fbpx
October 22, 2018, 8:04 pm

ನುಡಿಮಲ್ಲಿಗೆ - "ನಮ್ಮ ಶರೀರ, ಸಂಪತ್ತು ಶಾಶ್ವತವಲ್ಲ. ಸಾವು ಯಾವಾಗಲೂ ಬಳಿಯಲ್ಲೇ ಸುಳಿದಾಡುತ್ತಾ ಇರುತ್ತದೆ. ನಾವು ಕ್ಷಣಕಾಲವನ್ನು ವ್ಯರ್ಥ ಮಾಡದೇ ಪುಣ್ಯಕಾರ್ಯಗಳಲ್ಲಿತೊಡಗಬೇಕು." - ಚಾಣಕ್ಯ

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು

ಶಿರಾ       ಒಬ್ಬ ಶಿಕ್ಷಕನ ಮೇಲೆ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಮಹತ್ವದ ಜವಾಬ್ದಾರಿಯಿದ್ದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಬೋಧನೆಯನ್ನು ಶಿಕ್ಷಕರು ಕೈಗೊಳ್ಳಬೇಕು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ...

ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಬಳಸಿ ಅಭಿವೃದ್ಧಿ ಹೊಂದಿರಿ

ಪಾವಗಡ       ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉತ್ತಮವಾದ ಯೋಜನೆಗಳು ಜಾರಿಯಾಗುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಪುರಸಭಾಧ್ಯಕ್ಷೆ ಸುಮಾಅನಿಲ್ ತಿಳಿಸಿದರು.  ...

ಎಟಿಎಂ ದರೋಡೆ ಯತ್ನ ವಿಫಲ

ತುರುವೇಕೆರೆ      ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಯಂತ್ರವನ್ನು ಕದೀಮರು ಒಡೆದು ಹಾಕಿ ಹಣ ದೋಚಲು ಯತ್ನ ನಡೆಸಿ ವಿಫಲರಾಗಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ದಬ್ಬೆಘಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.  ...

ಅಸ್ತಿತ್ವಕ್ಕಾಗಿ ರಾಜಕೀಯ ಮಾಡುವ ಪ್ರಮೇಯವಿಲ್ಲ: ತಿರುಗೇಟು

ತುರುವೇಕೆರೆ       3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಟಿ.ಕೃಷ್ಣಪ್ಪ ಅವರು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ಮಾಡುವ ಪ್ರಮೇಯವಿಲ್ಲ. ಇದನ್ನು ಬಿಜೆಪಿ ಮುಖಂಡರು ಅರಿಯಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ...

ಗಾಂಧೀಜಿ ಆದರ್ಶಗಳು ದಾರಿದೀಪವಿದ್ದಂತೆ : ಶಿವಪ್ಪ

ತಿಪಟೂರು      ಮಹಾತ್ಮ ಗಾಂಧೀಜಿಯವರು ಭೌತಿಕವಾಗಿ ಇಲ್ಲದಿದ್ದರೂ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮಾದಾಪುರ ಶಿವಪ್ಪ ತಿಳಿಸಿದರು.       ನಗರದ ನಿವೃತ್ತ...

ಕಗ್ಗೆರೆ ತಪೋಭೂಮಿಯಲ್ಲಿ ನಡೆಯಲಿದೆ ಚಮತ್ಕಾರ : ಗುರೂಜಿ

ಕುಣಿಗಲ್        ಪ್ರತಿಯೊಬ್ಬ ಸಿದ್ದ ಪುರುಷರ ತಪೋಭೂಮಿ ಮಹಾಲಯ ಅಮಾವಾಸ್ಯೆಯ ಸಮಯದಲ್ಲಿ ಅತ್ಯಂತ ಶಕ್ತಿಕೇಂದ್ರವಾಗಿ ಪರಿಣಮಿಸುತ್ತದೆ, ಕಗ್ಗೆರೆ ತಪೋಭೂಮಿಯಲ್ಲಿ 1 1/2 ವರ್ಷದಲ್ಲಿ ಅಂತಹ ಚಮತ್ಕಾರ ನಡೆಯಲಿದೆ ಎಂದು ಬ್ರಹ್ಮಾಂಡ ಗುರೂಜಿ...

ಶಾಸಕರ ನೇತೃತ್ವದಲ್ಲಿ ರೈತರ ಸಂಧಾನ ಸಭೆ

ಕುಣಿಗಲ್      ತಾಲ್ಲೂಕಿನ ಗೊಟ್ಟಿಕೆರೆ ಗ್ರಾಮದ ಅರಳೀಕಟ್ಟೆ ಬಳಿ ನಡೆದ ಅಧಿಕಾರಿಗಳು ಕಾರ್ಖಾನೆ ಕಾರ್ಮಿಕರು ಮತ್ತು ರೈತರ ಸಂಧಾನ ಸಭೆ ಶಾಸಕ ಹೆಚ್.ಡಿ.ರಂಗನಾಥ್ ನೇತೃತ್ವದಲ್ಲಿ ನಡೆಯಿತು. ರೈತರು ಕಾರ್ಖಾನೆಯವರು ಕಲ್ಮಶದ ನೀರು ಹೊರಗೆ...

ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ

ಹುಳಿಯಾರು      ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 68ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಕೇಸರಿನಂದನ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಹುಳಿಯಾರು ಕೆರೆಯಲ್ಲಿ ವಿಸರ್ಜಿಸಲಾಯಿತು.       ಸ್ವಾಮಿಯ...

ಬರೀ ಪದವಿದ್ದರೆ ಕಾವ್ಯವಾಗುವುದಿಲ್ಲ: ಪ್ರೊ.ಟಿ.ಎಸ್.ನಾಗರಾಜ ಶೆಟ್ಟಿ

ಹುಳಿಯಾರು     ಬರೀ ಪದವಿದ್ದರೆ ಕಾವ್ಯವಾಗುವುದಿಲ್ಲ. ಕಾವ್ಯ ಬರೆಯಬೇಕೆನ್ನುವವರು ಮೊದಲು ಅಧ್ಯಯನಶೀಲರಾಗಬೇಕು ಎಂದು ಹಿರಿಯ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಆದ ತಿಪಟೂರಿನ ಪ್ರೊ.ಟಿ.ಎಸ್.ನಾಗರಾಜ ಶೆಟ್ಟಿಯವರು ಕಿವಿಮಾತು ಹೇಳಿದರು.    ...

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕರೆ

ಗುಬ್ಬಿ      ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛ ಪರಿಕಲ್ಪನೆಯನ್ನು ಇಂದಿನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟೇಶ್...

Latest Posts

ಸುನಾಮಿ ಪುಂಡಾಟ

ಬೆಂಗಳೂರು :  ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ. ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...