Category

ತುಮಕೂರು

Home » ಜಿಲ್ಲೆಗಳು » ತುಮಕೂರು

241 posts

Bookmark?Remove?

ಹುಳಿಯಾರಿನಿಂದ ದಿಢೀರ್ ಸ್ಥಳಾಂತರಗೊಂಡ ಬಿಸಿಎಂ ಕಾಲೇಜು ಹಾಸ್ಟಲ್ : ಅತಂತ್ರ ಸ್ಥಿತಿಯಲ್ಲಿ ಹಾಸ್ಟಲ್ ವಿದ್ಯಾರ್ಥಿಗಳು

 - 

ಹುಳಿಯಾರು: ಹುಳಿಯಾರಿನಲ್ಲಿ ಕಳೆದ ವರ್ಷವಷ್ಟೆ ಆರಂಭವಾದ ಕಾಲೇಜು ವಿದ್ಯಾರ್ಥಿಗಳ ಬಿಸಿಎಂ ಹಾಸ್ಟಲ್ ದಿಢೀರ್ ಹೋಬಳಿಯ ಹೊಯ್ಸಲಕಟ್ಟೆಗೆ ಸ್ಥಳಾಂತರಗೊಂಡ ಪರಿಣಾಮ ಹಾಸ್ಟಲ್ ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ ಎದುರಾದರೆ, ಗಡಿ ಗ್ರಾಮಗಳ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ.           ಹೌದು, ಹುಳಿಯಾರ... More »

Bookmark?Remove?

ಹುಳಿಯಾರಿನ ಮನೆಯಲ್ಲಿ ಶಾರ್ಟ್ ಸಕ್ರ್ಯೂಟ್

 - 

ಹುಳಿಯಾರು: ಹುಳಿಯಾರಿನ ವಿಜಯನಗರದ (ವಠಾರ) ಮನೆಯೊಂದರಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿ ಸಾವಿರಾರು ರೂ. ಮೌಲ್ಯದ ಸಾಂಸಾರಿಕ ಸಾಮಗ್ರಿಗಳು ಭಸ್ಮವಾದ ಘಟನೆ ನಡೆದಿದೆ.            ಇಲ್ಲಿನ ಹಣ್ಣಿನ ವ್ಯಾಪಾರಿ ಇಂತಿಯಾಜ್ ಅವರ ಮನೆಯಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿದೆ. ಬೇಸಿಗೆಯ ಸೆಕೆಗಾಗಿ ಸೀಲಿಂಗ್ ಫ್ಯಾನ್ ಹಾಕಲಾಗಿದ್ದು ಬಹಳ ... More »

Bookmark?Remove?

ತಾಲ್ಲೂಕಿನಲ್ಲಿ ಅಲ್ಪ ಪ್ರಮಾಣದ ಮುಂಗಾರು ಬಿತ್ತನೆ

 - 

ತುರುವೇಕೆರೆ : ಕಳೆದ ಒಂದು ವಾರದಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮವಾಗಿ ರೋಹಿಣಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಸಂತಸ ಮೂಡಿದ್ದು ಕೃಷಿ ಚಟುವಟಿಕೆಗಳು ಬಿರುಸು ಗೊಂಡಿದೆ.          ಮೇ. 8 ರಿಂದ ಹುಟ್ಟಿದ ರೋಹಿಣಿ ಮಳೆ, ಆರಂಭದಲ್ಲಿ ರೈತರು ಆತಂಕ ಎದುರಿಸುವ ವಾತಾವರಣ ಸೃಷ್ಟಿ ಮಾಡಿತ್ತು. ಆ... More »

Bookmark?Remove?

ಎಚ್‍ಡಿಕೆ ಮುಖ್ಯಮಂತ್ರಿ : ಪಟ್ಟಣದಲ್ಲಿ ಸಂಭ್ರಮಾಚರಣೆ

 - 

ತುರುವೇಕೆರೆ: 25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್‍ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಬುಧವಾರ ಪಟ್ಟಣದಲ್ಲಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಪಟ್ಟಣದಾದ್ಯಂತ ಮೋಟಾರ್ ಬೈಕ್ ರ್ಯಾಲಿ ನಡೆಸಿ ಜಯಕಾರ ಕೂಗಿದರು.          ಜೆಡಿಎಸ್ – ಕಾಂಗ್ರೆಸ್‍ನ... More »

Bookmark?Remove?

