Category

ಸಿನಿಮಾ

Home » ಸಿನಿಮಾ

35 posts

Bookmark?Remove?

ರಾಜ ಲವ್ಸ್ ರಾಧೆ

 - 

ರಾಜ ಲವ್ಸ್ ರಾಧೆ ಹೆಚ್.ಎಲ್.ಎನ್.ರಾಜು ನಿರ್ಮಿಸಿರುವ ರಾಜ ಲವ್ಸ್ ರಾಧೆ ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಂದು ನವಿರಾದ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿ.ಸಮರ್ಥ್ ಸಂಗೀತ, ಚಿದಾನಂದ್ ಛಾಯಾಗ್ರಹಣ, ವಿಜಯ ಬರಮಸಾಗರ ಸಂಭಾಷಣೆ, ಕೆ.ಎಂ ಪ್ರಕಾಶ್ ಸಂ... More »

Bookmark?Remove?

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಈ ಶುಕ್ರವಾರ ತೆರೆ ಕಾಣುತ್ತಿದೆ

 - 

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಶ್ರೀ ಕನಕ ದಾಸರ ರಚನೆಯ ಹಾಡಿನ ಸಾಲನ್ನು ಶೀರ್ಷಿಕೆ ಆಗಿ ಇಟ್ಟುಕೊಂಡಿರುವ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಕನ್ನಡ ಚಿತ್ರ ಈ ಶುಕ್ರವಾರ ತೆರೆ ಕಾಣುತ್ತಿದೆ. ಕಲರ್ಸ್ ಆಫ್ ಆನೇಕಲ್ ಸುದರ್ಶನ್,ಜಿ, ರಾಮಮೂರ್ತಿ ಎಚ್ ಆರ್ ಹಾಗೂ ಅಕ್ಮೆ ಮೂವೀಸ್ ಹರೀಶ್ ಷೆರೀಗರ್ ನಿರ್ಮಾಪಕರುಗಳು. ಕನ್ನಡ ಚಿತ್ರ... More »

Bookmark?Remove?

ವೀರ ಮಹಾದೇವಿ ಸನ್ನಿ ಲಿಯೋನ್

 - 

ಕನ್ನಡದಲ್ಲಿ ಸನ್ನಿ ಲಿಯೋನ್ ಅವರು ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ 100 ಕೋಟಿ ರೂಪಾಯಿ ವೆಚ್ಚದ ಐದು ಭಾಷೆಗಳ ಚಿತ್ರದಲ್ಲಿ ಸನ್ನಿ ಲಿಯೋನ್ ಅವರು `ವೀರ ಮಹಾದೇವಿ’ ಆಗಿ ಖಡಕ್ ಆಗಿ ಮಿಂಚಾಲಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾ ವಿ ಸಿ ವಡಿವುದೈಯನ್ ಅವರ ನಿರ್ದೇಶನದಲ್ಲಿ, ಪೊಸ್ಸೇ ಸ್ಟೀಫನ್ ಸಿನಿಮಾ ನಿರ್ಮಾಣ ಮಾ... More »

Bookmark?Remove?

ಜೂನ್ ತಿಂಗಳಲ್ಲಿ ಆರೋಹಣ

 - 

ಮಲ್ಲಿಕಾರ್ಜುನ ಪ್ರೊಡಕ್ಷನ್ ಲಾಂಛನದಲ್ಲಿ ಸುಶೀಲ್‍ಕುಮಾರ್ ನಿರ್ಮಿಸುತ್ತಿರುವ ಆರೋಹಣ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಹಳ್ಳಿಯಲ್ಲಿ ತಂದೆ-ಮಗನ ಮದ್ಯೆ ನಡೆಯುವ ಹಳ್ಳಿ ಪಂಚಾಯಿತಿ ರಾಜಕೀಯದೊಂದಿಗೆ ಇದೊಂದು ತ್ರಿಕೋನ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ... More »

ಹಳ್ಳಿಯಲ್ಲಿ ಅರಳಿದ ”ಕಮಲಿ”

 - 

ಹಳ್ಳಿಯಲ್ಲಿ ಅರಳಿದ ”ಕಮಲಿ” ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಶೈಲಿಯ ಧಾರವಾಹಿಗಳನ್ನು ನೀಡುವ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯಲು ಪರದಾಡುವ ಪರಿಸ್ಥಿತಿಯನ್ನು ಎಳೆಎಳೆಯಾಗಿ ಕಮಲಿ ಎಂಬ... More »

Bookmark?Remove?

‘ರಾಧಾ ರಮಣ’ನಿಗೆ ಕೂಡಿ ಬಂದ ‘ಕಂಕಣಭಾಗ್ಯ’..!

 - 

ರಮಣ್ ಈ ಹೆಸರು ಸದ್ಯ ಕಿರುತೆರೆಯಲ್ಲಿ ಭಾರಿ ಪ್ರಖ್ಯಾತಿ ಪಡೆದುಕೊಂಡಿದೆ. ಸಾಕಷ್ಟು ಅಭಿಮಾನಿಗಳನ್ನು ಧಾರಾವಾಹಿಯ ಅಭಿನಯದ ಮೂಲಕವೇ ಗಿಟ್ಟಿಸಿಕೊಂಡಿರುವ ನಟ ಸ್ಕಂದ ಅಶೋಕ್. ರೇಟಿಂಗ್ ನಲ್ಲಿ ಟಾಪ್ ಲೀಸ್ಟ್ ನಲ್ಲಿ ಸೇರಿಕೊಂಡಿರುವ ರಾಧ-ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ಆನ್ ಸ್ಕ್ರೀನ್ ಸ್ಟೈಲ್ ಹಾಗೂ ಮಾತನಾಡುವ ಶೈಲ... More »

Bookmark?Remove?

