Category

ಬೆಂಗಳೂರು

Home » ಬೆಂಗಳೂರು

180 posts

Bookmark?Remove?

ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ ನಾಯಕ ಡಿ.ಕೆ.ಶಿ

 - 

ಬೆಂಗಳೂರು: ಪಕ್ಷದೊಳಗೆ ಯಾವುದೇ ರೀತಿಯ ಬಿಕ್ಕಟ್ಟು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಬಲ್ಲ, ಪಕ್ಷದ ನಾಯಕರು ಅವಲಂಬಿಸಬಹುದಾದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯನ್ನು ಮಣಿಸಲು ಹಲವು ಹಿರಿಯ ಕಾಂಗ್ರೆಸ್ ನಾಯಕರು ನ... More »

Bookmark?Remove?

ಬಿಜೆಪಿ ಮೈತ್ರಿಯಿಂದ ಅಂಟಿಕೊಂಡಿದ್ದ ಕಳಂಕ ಶುದ್ಧಿಗೆ ನನ್ನ ಪುತ್ರನಿಗೆ ಅವಕಾಶ ಸಿಕ್ಕಿದೆ: ಹೆಚ್ ಡಿ ಡಿ

 - 

ಬೆಂಗಳೂರು: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಅಂಟಿಕೊಂಡಿದ್ದ ಕಳಂಕವನ್ನು ನನ್ನ ಪುತ್ರ ಶುದ್ಧೀಕರಣಗೊಳಿಸಿಕೊಂಡಿದ್ದಾನೆಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊದರಲ್ಲಿ ಮಾತನಾಡಿರುವ ಅವರು, ಅಧಿಕಾರಕ್ಕೆ ಬರುತ್ತಿರುವ ಸಂತೋಷಕ್ಕಿಂತಲೂ, ಜಾತ್ಯಾತೀ... More »

Bookmark?Remove?

ಡಿಕೆಶಿ ಹೇಳಿದಂತೆ ಕೇಳಿ; ಸಿದ್ದರಾಮಯ್ಯ ಸೂಚನೆ

 - 

ಬೆಂಗಳೂರು: ಆಪರೇಷನ್ ಕಮಲದ ಸಾಧ್ಯತೆ ಇರುವುದರಿಂದ ಬಹುಮತ ಸಾಬೀತಾಗುವವರೆಗೂ ಹೋಟೆಲ್‍ನಲ್ಲಿಯೇ ಇದ್ದು, ಡಿ.ಕೆ.ಶಿವಕುಮಾರ್ ಹೇಳಿದಂತೆ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದರು. ಬೆಂಗಳೂರಿನ ಹಿಲ್ಟನ್ ಹೋಟೆಲ್‍ನಲ್ಲಿ ವಿಜಯಿಯಾದ ಕೈ ಶಾಸಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಒಂದು ನಾಲ್ಕ... More »

Bookmark?Remove?

ಸಚಿವ ಸಂಪುಟ ಬಗ್ಗೆ ಯೋಚಿಸಿಲ್ಲ: ನಿಯೋಜಿತ ಸಿಎಂ ಹೇಳಿಕೆ

 - 

ಬೆಂಗಳೂರು ಸಚಿವ ಸಂಪುಟ ರಚನೆ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು ನಮ್ಮ ಪಕ್ಷದ ಶಾಸಕರ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆಯೇ ಹೊರತು, ಕಾಂಗ್ರೆಸ್ ಪಕ್ಷದ ಶಾಸಕರ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ, ಕಾಂಗ್ರೆಸ್ ಶಾಸಕರ ಬ... More »

Bookmark?Remove?

ಪ್ರಮಾಣ ವಚನದ ಸ್ಥಳ: ವಿಧಾನಸೌಧ ಮುಂಭಾಗಕ್ಕೆ ಶಿಪ್ಟ್

 - 

ಬೆಂಗಳೂರು: ಪ್ರಮಾಣವಚನ ಸ್ವೀಕಿಸಲಿರುವ ಸಮಾರಂಭದ ಜಾಗವು ಈಗ ಕಂಠೀರವ ಸ್ಟೇಡಿಯಂನಿಂದ ವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿನವರೆಗೂ ನಡೆದ ಸ್ಥಳದ ಗೊಂದಲಕ್ಕೆ ತೆರೆ ಬಿದ್ಧಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ಯಾಲೇಸ್‍ಗ್ರೌಂಡ್ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಲ... More »

Bookmark?Remove?

ಮಾನಸಿಕ ಖಿನ್ನತೆಗೊಳಗಾಗಿ PSI ಆತ್ಮಹತ್ಯೆ

 - 

ಬೆಂಗಳೂರು  ತನ್ನ ಮುದ್ದಾದ ಮಗ ಕಾಣೆಯಾಗಿ  ಹಲವು ಮಾಸಿಕಗಳೇ  ಹೊರುಳೋದರೋ ಸಹ  ಆತನನ್ನು ಪತ್ತೆಹಚ್ಚಲು  ಸಾಧ್ಯವಾಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೊಬ್ಬರು ನೇಣಿಗೆ ಶರಣಾಗಿರುವ ಘಟನೆ ತಡರಾತ್ರಿ ನಡೆದಿದೆ. ಕಾಣೆಯಾಗಿದ್ದ ಮಗನನ್ನು ಪತ್ತೆ ಹಚ್ಚಲು ಹಲವು ಪ್ರಯತ್ನ ಮಾಡಿ, ಮಾಡಿ, ಹ... More »

Bookmark?Remove?