ವರ್ಷಕ್ಕೊಮ್ಮೆ ಒಂದು ಕೆರೆ ಹೂಳೆತ್ತುವ ಕಾರ್ಯ

 - 

ಚಿಕ್ಕನಾಯಕನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯಾದ್ಯಂತ ಆಯ್ದ ತಾಲ್ಲೂಕಿನಲ್ಲಿ ವರ್ಷಕ್ಕೊಮ್ಮೆ ಒಂದು ಕೆರೆ ಆಯ್ಕೆ ಮಾಡಿಕೊಂಡು ಆ ಕೆರೆಯ ಹೂಳೆತ್ತುವ ಕಾರ್ಯ ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಿನ ಸಂಗ್ರಹಣೆಗೆ ಕೈ ಜೋಡಿಸುತ್ತಿದೆ. ಈ ಕಾರ್ಯ ರಾಜ್ಯಾದ್ಯಂತ ನಡೆಯುತ್ತಿದ್ದು ಕ... More »

Bookmark?Remove?

ಕರಡಿ ಮರಿಗಳ ಶಂಕಾಸ್ಪದ ಸಾವು

 - 

ಪಾವಗಡ : ಎರಡು ಮರಿಕರಡಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಸೂಲನಾಯಕನ ಹಳ್ಳಿ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.         ಪಾವಗಡ ತಾಲ್ಲೂಕಿನ ಕೆ.ರಾಮಪುರ ಹಾಗೂ ಸೂಲನಾಯಕನ ಹಳ್ಳಿ ರಸ್ತೆಯ ಸಮೀಪದಲ್ಲೇ ಇರುವ ಬೆಟ್ಟದ ಬುಡದಲ್ಲಿ ಎರಡು ಮರಿಕರಡಿಗಳು ಸಾವನ್ನಪ್ಪಿದ್ದು ಮರಿಗಳ ಸಾವಿನಿಂದ ... More »

Bookmark?Remove?

ಯೋಧರಿಂದ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ

 - 

ಪಾವಗಡ: ಸೈನಿಕರ ಕೈಯಲ್ಲಿ ಮಿಶನ್ ಗನ್‍ಗಳನ್ನು ನೋಡುತ್ತೇವೆ. ಆದರೆ ಗುರುವಾರ ಇದೇ ಸೈನಿಕರ ಕೈಯಲ್ಲಿ ಕಸ ಹೊಡೆಯುವ ಪೊರಕೆಗಳನ್ನು ಕಂಡು ಪಾವಗಡದ ಸಾರ್ವಜನಿಕರು ಅಚ್ಚರಿ ವ್ಯಕ್ತ ಪಡಿಸಿದ ಸನ್ನಿವೇಶ ಗುರುವಾರ ಪಾವಗಡ ಪಟಣ್ಣದ ಹೊಸಬಸ್ ನಿಲ್ದಾಣದಲ್ಲಿ ಕಂಡು ಬಂದಿತು.       ನಾವು ದೇಶಕಾಯುವ ಸೈನಿಕರು ಮಾತ್ರವಲ,್ಲ ದೇಶವನ್ನ... More »

Bookmark?Remove?

ನಿರ್ಮಾಣ ಹಂತದ ಮನೆ ಮೇಲೆ ಮರ ಬಿದ್ದು ಧ್ವಂಸ

 - 

ಪಾವಗಡ : ಬುಧವಾರ ಸಂಜೆ ಪಾವಗಡ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಗಾಳಿ ಸಹಿತ ಸುರಿದ ಮಳೆಗೆ ತಾಲ್ಲೂಕಿನ ಪೆಂಡ್ಲಿಜೀವಿ ಗ್ರಾಮದಲ್ಲಿ ಮರಕ್ಕೆ ಸಿಡಿಲು ಬಡಿದು ಬೃಹತ್ ಗಾತ್ರದ ಮರ ಮನೆಯ ಮೇಲೆ ಬಿದ್ದಿದೆ.         ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಹಾಗು ನಿಡಗಲ್ ಹೋಬಳಿಯಲ್ಲಿ ಬೇಸಾಯಕ್ಕೆ ಪೂರಕವಾದ ಮಳೆ ಬುಧವಾ... More »

Bookmark?Remove?

