Category

ಸಿನಿಮಾ

Home » ಸಿನಿಮಾ

54 posts

Bookmark?Remove?

 ತಮಿಳು ಸೂಪರ್ ಸ್ಟಾರ್ ಅಜಿತ್ ಗೆ ವಿಶ್ ಮಾಡಿದ ಕಿಚ್ಚ ಸುದೀಪ್

 - 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಪರಭಾಷೆಯಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅದೇ ರೀತಿ ಪರಭಾಷೆ ನಟರ ಜೊತೆಯೂ ಸುದೀಪ್ ಸ್ನೇಹ ಉತ್ತಮವಾಗಿದೆ. ಇದೀಗ, ತಮಿಳು ನಟ ಅಜಿತ್ ಕುಮಾರ್ ಗೆ ಸುದೀಪ್ ಶುಭಾಶಯ ಕೋರಿದ್ದಾರೆ. ಹೌದು, ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಜಿತ್ ಫ್ಯಾನ್ಸ್ ತಮ... More »

Bookmark?Remove?

 “ಭಾರತಿಪುರ ಕ್ರಾಸ”ಗೆ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಮೂರು ಪ್ರಶಸ್ತಿ… 

 - 

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳು ಎಲ್ಲಾ ಕಡೆ ಸೌಂಡ್ ಮಾಡುತ್ತಿವೆ. ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರ ಒಂದು ವೇದಿಕೆಯಾಗಿದೆ. ಅಂತಹ ಚಿತ್ರಗಳನ್ನು ನಿರ್ಮಿಸುವವರಿಗೆ ಪ್ರೋತ್ಸಾಹ ನೀಡಲೆಂದು ಎಬಿ ನೆಟ್ ವರ್ಕ್ ಹಾಗೂ ಎಐಎಂ ಇನ್ಫೋಮೀಡಿಯಾ ಎಂಬ ಸಂಸ್ಥೆಗಳು ಕಿರುಚಿತ್ರೋತ್ಸವ ಸ್ಪರ್ಧೆಯನ್ನು ಆಯೋಜಿಸಿದ್ದವು. ನಯನ ... More »

Bookmark?Remove?

ಸಮಂತಾ ಗೆ 30 ರ ಸಂಭ್ರಮ

 - 

ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ ಅವರು ಶನಿವಾರ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ನಾಗಚೈತನ್ಯ ಅವರರೊಂದಿಗೆ ವಿವಾಹವಾಗಿ ತಮ್ಮ ತಾರಾ ವರ್ಚಸ್ಸನ್ನು ದುಪ್ಪಟ್ಟುಗೊಳಿಸಿಕೊಂಡಿರುವ ಸಮಂತಾ, ಮದುವೆಯ ನಂತರ ಅಲ್ಪಾವಧಿಯ ಬ್ರೇಕ್‌ ಪಡೆದು ಚಿತ್ರರಂಗದತ್ತ ಮುಖ ಮಾಡಿದ್ದಾರೆ.... More »

Bookmark?Remove?

ಸೂಜಿದಾರದಲ್ಲಿ ಹರಿಪ್ರಿಯಾ

 - 

ನೀರ್‍ದೋಸೆ ಬೆಡಗಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ `ಸೂಜಿದಾರ’ ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗಿದೆ. ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್, ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2 ವರ್ಷಗಳ ಹಿಂದೆ ಈ ಕಥೆಯನ್ನು ಓದಿದ ಮೌನೇ... More »

Bookmark?Remove?

ಶುಕ್ರವಾರ ತೆರೆಗೆ `ಲುಂಗಿ’

 - 

ತೆರೆ ಮೇಲೆ `ಲುಂಗಿ’ ಖಾರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಹೆಗ್ಡೆಯವರು ನಿರ್ಮಿಸುತ್ತಿರುವ ಯುವ-ನಿರ್ದೇಶಕ ಅಕ್ಷಿತ್ ಶೆಟ್ಟಿ ನಿರ್ದೇಶನದ ಚೊಚ್ಚಲ ಕನ್ನಡ ಸಿನೆಮಾ ಲುಂಗಿ ಮೊದಲ ಹಂತದ ಚಿತ್ರೀಕರಣವನ್ನು ಪೂರೈಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ಚಿತ್ರದ ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿದ್... More »

Bookmark?Remove?

ಪರಸಂಗಕ್ಕೆ ಜೋಗಿ ಪ್ರೇಮ್ ಸಂಭಾಷ

 - 

ಪರಸಂಗ ಕನ್ನಡ ಸಿನಿಮಾ ಮಾಧುರ್ಯ ತುಂಬಿದ ಹಾಡುಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಮರಳಿ ಬಾರದ ಊರಿಗೆ… (ಡಾ ಲೋಲಾಕ್ಷಿ ಅವರ ರಚನೆ) ಎಂಬ ಹಾಡನ್ನು ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರ ಕಂಠ ಸಿರಿಯಲ್ಲಿ ಹೊರಹೊಮ್ಮಿದ್ದು ಅನೇಕ ಕೇಳುಗರ ಮೆಚ್ಚುಗೆಯನ್ನು ಪಡೆದುಕೊಡಿದೆ. ಈಗಿನ ಸುದ್ದಿ ಏನಪ್ಪಾ ಅಂದರೆ ಅದೇ ಜೋಗಿ ಪ್... More »

Bookmark?Remove?