ಹೆಚ್ ಡಿಕೆ ಅವರೇ ಪೂರ್ಣಾವಧಿ ಸಿಎಂ ಆಗಲಿದ್ದಾರೆ; ಸಿ.ಎನ್.ಪುಟ್ಟರಾಜು

 - 

 ಬೆಂಗಳೂರು: ಹೆಚ್ ಡಿ ಕೆ ಅವರು ಪೂರ್ಣಾವಧಿ ಕಾಲ ಸಿಎಂ ಆಗೋದಿಲ್ಲ ಎನ್ನುವಂತಹ   ಊಹಾಪೋಹ ವಿಚಾರವನ್ನು ಶಾಸಕ ಸಿ.ಎಸ್. ಪುಟ್ಟರಾಜು ಅವರು ತಿರಸ್ಕರಿಸಿದ್ದಾರೆ. ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದಿನ ಐದು ವರ್ಷ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿ... More »

Bookmark?Remove?

ಕಾಂಗ್ರೆಸ್ ತನ್ನ ಅಸ್ವಿತ್ತ ಕಳೆದುಕೊಳ್ಳುವುದು ನಿಜ: ಜಗದೀಶ್ ಶೆಟ್ಟರ್ ಛೇಡನೆ

 - 

ಬೆಂಗಳೂರು: ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ಹಂತ-ಹಂತವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಅವರು ಛೇಡಿಸಿದರು. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು ಇಂತಹ ರಾಜಕಾರಣವನ್ನು ನಾನು ಎಲ್ಲಿಯೂ ನೋಡಿಲ್ಲ ಅಧಿಕ... More »

Bookmark?Remove?

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಗ್ರಾಹಕನಿಗೆ ‘ರೆಡ್ ಇಂಕ್’ ಪ್ರಶಸ್ತಿ

 - 

ಬೆಂಗಳೂರು: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಬೆಂಗಳೂರು ಕಚೇರಿಯ ಪ್ರಧಾನ ಛಾಯಾಗ್ರಾಹಕ ವಿನೋದ್ ಕುಮಾರ್ ಟಿ ಅವರಿಗೆ ಮುಂಬೈ ಪ್ರೆಸ್ ಕ್ಲಬ್ ರೆಡ್ ಇಂಕ್ ಪ್ರಶಸ್ತಿ ನೀಡಿ ಗೌರವಿಸಿದೆ. ”ಬಿಗ್ ಪಿಕ್ಚರ್” ವಿಭಾಗದಲ್ಲಿ 2018ನೇ ಸಾಲಿನಲ್ಲಿ ಪತ್ರಿಕೋದ್ಯಮದಲ್ಲಿ ಅದ್ವಿತೀಯ ಸಾಧನೆ ಗೌರವ ಸಂದಿದೆ.   ವಿನೋದ್ ಅವರು ನ... More »

Bookmark?Remove?

ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜೀನಾಮೆ

 - 

ಬೆಂಗಳೂರು ಮೂರನೇ ಬಾರಿಗೆ ಮೂರು ದಿನಗಳ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ವಿಶ್ವಾಸಮತ ಯಾಚನೆಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ವಿಧಾನಸಭೆಯಲ್ಲಿ “ ಈ ಸದನವು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತದೆ “... More »

Bookmark?Remove?

ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ

 - 

ಬೆಂಗಳೂರು, ಮೇ 19: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ. ತಮಗೆ 116 ಶಾಸಕರ ಬೆಂಬಲ ಇದೆ. ಸರಕಾರ ರಚಿಸಲು ಅವಕಾಶ ನೀಡಿ ಎಂದು ಎಚ್.ಡಿ. ಕುಮಾರಸ್ವಾಮಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದರು. ಸರ್ಕಾರ ರಚನೆಗೆ... More »

Bookmark?Remove?

ವಿಶ್ವಾಸಮತ ಯಾಚಿಸದೆ ಬಿಎಸ್‍ವೈ ಪಲಾಯನ

 - 

ಬೆಂಗಳೂರು: ಸದನದಲ್ಲಿ ವಿಶ್ವಾಸಮತ ಯಾಚಿಸದೇ ಕೇವಲ ಭಾಷಣ ಮಾಡಿ ಪಲಾಯನಗೈದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಬಹುಮತ ಸಾಬೀತಿಗೆ ಒಪ್ಪಿಕೊಂಡು ಕೊನಗೆ ಬಿಎಸ್‍ವೈ ಅವರು ಹೊರ ನಡೆದಿರುವುದು ಸಂವಿಧಾನದ ವಿಜಯವಾಗಿದೆ. ... More »