fbpx
January 17, 2019, 12:43 pm

ನುಡಿಮಲ್ಲಿಗೆ -  "ಪ್ರೇಮ ನೋವನ್ನು ಸಂತೋಷವ್ನಾಗಿಸುತ್ತದೆ. ದುಃಖವನ್ನು ಸುಖವನ್ನಾಗಿಸುತ್ತದೆ". -  ಖಲೀಲ್ ಗಿಬ್ರಾನ್

Home ಜಿಲ್ಲೆಗಳು ಚಿತ್ರದುರ್ಗ

ಚಿತ್ರದುರ್ಗ

ಕುವೆಂಪು ಬಡಾವಣೆಯಲ್ಲಿರುವ ಉದ್ಯಾನಕ್ಕೆ ಡಾ.ರಾಜ್ ಹೆಸರಿಡಲು ಮನವಿ

ಹಿರಿಯೂರು :      ನಗರದ ಪುಷ್ಪಾಂಜಲಿ ಚಿತ್ರಮಂದಿರಕ್ಕೆ ಹೊಂದಿಕೊಂಡಿರುವ ಕುವೆಂಪು ಬಡಾವಣೆಯಲ್ಲಿರುವ ಉದ್ಯಾನವನಕ್ಕೆ ಡಾ. ರಾಜ್‍ಕುಮಾರ್ ಹೆಸರನ್ನು ಇಡಬೇಕು ಎಂದು ಬಿ.ಕಾಂತರಾಜ್ ಅಭಿಮಾನಿ ಬಳಗದವರು ಪೌರಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.      ...

ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ದೇಶದ ಆಸ್ತಿಮಾಡಿ : ಡಾ.ನಿರಂಜನ್

ಹಿರಿಯೂರು :          ಮಕ್ಕಳಿಗೆ ಬೆಲೆ ಬಾಳುವ ಆಸ್ತಿ ಮಾಡುವ ಬದಲು ಪೋಷಕರು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ದೇಶಕ್ಕೆ ಒಳ್ಳೆಯ ಆಸ್ತಿಯನ್ನಾಗಿ ಮಾಡಿ ಎಂಬುದಾಗಿ ಗುಲ್ಬರ್ಗವಿಶ್ವವಿದ್ಯಾಲಯದ...

ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಸಂಚು

ಚಿತ್ರದುರ್ಗ:       ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರುಗಳ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಬಿಜೆಪಿ.ನಾಯಕರುಗಳ ಕುತಂತ್ರವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ನಿವಾಸದ ಎದುರು...

ಮಧ್ಯಪಾನ ನಿಷೇಧಕ್ಕಾಗಿ 19ರಿಂದ ಪಾದಯಾತ್ರೆ

ಚಿತ್ರದುರ್ಗ         ರಾಜ್ಯದಲ್ಲಿ ಮಧ್ಯಪಾನವನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡುವಂತೆ ಆಗ್ರಹಿ ಸರ್ಕಾರದ ಮೇಲೆ ಒತ್ತಡವನ್ನು ಹಾಕುವುದಕ್ಕೆ ಚಿತ್ರದುರ್ಗದಿಂದ ಪಾದಯಾತ್ರೆ ಜ. 19 ರಿಂದ ಪ್ರಾರಂಭವಾಗಲಿದೆ ಎಂದು ಸಂಚಾಲಕರಾರ...

ಶಿಕ್ಷಣ ಸಂಸ್ಕಾರ ಕಲಿಸಿ ಕೊಡಬೇಕು : ಸಾಣೇಹಳ್ಳಿಶ್ರೀ

ಸಾಣೇಹಳ್ಳಿ      ಸಮಾಜಕ್ಕೆ ಏನನ್ನು ಕೊಡದಿದ್ದರೂ ಪರವಾಗಿಲ್ಲ; ತಮ್ಮ ತಂದೆ-ತಾಯಿಗಳನ್ನು ಅಗೌರವದಿಂದ ನೋಡಿಕೊಳ್ಳದಿದ್ದರೆ ಸಾಕು ಎನ್ನುವ ದುಃಸ್ಥಿತಿಗೆ ಇಂದು ಸಮಾಜ ಬಂದಿದೆ. ತಂದೆ-ತಾಯಿಗಳನ್ನು, ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಶಿಕ್ಷಣ ನಮ್ಮನ್ನು...

ಕಾಂಗ್ರೆಸ್ ಬೆಂಬಲಿಸಲು ಮಹಮದ್ ಅಹಮದ್ ಪಾಷ ಕರೆ

ಚಿತ್ರದುರ್ಗ:      ಪಾರ್ಲಿಮೆಂಟ್ ಚುನಾವಣೆಗೆ ಇನ್ನು ಕೇವಲ ಮೂರು ತಿಂಗಳ ಸಮಯಾವಕಾಶವಿರುವುದರಿಂದ ಎಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷದ ಗೆಲುವಿಗೆ ಶ್ರಮಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ...

ನಿಗದಿತ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಚಿತ್ರದುರ್ಗ           ಸಂಸದರ ಕ್ಷೇತ್ರಾಭಿವೃದ್ದಿ ಯೋಜನೆಯಡಿಯಲ್ಲಿ ಮಂಜೂರಾಗಿರುವ ಎಲ್ಲಾ ಕಾಮಗಾರಿಗಳನ್ನು ಕಾಲಬದ್ದಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಕ್ಷೇತ್ರ ಸಂಸದರಾದ ಬಿ.ಎನ್ ಚಂದ್ರಪ್ಪ ಅಧಿಕಾರಿಗಳಿಗೆ ತಿಳಿಸಿದರು.        ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ...

6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಹೊಳಲ್ಕೆರೆ:        ಹೊಳಲ್ಕೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಜ.31 ರಂದು ನಡೆಯಲಿರುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ, ಲೇಖಕ, ಅನುವಾದಕಾರ ಡಾ.ಎಚ್.ಶಿವಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ...

ಸ್ಲಂ ಮೋರ್ಚಾ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ರೂಪಿಸುವಲ್ಲಿ ಬಿಜೆಪಿ ಪ್ರಾಮಾಣಿಕ ಪ್ರಯತ್ನ

ಚಳ್ಳಕೆರೆ         ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತಾಲ್ಲೂಕು ಮಟ್ಟದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ...

ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಯಲು ಎಲ್ಲಾ ರೀತಿಯ ಸಹಕಾರ ನೀಡುವಂತೆ ತಹಶೀಲ್ದಾರ್ ಮನವಿ 

ಚಳ್ಳಕೆರೆ            ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಎಲ್ಲರು ಕಾನೂನಿನ ರೀತ್ಯ ಅಪರಾಧಿಗಳಾಗಿದ್ದು, ಜೈಲು ಶಿಕ್ಷೆ ಹಾಗೂ ಅಧಿಕ ದಂಡವಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ...

Latest Posts

ವೋಕ್ಸ್ ವೇಗಾನ್ ಕಾರು ತಯಾರಿಕಾ ಕಂಪೆನಿಗೆ 100 ಕೋಟಿ ದಂಡ ವಿಧಿಸಿದ ಎನ್...

ನವದೆಹಲಿ:       ವಾಹನ ತಯಾರಿಕೆ ಜಗತ್ತಿನಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿರುವ ವೋಕ್ಸ್ ವೇಗಾನ್ ಮೋಟಾರು ಕಂಪೆನಿಯ ಭಾರತ ವಿಭಾಗಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 100 ಕೋಟಿ ರೂಪಾಯಿಗಳನ್ನು ಈ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...