಸ ಸಂಗ್ರಹಣಾ ಆಟೋಗಳ ಟೆಂಡರ್ ನಲ್ಲಿ ಬಿಬಿಎಂಪಿ ಅಕ್ರಮ : ಟೆಂಡರ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು:       ಬಿಬಿಎಂಪಿಯ 565 ಆಟೋಗಳ ಖರೀದಿಗಾಗಿ ಬಿಬಿಎಂಪಿ ಕರೆದಿದ್ದ ತುರ್ತು ಟೆಂಡರ್‌ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.       2018ರ ಜನವರಿ 4ರಂದು ಬಿಬಿಎಂಪಿ ಟೆಂಡರ್‌ ಕರೆದಿತ್ತು, ಒಣತ್ಯಾಜ್ಯ ಸಂಗ್ರಹ...

ನಾಳೆ ಚೆನ್ನೈಗೆ ದೇವೇಗೌಡರು

ಬೆಂಗಳೂರು:       ನಾಳೆ (ಆ.3) ಜೆಡಿಎಸ್ ವರಿಷ್ಠ ದೇವೇಗೌಡರವರು ತಮಿಳುನಾಡಿನ ರಾಜಧಾನಿ ಚೆನ್ನೈಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.       ಅನಾರೋಗ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿರುವ ಡಿಎಂಕೆ ಮುಖ್ಯಸ್ಥ ಕರುಣಾನಿಧಿ...

ಬೆಂಗಳೂರು ವಿದ್ಯುತ್ ಸಮಸ್ಯೆ ಪರಿಹರಿಸಲು ಸಿಎಂ ಯೋಜನೆ

ಬೆಂಗಳೂರು:       ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ಕುರಿತು ಮೂಲ ಸೌಕರ್ಯಗಳನ್ನು ಸುಧಾರಿಸಲು ಉನ್ನತ ಮಟ್ಟದ ಸಭೆ ಕರೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.       ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಇಂಧನ...

ಸಮನ್ವಯ ಸಮಿತಿಗೆ ಹೊಸ ಸೇರ್ಪಡೆ

ಬೆಂಗಳೂರು:       ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ಸಮನ್ವಯ ಸಮಿತಿಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವವರು ಸಮನ್ವಯ ಸಮಿತಿ ಸೇರಲಿದ್ದಾರೆ.      ...

ಕೈ ಕಚೇರಿಯಲ್ಲಿ ನಾಳೆಯಿಂದ ಮೂರುದಿನ ಸಭೆ

 ಬೆಂಗಳೂರು:       ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಆಗಸ್ಟ್ 3 ರಿಂದ ಮೂರು ದಿನಗಳ ಕಾಲ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯಲಿದೆ.  ...

ಸ್ಥಳೀಯ ಸಂಸ್ಥೆಗಳಿಗೆ ಆ.29ರಂದು ಎಲೆಕ್ಷನ್ : ಸೆಪ್ಟೆಂಬರ್ 1 ಮತಗಳ ಏಣಿಕೆ

ಬೆಂಗಳೂರು:       ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 29 ರಂದು ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 1 ರಂದು ಮತಗಳ ಏಣಿಕೆ ಕಾರ್ಯ ಜರುಗಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ...

ಔತಣಕೂಟದಲ್ಲಿ ಸಿದ್ದು ರಾಜಕೀಯ

ಬೆಂಗಳೂರು:       ಮುಂಬರುವ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಜ್ಜಾಗುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.       ಜಿಲ್ಲಾ ಉಸ್ತುವಾರಿ ಸಚಿವರ ಔತಣಕೂಟದಲ್ಲಿ...

ಐ.ಟಿ.ದಾಳಿ ಪ್ರಕರಣ : ಡಿ.ಕೆ.ಶಿ. ಸೇರಿ ಐವರಿಗೆ ಷರತ್ತು ಬಧ್ದ ಜಾಮೀನು

  ಬೆಂಗಳೂರು:       ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐ.ಟಿ.ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರು ಆರೋಪಿಗಳಿಗೆ ಮದ್ಯಂತರ ಷರತ್ತುಬದ್ಧ ಜಾಮೀನನ್ನು ಬೆಂಗಳೂರಿನ ಅಪರಾಧಗಳ...

ಹೆಚ್ಚುವರಿ ರಾಜಧಾನಿಯಿಂದ ಯಾವುದೇ ಪ್ರಯೋಜನವಿಲ್ಲ

ಬೆಂಗಳೂರು:       ರಾಜ್ಯದಲ್ಲಿ ಹೆಚ್ಚುವರಿ ರಾಜಧಾನಿಗಳನ್ನು ಸೃಷ್ಟಿಸುವುದರಿಂದ ಯಾವುದೇ ಪ್ರಯೋಜವಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.       ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಗುರುತಿಸಲು...

Latest Posts

ಚಾರ್ಮಾಡಿಘಾಟ್‍ನಲ್ಲಿ ಸಂಚಾರ ಕಷ್ಟ ಕಷ್ಟ!!!!

ಚಿಕ್ಕಮಗಳೂರು:                   ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ರಾ.ಹೆ 48 ರಲ್ಲಿ ಶಿರಾಡಿ ಘಾಟಿಯಲ್ಲಿ ಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು...

Popular Posts

ಆ.31 ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಸೆ.3 ಫಲಿತಾಂಶ

ಬೆಂಗಳೂರು:       ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ತೋರಿದೆ....