ಹ್ಯಾಟ್ರಿಕ್ ಹೀರೋಗಿಂದು ಡಬಲ್ ಖುಷಿ

 - 

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು ಎರಡೆರೆಡು ಸಂಭ್ರಮ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿಂದು. ಇಂದು( ಮೇ-19) ಶಿವರಾಜ್ ಕುಮಾರ್ ತಮ್ಮ 32ನೇ ವರ್ಷ  ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ... More »

Bookmark?Remove?

“ಇರುವುದೆಲ್ಲವ ಬಿಟ್ಟು” ಸಿದ್ಧ

 - 

ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣದ “ಇರುವುದೆಲ್ಲವ ಬಿಟ್ಟು” ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಕಾಂತಕನ್ನಲ್ಲಿ, ಸಂಭಾಷಣೆ-ಮಹೇಶ್ ಮಳವಳ್ಳಿ, ಛಾಯಾಗ್ರಹಣ – ವಿಲಿಯಂ ಡೇವಿಡ್, ಸಂಗೀತ – ಶ್ರೀಧರ್ ವಿ ... More »

Bookmark?Remove?

ನಟಿಯೊಂದಿಗೆ ಎಂಗೇಜ್ ಆದ ಕ್ರಿಕೆಟಿಗ ಅಯ್ಯಪ್ಪ

 - 

  ಬಿಗ್ ಬಾಸ್ ಖ್ಯಾತಿಯ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಕನ್ನಡದ ನಟಿ ಅನು ಪೂವಮ್ಮ ಜೊತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ಇತ್ತೀಚಿಗಷ್ಟೆ ನಿಶ್ಚಿತಾರ್ಥ ನಡೆದಿದೆ.   ಅಯ್ಯಪ್ಪ ಅವರು ಕನ್ನಡದ ನಟಿ ಪ್ರೇಮ ಅವರ ಸಹೋದರ. ರಿಯಾಲಿಟಿ ಶೋ ಬಿಗ್ ಬಾಸ್... More »

Bookmark?Remove?

ಹುಟ್ಟುಹಬ್ಬದಂದೇ ಮೊದಲ ಸಲ ಮತಚಲಾಯಿಸಿದ ‘ಬೇಬಿಡಾಲ್’

 - 

ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಮೊದಲ ಸಲ ಮತ ಚಲಾಯಿಸಿದ್ದಾರೆ. ಮೈಸೂರು ನಗರದ ದಟ್ಟಗಳ್ಳಿ ಕನಕದಾಸ ನಗರದಲ್ಲಿ ತಮ್ಮ ಫಸ್ಟ್ ವೋಟ್ ಹಾಕಿದ್ದಾರೆ. ವಿಶೇಷ ಅಂದ್ರೆ, ನಿವೇದಿತಾ ಗೌಡ ಅವರು ಮೈಸೂರು ನಗರದ ಚುನಾವಣೆ ರಾಯಭಾರಿ ಕೂಡ ಆಗಿದ್ದಾರೆ. ಹೀಗಾಗಿ, ತಮ್ಮ ಮತದಾನದ ಕರ್ತವ್ಯವನ್... More »

Bookmark?Remove?

ಶ್ರೀಮುರಳಿ ದಂಪತಿಗೆ 10 ರ ವಾರ್ಷಿಕೋತ್ಸವದ ಸಂತಸ

 - 

ನಟ ಶ್ರೀಮುರಳಿ ಮತ್ತು ಅವರ ಪತ್ನಿ ವಿದ್ಯಾರವರ ವಿವಾಹವಾಗಿ ಇಂದಿಗೆ 10 ವರ್ಷ ಕಳೆದಿದೆ.  ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ಎಂದು ಮದುವೆ ಆಗಿದ್ದರು. ಇನ್ನು ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ಈ ಜೋಡಿ ಇನ್ಟಾಗ್ರಾಮ್ ನಲ್ಲಿ ಪರಸ್ಪರ ಶುಭಾಶಯವನ್... More »

Bookmark?Remove?

ಅಜ್ಜ ಚಿತ್ರವು ವಿಭಿನ್ನ ಕಥಾ ಹಂದರ ಇರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ

 - 

‘ಮಹದೇಶ್ವರ ಆರ್ಟ್ ಕಂಬೈನ್ಸ್’ ನಿರ್ಮಿಸುತ್ತಿರುವ  ಈ ಚಿತ್ರದಲ್ಲಿ ದತ್ತಣ್ಣ ಅಜ್ಜನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಜ್ ಪ್ರವೀಣ್, ದೀಪಕ್ ರಾಜ್, ಮಾಧುರಿ, ಅಶ್ವಿನಿ ಈ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳಾಗಿ ಕಾಡಿನ ಪರಿಸರದಲ್ಲಿರುವ ಹಳ್ಳಿಗಳ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಮಾಡಲು ಬರುವವರು. ಅದೇ ಭಯಾನ... More »