ಜೂನ್‍ನಲ್ಲಿ `ವೆನಿಲ್ಲಾ’ ತೆರೆಗೆ

 - 

ಜಯರಾಮು ಅವರು ನಿರ್ಮಿಸಿರುವ `ವೆನಿಲ್ಲಾ` ಚಿತ್ರ ಜೂನ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಉಡುಪಿ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಹಾಡೊಂದರ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ.ಜಯತೀರ್ಥ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಬಿ.ಜೆ... More »

Bookmark?Remove?

ಶುಕ್ರವಾರ ತೆರೆಗೆ ಬಕಾಸುರ

 - 

ಬಕಾಸುರ ಪದ್ಮಾವತಿ ಪಿಕ್ಚರ್ಸ್ ಲಾಂಛನದಲ್ಲಿ ರೋಹಿತ್ ಹಾಗೂ ತಂಡದವರು ನಿರ್ಮಿಸಿರುವ `ಬಕಾಸುರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕರಾಗಿ ಆರ್.ಜಿ.ರೋಹಿತ್ ನಟಿಸಿದ್ದಾರೆ. ನವನೀತ್ ನಿರ್ದೇಶನದ ಈ ಚಿತ್ರಕ್ಕೆ 50 ದಿನಗಳ ಕ... More »

Bookmark?Remove?

ಶುಕ್ರವಾರ ತೆರೆಗೆ ಡೇಸ್ ಆಫ್ ಬೋರಾಪುರ

 - 

ಅಜಿತ್ ಕುಮಾರ್ ಗದ್ದಿ ಮಧು ಬಸವರಾಜ್, ರಕ್ಷಗದ್ದು, ಮತ್ತು ಶಾಂತಲಾ ಬಸವರಾಜ್ ನಿರ್ಮಿಸಿರುವ ಡೇಸ್ ಆಫ್ ಬೋರಾಪುರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೋರಾಪುರ ಎಂಬ ಕುಗ್ರಾಮದಲ್ಲಿ ಅಲ್ಲಿನ ಜನರು ಯಾವ ರೀತಿ ಮುಗ್ದರು ಆದರೆ ಅಮಾಯಕರಲ್ಲ ಎಂಬಂತೆ ನಡೆಯುವ ಕಥಾ ನಕಲನ್ನು ಆದಿತ್ಯ ಕುಣಿಗಲ್ ನಿರ್ದೇಶನ ಮಾಡಿದ್ದಾರೆ.... More »

Bookmark?Remove?

ಶುಕ್ರವಾರ ತೆರೆಗೆ `ಧ್ವಜ’

 - 

`ಧ್ವಜ’ ಸುಧಾ ಬಸವೇಗೌಡ ಅವರು ನಿರ್ಮಿಸಿರುವ `ಧ್ವಜ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಅಶೋಕ್ ಕಶ್ಯಪ್ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿರುವ ಈ ಚಿತ್ರದ ನಾಯಕರಾಗಿ ರವಿ(ಹೊಸ ಪರಿಚಯ) ಅಭಿನಯಿಸಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸಿರುವ ರವಿ ಅವರು ಉಪೇಂದ್ರ ಅವರ ಬಳಿ ನಿರ್ದೇಶನಕ್ಕೆ ಸಹಾಯ ಮಾಡ... More »

Bookmark?Remove?

ಶುಕ್ರವಾರ ತೆರೆಗೆ `ಕಾನೂರಾಯಣ’

 - 

`ಕಾನೂರಾಯಣ’ ಶ್ರೀಕ್ಷೇತ್ರ ಧರ್ಮಸ್ಥಳ ಪರಮಪೂಜ್ಯ ಡಾ||ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯಸಂಘಗಳ ಒಕ್ಕೂಟ ಟ್ರಸ್ಟ್ ಅರ್ಪಿತ, ಶ್ರುತಾಲಯ ಫಿûಲಂಸ್ ನಿರ್ಮಿತ `ಕಾನೂರಾಯಣ` ಚಿತ್ರ ಈ ವಾರ ರಾಜ್ಯಾ... More »

Bookmark?Remove?

ಶುಕ್ರವಾರ ತೆರೆಗೆ

 - 

`ಹೆಬ್ಬೆಟ್ ರಾಮಕ್ಕ’ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ `ಹೆಬ್ಬೆಟ್‍ರಾಮಕ್ಕ’ ಈ ವಾರ ತೆರೆಗೆ ಬರಲಿದೆ.`ನಾನು ಗಾಂದಿ`ü ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್.ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಬೆಂಗಳುರು ಹಾಗೂ ಚೆನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗ... More »