fbpx
October 22, 2018, 8:05 pm

ನುಡಿಮಲ್ಲಿಗೆ - "ನಮ್ಮ ಶರೀರ, ಸಂಪತ್ತು ಶಾಶ್ವತವಲ್ಲ. ಸಾವು ಯಾವಾಗಲೂ ಬಳಿಯಲ್ಲೇ ಸುಳಿದಾಡುತ್ತಾ ಇರುತ್ತದೆ. ನಾವು ಕ್ಷಣಕಾಲವನ್ನು ವ್ಯರ್ಥ ಮಾಡದೇ ಪುಣ್ಯಕಾರ್ಯಗಳಲ್ಲಿತೊಡಗಬೇಕು." - ಚಾಣಕ್ಯ

Home ಜಿಲ್ಲೆಗಳು ಚಿತ್ರದುರ್ಗ

ಚಿತ್ರದುರ್ಗ

ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಲೀಕೇಜ್

ಚಳ್ಳಕೆರೆ       ತಾಲ್ಲೂಕಿನ ಬಹುತೇಕ ಕೆರೆಗಳು ಅ.18ರ ಗುರುವಾರ ರಾತ್ರಿ ಬಿದ್ದ ಮಳೆಯಿಂದ ಕೆರೆಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ದಾಸ್ತಾನಿದ್ದು, ಕರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳಿಂದ ಕೆರೆ ಏರಿಯಲ್ಲಿ ನೀರು...

ರೋಗಮುಕ್ತ ದೇಶ ನಿರ್ಮಾಣ ನಮ್ಮ ಗುರಿ

ಚಿತ್ರದುರ್ಗ      ಭಾರತದ ಯಾವುದೇ ವ್ಯಕ್ತಿ ರೋಗದಿಂದ ನರಳಿ ಅಥವಾ ಹಸಿವಿನಿಂದ ನರಳಿ ಸಾಯಬಾರದು, ರೋಗ ಮುಕ್ತ, ಹಸಿವುಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಪತಂಜಲಿ ಯೋಗ ಪೀಠದ ಮುಖ್ಯ ಉದ್ದೇಶವಾಗಿದೆ " ಎಂದು...

ಪೊಲೀಸ್ ಠಾಣೆ ನೊಂದವರಿಗೆ ಭರವಸೆಯ ಕೇಂದ್ರವಾಗಬೇಕು; ಜಿಲ್ಲಾಧಿಕಾರಿ ಗಿರೀಶ್ ಸಲಹೆ

ಚಿತ್ರದುರ್ಗ  ಸಮಾಜದಲ್ಲಿ ನೊಂದವರು ಶೋಷಿತರಿಗೆ ಪೊಲೀಸ್ ಠಾಣೆಗಳು ಭರವಸೆಗಳನ್ನು ಈಡೇರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ಧಾರೆ. ಜಿಲ್ಲಾ ಸಶಸ್ತ್ರಮೀಸಲು ಪಡೆಯ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ  ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ...

ಆಸ್ತಿ ಒತ್ತುವರಿ ತೆರವಿಗೆ ಕ್ರಮ: ಅರಣ್ಯ ಸಚಿವ ಶಂಕರ್

ಚಿತ್ರದುರ್ಗ      ಮುರುಘಾಮಠಕ್ಕೆ ಸೇರಿದ ಆಸ್ತಿಯನ್ನು ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ತೆರವುಗೊಳಿಸಿ ಕೊಡುವುದಾಗಿ ಅರಣ್ಯ ಸಚಿವ ಶಂಕರ್ ಭರವಸೆ ನೀಡಿದರು.      ನಗರದ ಮುರುಘಾಮಠದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಶನಿವಾರ ಶರಣಸಂಸ್ಕøತಿ ಉತ್ಸವ ಅಂಗವಾಗಿ...

