November 15, 2018, 1:28 am

ನುಡಿಮಲ್ಲಿಗೆ - " ಉತ್ಸಾಹಿಗೆ ಎಲ್ಲವೂ ಸುಲಭವೆಂದೇ ಅನುಭವವಾಗುತ್ತದೆ" - ರಿಚರ್ಡ್

ನಿಫಾ ವೈರಸ್; ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ

ಚಿತ್ರದುರ್ಗ ನಿಫಾ ವೈರಾಣಿ ನೆರೆಯ ರಾಜ್ಯವಾದ ಕೇರಳದಲ್ಲಿ ವ್ಯಾಪಕವಾಗಿ ಹರಡಿದ್ದು 12 ಈ ಕಾಯಿಲೆಯಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಇವರ ಉಪಸ್ಥಿತಿಯಲ್ಲಿ ತುರ್ತು ಸಭೆ...

ಬಳ್ಳಾರಿ ರಸ್ತೆಯಲ್ಲಿ ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸಾರಿಗೆ ಬಸ್ : ಓರ್ವ ಸಾವು

ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯ ಎಸ್‍ಜೆಎಂ ಪಾಲಿಟೇಕ್ನಿಕ್ ಬಳಿ ಬುಧವಾರ ಬೆಳಗಿನ ಜಾವ ಮೋಟಾರ್ ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ತೀರ್ವವಾಗಿ ಗಾಯಗೊಂಡ ಮತ್ತೊಬ್ಬನನ್ನು...

ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಎಲ್ಲಕ್ಕಿಂತ ಮಕ್ಕಳ ಆರೋಗ್ಯವೇ ಮುಖ್ಯ; ಜೋತ್ಸ್ನಾ

ಚಿತ್ರದುರ್ಗ; ಪ್ರತಿಯೊಬ್ಬರೂ ದುಡಿಯುತ್ತಿರುವುದು ನಮ್ಮ ಸಂತಾನದ ಯೋಗಕ್ಷೇಮಕ್ಕಾಗಿ. ಪ್ರತಿಯೊಬ್ಬರೂ ಬಯಸುವುದು ನಮ್ಮ ಮಕ್ಕಳು ಚೆನ್ನಾಗಿರಬೇಕೆಂದು. ಮನೆಯಲ್ಲಿ ಮಕ್ಕಳು ಆರೋಗ್ಯವಂತರಿದ್ದರೆ ಪ್ರತಿದಿನವೂ ಹಬ್ಬವಿದ್ದಂತೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ...

7ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರ ಸಂಘ 7ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಕಳೆದ 2016ರ ನವೆಂಬರ್ ನಲ್ಲಿ ವ್ಯಾಪಿ ಮುಷ್ಕರ...

ಸದಾಶಿವ ಆಯೋಗ ವರದಿ ಶಿಫಾರಸ್ಸಿಗೆ ಆಗ್ರಹ

ಚಿತ್ರದುರ್ಗ:  ರಾಜ್ಯದಲ್ಲಿ ರಚನೆಯಾಗುತ್ತಿರುವ ಜೆಡಿಎಸ್ ಮತ್ತು ಕಾಂಗ್ರೇಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ ಜನಾಂಗಕ್ಕೆ ಪ್ರಾತಿನಿಧ್ಯವನ್ನು ನೀಡಿ ಸಚಿವ ಸ್ಥಾನವನ್ನು ನೀಡುವುದರ ಜೊತೆಗೆ ಕೇಂದ್ರ ಸರ್ಕಾರÀಕ್ಕೆ ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡುವಂತೆ ಕರ್ನಾಟಕ...