ಡಿಪ್ಲೋಮಾ ಪ್ರವೇಶಕ್ಕಾಗಿ ಅಂಗವಿಕಲರಿಂದ ಅರ್ಜಿ ಆಹ್ವಾನ

 - 

ತುಮಕೂರು : ಮೈಸೂರಿನ ಜೆಎಸ್‍ಎಸ್ ಅಂಗವಿಕಲರ ಪಾಲಿಟೆಕ್ನಿಕ್ 2018-19ನೇ ಸಾಲಿಗಾಗಿ 3 ವರ್ಷ ಅವಧಿಯ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಹ ಅಂಗವಿಕಲರಿಂದ ಅರ್ಜಿ ಆಹ್ವಾನಿಸಿದೆ.             ಆಸಕ್ತರು ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಚರ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಅನು... More »

Bookmark?Remove?

ತುಮಕೂರು: ವಾಹನ ಪಾರ್ಕಿಂಗ್ ತಾಣವಾದ ‘ಪಡಸಾಲೆ’

 - 

(ಆರ್.ಎಸ್.ಅಯ್ಯರ್) ತುಮಕೂರು ‘‘ಇದು ‘ವಾಹನ ಪಾರ್ಕಿಂಗ್ ತಾಣ’ವೋ ಅಥವಾ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸುವ ‘ಪಡಸಾಲೆ’ಯೋ?’’ -ತುಮಕೂರು ಜಿಲ್ಲೆಯ ಆಡಳಿತ ಕೇಂದ್ರವಾದ ನಗರದ ಮಿನಿ ವಿ‘ಧಾನಸೌ‘ದಲ್ಲಿರುವ ತುಮಕೂರು ತಾಲ್ಲೂಕು ಕಚೇರಿಯ ‘‘ಪಡಸಾಲೆ’’ (ಅಟಲ್‌ಜೀ ಜನಸ್ನೇಹಿ ಕೇಂದ್ರ)ಯ ಈಗಿನ (ದು)ಸ್ಥಿತಿಯತ್ತ ಒಮ್ಮೆ ನ... More »

Bookmark?Remove?

‘ಭ್ರಷ್ಠಾಚಾರ ನಿರ್ಮೂಲನೆ ಸಾಧ್ಯವಿಲ್ಲ’: ನೂತನ ಸಿಎಂ ಹೇಳಿಕೆ

 - 

ತುಮಕೂರು: ‘ಭ್ರಷ್ಠಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ’ ಎಂದು ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ತುಮಕೂರಿನ ಶ್ರೀ.ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಭ್ರಷ್ಠಾಚಾರ ಬಗ್ಗೆ ಮಾತನಾಡಿ ಕಾಲಾಹರಣ ಮಾಡುವುದಿಲ್ಲ. ಚುನಾವಣೆಗೂ ಮುನ್ನ ಇದರ ... More »

Bookmark?Remove?

ಇಂದು ಸಿದ್ಧಗಂಗಾಮಠಕ್ಕೆ ಹೆಚ್.ಡಿ.ಕೆ.ಭೇಟಿ: ಸ್ವಾಗತ ಕೋರಿದ ಕಿರಿಯಶ್ರೀಗಳು

 - 

ತುಮಕೂರು: ಇಲ್ಲಿನ ಸಿದ್ಧಗಂಗಾಮಠಕ್ಕೆ ಮೇ.24 ರಂದು ಮಧ್ಯಾಹ್ನ 1 ಗಂಟೆಗೆ ನೂತನ ಸಿ.ಎಂ.ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದರು. ಈ ನೂತನ ಮುಖ್ಯಮಂತ್ರಿಗಳನ್ನು ಶ್ರೀಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗಸ್ವಾಮಿಗಳು ಸ್ವಾಗತಿಸಿದರು.ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನತೆ ಅದ್ದೂರಿ ಸ್ವಾಗತ... More »