ಜಯದೇವ ಜಂಗೀ ಕುಸ್ತಿ ಫಲಿತಾಂಶ

ಚಿತ್ರದುರ್ಗ;       ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಗಾಗಿ ದಾವಣಗೆರೆಯ ಆನಂದ್ ಹಾಗು ಬಿಜಾಪುರ ಸಿದ್ದಪ್ಪ ಇವರ ಮಧ್ಯೆ ನಡೆದ ಅಂತಿವi ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿ ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಯನ್ನು ಜಂಟೀ ವಿಜೇತರನ್ನಾಗಿ...

ಮಲ್ಲಿಕಾರ್ಜುನ ಶ್ರೀಗಳ ಹಾದಿಯಲ್ಲಿ ಶರಣರ ಮುನ್ನಡೆ

ಹೊಳಲ್ಕೆರೆ;        ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತೋರಿದ ಹಾದಿಯಲ್ಲಿ ಮುನ್ನಡೆಯುತ್ತಿರುವ ಶಿವಮೂರ್ತಿ ಮುರುಘಾ ಶರಣರು ಸಮಾಜದಲ್ಲಿ ಬದಲಾವಣೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು        ಹೊಳಲ್ಕೆರೆಯ ಒಂಟಿಕಂಬದ...

ಜಂಗಮವಾಣಿಯ ಮಾನಸಿಕತೆಯ ಹಾವಳಿಯಿಂದ ಶಾಸ್ತ್ರೀಯ ಸಂಗೀತ ನಶಿಸಿ ಹೋಗುತ್ತಿದೇ

ಹಾವೇರಿ :         ದೂರದರ್ಶನ ಹಾಗೂ ಜಂಗಮವಾಣಿಯ ಮಾನಸಿಕತೆಯ ಹಾವಳಿಯಿಂದಾಗಿ ಶಾಸ್ತ್ರೀಯ ಸಂಗೀತದಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದ್ದು, ಅಪಾಯಕಾರಿ ಬೆಳವಣಿಯಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ವಿಷಾದ...

ದಸರಾ ಹಿನ್ನೆಲೆ : ತಿಮ್ಮಪ್ಪಸ್ವಾಮಿ, ಚೌಡೇಶ್ವರಿ, ಮಾರಮ್ಮ ದೇವಿಯ ಉತ್ಸವಕ್ಕೆ ಚಾಲನೆ

ಚಳ್ಳಕೆರೆ        ನಗರದ ಜಗಜೀವನರಾಮ್ ಕಾಲೋನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅಲ್ಲಿನ ಭಕ್ತರಿಂದ ಪೂಜಿಸಲ್ಪಡುವ ಶ್ರೀತಿಮ್ಮಪ್ಪಸ್ವಾಮಿ, ಶ್ರೀಚೌಡೇಶ್ವರಿ ಮತ್ತು ಗೌರಸಮುದ್ರ ಶ್ರೀಮಾರಮ್ಮ ದೇವಿಯ ಉತ್ಸವವನ್ನು ಭಕ್ತರು ಅದ್ದೂರಿಯಾಗಿ ಆಚರಿಸಿದರು....

ಮುರುಘಾ ಶರಣರಿಂದ ಶೂನ್ಯಪೀಠಾರೋಹಣ

ಚಿತ್ರದುರ್ಗ;        ಐತಿಹಾಸಿಕ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಸಡಗರ-ಸಂಭ್ರಮ ಮೈದೆಳೆದು ಎಲ್ಲಿ ನೋಡಿದಲ್ಲಿ ಜನಸಾಗರವೇ ತುಂಬಿಹೋಗಿತ್ತು. ಕಳೆದ ಅಕ್ಟೋಬರ್ 13ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣಸಂಸ್ಕøತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ...

ಸಂಘಟನೆ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಕ್ರಮ

ಚಿತ್ರದುರ್ಗ:          ಶಿಷ್ಟಾಚಾರ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ನಿರ್ಲಕ್ಷೆ ಮಾಡಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಅಮಾನತ್ತುಗೊಳಿಸುವುದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಹಾಗೂ...

Latest Posts

ಸುನಾಮಿ ಪುಂಡಾಟ

ಬೆಂಗಳೂರು :  ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ. ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...