fbpx
Home ಜಿಲ್ಲೆಗಳು

ಜಿಲ್ಲೆಗಳು

 ರಾಜ್ಯ ಮಟ್ಟದ 1500 ಮೀಟರ್ ಓಟಕ್ಕೆ ವಿದ್ಯಾರ್ಥೀನಿ ಆಯ್ಕೆ

ಹಾವೇರಿ    ಜಿಲ್ಲಾ ಕ್ರೀಡಾಂಣದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ಪ್ರೌಢಶಾಲೆಗಳ ವಿಭಾಗದಲ್ಲಿ 1500 ಮೀಟರ್ ಓಟದ ಸ್ಪರ್ದೇಯಲ್ಲಿ, ಹಾವೇರಿ ತಾಲೂಕಿನ ಕಿತ್ತೂರ ಶ್ರೀ ಶಿವ ಶರಣ ಹರಳಯ್ಯನವರ್ ಪ್ರೌಢಶಾಲೆಯಲ್ಲಿ 9 ನೇ ತರಗತಿ...

ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಇಂಜಿನಿಯರ್ಸ್ ಡೇ

ತುಮಕೂರು        ಸರ್ಕಾರಿ ಪಾಲಿಟೆಕ್ನಿಕ್ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ|| ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನದ ಅಂಗವಾಗಿ ಇಂಜಿನಿಯರ್ಸ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಿರಂಜನ್ ದಾಸ್...

ಅಪರ ಜಿಲ್ಲಾಧಿಕಾರಿಯಾಗಿ ಚನ್ನಬಸಪ್ಪ.ಕೆ ಅಧಿಕಾರ ಸ್ವೀಕಾರ

ತುಮಕೂರು:       ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಚನ್ನಬಸಪ್ಪ ಕೆ. ಅವರು ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. 2008ನೇ ಬ್ಯಾಚ್‍ನ ಕೆಎಎಸ್ ಅಧಿಕಾರಿಯಾಗಿರುವ ಚೆನ್ನಬಸಪ್ಪ ಕೆ. ಇವರಿಗೆ ಹಾವೇರಿ ಉಪವಿಭಾಗ,...

“ಬೋಧನೆ ಮತ್ತು ಸಂಶೋಧನೆ ಒಂದೇ ನಾಣ್ಯದ ಎರಡು ಮುಖಗಳು”:ಡಾ.ಕೇಶವ

ತುಮಕೂರು:       ಬೋಧಕ ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡಕ್ಕೂ ಬೋಧಕರು ನ್ಯಾಯ ಒದಗಿಸಿದರೆ ಉತ್ತಮ ವಿದ್ವತ್ ಪಡೆಯನ್ನು ಕಟ್ಟಲು ಸಾಧ್ಯ ಎಂದು...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಚಾಂಪಿಯನ್ ಶಿಪ್

ಹೊನ್ನಾಳಿ      ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಚದುರಂಗ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ 2018-19 ಸಾಲಿನ ಚಾಂಪಿಯನ್ ಸ್ಥಾನವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಲಭಿಸಿದೆ.  ...

ತಡವಾಗಿ ಬೆಳಕಿಗೆ ಬಂದ ಬೈಕ್ ಕಳ್ಳತನ

ಜಯನಗರ          ಇಂದು  ಮದ್ಯಾಹ್ನ ಸುಮಾರು 1-00 ಗಂಟೆಗೆ ತುಮಕೂರು ಟೌನ್, ಸಿ.ಬಿ ಬಡಾವಣೆ, 3 ನೇ ಕ್ರಾಸ್ ವಾಸಿ ಸತೀಶ ಕೆ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿದ ದೂರಿನ...

ಸೆ 23 ಕ್ಕೆ ಆಟೋ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ತುಮಕೂರು     ಮಹಾನಗರಪಾಲಿಕೆ ವ್ಯಾಪ್ತಿಯ ಆಟೋಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ತುಮಕೂರು ಜಿಲ್ಲಾ ಬಿಜೆಪಿ ಆಟೋ ಪ್ರಕೋಷ್ಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಆಟೋಪ್ರಕೋಷ್ಟದ ಸಂಚಾಲಕರಾದ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ತಿಳಿಸಿದ್ದಾರೆ.  ...

ಸಿರುಗುಪ್ಪ ಸರ್ವ ಧರ್ಮೀಯರ ಏಕತೆಯ ಹಬ್ಬ ಮೊಹರಂ – ಎ.ಅಬ್ದುಲ್ ನಬಿ

ಸಿರುಗುಪ್ಪ       ಜಗತ್ತಿನಾದ್ಯಂತ ಸರ್ವಧರ್ಮಿಯರು ಶ್ರದ್ಧಾ ಭಕ್ತಿ ಶಾಂತಿ ಸೌಹಾರ್ದ ಸಡಗರ ಸಂಭ್ರಮದಿಂದ ಬೇಧಭಾವವಿಲ್ಲದೆ ಮೊಹರಂ ಹಬ್ಬವನ್ನು ಆಚರಿಸುತ್ತಾರೆ ಭಾರತ ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಂಕುಚಿತ ಮನೋಭಾವಗಳಿಂದ ಗದ್ದಲ ಗಲಾಟೆಗಳು...

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ : ಡಾ.ಪಿ.ಎಸ್.ಮಿನ್ಹಾಸ್

ಕೊರಟಗೆರೆ :       ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಜೀವನದಿಂದಲೇ ತೊಡಗಿಸಿಕೊಂಡರೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಎಸ್.ಮಿನ್ಹಾಸ್ ಅಭಿಪ್ರಾಯ ಪಟ್ಟರು.  ...

ಬಗೆಹರಿಯದ ಬಂಡಿ ಜಾಡು….ಕಾಲುದಾರಿಗಳ ಗೋಳು….!! : ಕಂದಾಯ ಇಲಾಖೆಯ ಜಾಣಕಿವುಡು…!!!

 ತುಮಕೂರು:        ಇದು ಇಂದು ನಿನ್ನೆಯ ಸಮಸ್ಯೆಯಂತೂ ಅಲ್ಲ. ಶತಮಾನಗಳಿಂದಲೂ ಕಾಲುದಾರಿಯ ಕಥೆ ಅಡ್ಡ ದಾರಿ ಹಿಡಿದೇ ನಡೆದಿದೆ. ಹೊಲಗಳಿಗೆ ಹೋಗಲು ಗ್ರಾಮದ ನಕಾಶೆಯಲ್ಲಿ ಬಂಡಿ ದಾರಿ, ಜಾಡುಗಳಿದ್ದರೂ ಯಾರಾದರೊಬ್ಬ ಮಧ್ಯೆ...

Latest Posts

ನಾಳೆ ಸಂಜೆಯೊಳಗೆ ಬೆಂಗಳೂರು ಗುಂಡಿಮುಕ್ತವಾಗಬೇಕು : ಬಿಬಿಎಂಪಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಬೆಂಗಳೂರು:      ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದೆ.       'ರಸ್ತೆಯಲ್ಲಿನ ತೆರೆದ ಗುಂಡಿಗಳಿಂದ...

Popular Posts