March 19, 2019, 5:37 am

ನುಡಿಮಲ್ಲಿಗೆ -  "ನೀವು ಅಸಾಧ್ಯ ಎಂಬುದನ್ನು ತೊಲಗಿಸಿದ ಬಳಿಕ, ಎಷ್ಡೇ ಅಸಮರ್ಪಕವಾದುದಾದರೂ, ಉಳಿಯುವುದೇ ಸತ್ಯ. - ಅರ್ಥರ್ ಕಾನನ್ ಡೈಲ್

ಬೈಕ್ ಪಲ್ಟಿ :  ಉಪನ್ಯಾಸಕ  ಸಾವು.

ಚಳ್ಳಕೆರೆ        ತಾಲ್ಲೂಕಿನ ಗೊರ್ಲತ್ತು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಮೋಟಾರ್ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಅರ್ಥಶಾಸ್ತ್ರ ಉಪನ್ಯಾಸಕ ಆರ್.ರಂಗಸ್ವಾಮಿ(45) ಮೃತಪಟ್ಟಿರುತ್ತಾರೆ.          ...

ಪೋಲೀಸ್ ಉಪಅಧೀಕ್ಷಕರಿಗೆ ರೈತಸಂಘದ ಮನವಿ

ಹಿರಿಯೂರು :         ಅಪಘಾತ ಮತ್ತು ಅಪರಾಧಗಳನ್ನು ತಡೆಗಟ್ಟುವ ಸಂಬಂಧ ಪಟ್ಟಣದಲ್ಲಿ ಪ್ರಮುಖ ಸ್ಥಳ ಮತ್ತು ಮುಖ್ಯರಸ್ತೆ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರ, ರಸ್ತೆ ಉಬ್ಬುಗಳನ್ನು ಅಳವಡಿಸಬೇಕು ಎಂಬುದಾಗಿ...

ವಿಶ್ವಗ್ರಾಹಕ ಹಕ್ಕುಗಳ ದಿನಾಚರಣೆ

ಹಿರಿಯೂರು :         ಅಮೇರಿಕಾ ದೇಶದಲ್ಲಿ, 1962ರ ಮಾರ್ಚ್ 15ರಂದು ಜಾನ್‍ಎಫ್‍ಕೆನಡಿಯವರು ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ಮಾಡಿದ್ದರು. ಇದರ ಅಂಗವಾಗಿ ಕಾನೂನನ್ನು ರೂಪಿಸಿ ಸದರಿ ದಿನವನ್ನು ಗ್ರಾಹಕ...

ಬಿಲ್ ಗಳ ಮೇಲೆ ಚುನಾವಣಾ ಸಂದೇಶ ನಮೂದಿಸಲು ಸೂಚನೆ..!!

ಚಳ್ಳಕೆರೆ          ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕು ಚುನಾವಣಾ ಸ್ವೀಪ್ ಸಮಿತಿ ಹಂತ ಹಂತವಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ನಗರದ ಹೋಟೆಲ್ ಮಾಲೀಕರು ಮತ್ತು ಕಿರಾಣಿ ಅಂಗಡಿ...

ಗ್ರಾಹಕರ ಹಿತಕ್ಕೆ ಗ್ರಾಹಕ ಹಕ್ಕುಗಳ ಕಾಯ್ದೆ ನೆರವು

ಚಿತ್ರದುರ್ಗ:         ಗ್ರಾಹಕರು ಕೊಂಡ ವಸ್ತುವಿನಲ್ಲಿ ಮೋಸವಾದಲ್ಲಿ ಅದರ ವಿರುದ್ದ ಪ್ರಶ್ನಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಗ್ರಾಹಕರ-ಹಕ್ಕುಗಳ ಕಾಯ್ದೆ ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಲಕೊಪ್ಪ ಹೇಳಿದರು.ನಗರದ...

ಮತಹಕ್ಕು ಚಲಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಬಲ

ಚಿತ್ರದುರ್ಗ:           ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲ ಮತದಾರರು ಮತದಾನ ಮಾಡಿದಾಗ ಮಾತ್ರ ಚುನಾವಣೆ ಮಹತ್ವ ಪಡೆದುಕೊಳ್ಳುತ್ತದೆ. ಮತದಾನ ಎಲ್ಲರ ಹಕ್ಕು ಮತ್ತು ಕರ್ತವ್ಯವಾಗಿದ್ದು, ಮತದಾರರು ಮತದಾನ...

ಮಹಿಳೆಯರಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ :ಸತ್ಯಭಾಮ

ಚಿತ್ರದುರ್ಗ:       ಮಹಿಳೆಯರು ಸಮಾಜದಲ್ಲಿ ಪುರುಷರಷ್ಟೆ ಸಮಾನವಾಗಿ ಬೆಳೆಯಬೇಕೆಂದರೆ ಅವರಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ....

ಹೆದ್ದಾರಿಗಳಲ್ಲಿ ಆ್ಯಂಬುಲೆನ್ಸ್ ಗಳ ಸಂಖ್ಯೆ ಹೆಚ್ಚಿಸಿ

ಚಿತ್ರದುರ್ಗ:       ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿದ್ದು, ರಸ್ತೆ ಅಪಘಾತ ಸಂಭವಿಸಿದಾಗ, ಅತ್ಯಂತ ಕನಿಷ್ಟ ಸಮಯದೊಳಗೆ, ಅಪಘಾತ ಸ್ಥಳಕ್ಕೆ ತಲುಪುವಂತಾಗಲು, ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಬುಲೆನ್ಸ್‍ಗಳನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ...

ಮುಕ್ತ ಮತದಾನ ಎಲ್ಲಾ ನಾಗರೀಕರ ಆಧ್ಯ ಕರ್ತವ್ಯವಾಗಿದೆ : ಶ್ರೀಧರ ಐ ಬಾರೀಕೇರ್.

ಮೊಳಕಾಲ್ಮುರು         ಪ್ರತಿ ನಾಗರೀಕರು ಯಾವುದೇ ರಾಜಕೀಯ ಶಕ್ತಿಗಳಿಗೆ ಆಸ್ಪದ ಕೊಡದೆ ತಮ್ಮ ಹಕ್ಕನ್ನು ಚಲಾಯಿಸಿ ಭಾರತದೇಶದ ಪ್ರಜಾಪ್ರಭುತ್ವ ಸಂವಿಧಾನ ಬದ್ದ ಹಕ್ಕು ಮತ್ತು ಕರ್ತವ್ಯಗಳನ್ನು ಉಳಿಸಿ ರಕ್ಷಿಸಿ...

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‍ಗೆ ಮರ್ಮಘಾತ..!!!!

ಚಿತ್ರದುರ್ಗ;         ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತುರಾಮ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು ಐವತ್ತು ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‍ನಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿದ್ದ...

Latest Posts

ಮೇವು ಬ್ಯಾಂಕ್ : ರೈತರ ಜಾನುವಾರುಗಳಿಗೆ ಪ್ರಾಣ ಸಂಕಟ

ಮಧುಗಿರಿ/ ದೊಡ್ಡೇರಿ       ಇತ್ತೀಚೆಗೆ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭಿಸಿದ ಮೇವು ಬ್ಯಾಂಕ್ ವಿರುದ್ಧ ಹೋಬಳಿಯ ರೈತರೆ ಅಪಸ್ವರದ ಮಾತುಗಳನ್ನಾಡಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.      ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...