ಯೋಗದಿಂದ ಖಾಯಿಲೆ ಗುಣಮುಖ;ತಿಪ್ಪಾರೆಡ್ಡಿ

ಚಿತ್ರದುರ್ಗ ಯೋಗದಿಂದ ವೈದ್ಯರು ವಾಸಿ ಮಾಡದಂತ ಖಾಯಿಲೆಗಳನ್ನು ಸಹಾ ಗುಣಮುಖ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿದು ಬಂದಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು. ನಗರದ ಈಶ್ವರಿ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಜೂ. 21 ರಂದು ನಡೆಯಲಿರಿವ ಅಂತರಾಷ್ಟ್ರೀಯ...

ಹಸಿವನ್ನು ಮರೆಸುವವಂತಹ ಶಕ್ತಿ ಕಾವ್ಯಗಳಿಗಿದೆ: ಶಿವಯೋಗಿಜೀ ನುಡಿ

ಸವಣೂರ : ಕನಸಿನ ಕಲ್ಪನೆಗಳನ್ನು ಕಾವ್ಯದ ಮೂಲಕ ಪ್ರಪಂಚಕ್ಕೆ ಪಸರಿಸಿದಾಗ ಕಾವ್ಯದ ಸ್ವಾರತ್ವ ಸಾರುವಂತ ಕೆಲಸವನ್ನು ಸಾಹಿತ್ಯಗಳು ಮಾಡಿದಾಗ ಮಾತ್ರ ಸಮಾಜದ ನ್ಯೂನೆತೆಗಳನ್ನು ತಿದ್ದಲು ಸಾದ್ಯ ಎಂದು ಹತ್ತಿಮತ್ತೂರ ವೀರಕ್ತಮಠದ ನಿಜಗುಣ ಶಿವಯೋಗಿಗಳು...

ತಿಪ್ಪಾರೆಡ್ಡಿಗೆ ಹಿರೇಗುಂಟನೂರು ಗ್ರಾಮಸ್ಥರ ಸನ್ಮಾನ

ಚಿತ್ರದುರ್ಗ; ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಜಿಲ್ಲೆಯ ಹಿರಿಯ ರಾಜಕಾರಣಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ತಾಲ್ಲೂಕಿನ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಹಾಗೂ ಸದಸ್ಯರುಗಳು...

ಸಾಂಸ್ಕೃತಿಕ ಮಹತ್ವದ ಸಸ್ಯಗಳ ರಕ್ಷಣೆ ಬಹುಮುಖ್ಯ

ಚಿತ್ರದುರ್ಗ: ನೈಸರ್ಗಿಕ ಸಂಪನ್ಮೂಲಗಳ ನೆಲೆಗಟ್ಟಿನ ಮೇಲೆ ಮನುಷ್ಯನ ಬದುಕು ನಿಂತಿರುವುದರಿಂದ ಸಾಂಸ್ಕøತಿಕ ಮಹತ್ವದ ಸಸ್ಯಗಳನ್ನು ಹೇಗೆ ಬಳಸಿಕೊಂಡು ಕಾಪಾಡಿಕೊಳ್ಳಬೇಕು ಎಂಬುದು ಬಹಳ ಮುಖ್ಯವಾದುದು ಎಂದು ಅಂತರ್ ವಿಷಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರಿನ ಫುಲ್‍ಬ್ರೈಟ್...

ಮಕ್ಕಳ ಅಪಹರಣ ವರದಿ : ಜಾಗೃತಗೊಂಡ ಪೊಲೀಸ್ ಇಲಾಖೆ ಅಪಹರಣಕಾರರನ್ನು ಬಂಧಿಸಲು ಕೂಡಲೇ ಕ್ರಮ

ಚಳ್ಳಕೆರ ಚಳ್ಳಕೆರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಅಪರಣಕ್ಕೆ ಹೊಂಚು ಹಾಕಲಾಗುತ್ತಿದೆ ಎನ್ನಲಾದ ವರದಿಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಜಾಗೃತಗೊಂಡು ಅನುಮಾನ್ಪಂದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕರಲ್ಲಿನ ಭಯವನ್ನು...

Latest Posts

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...