fbpx
October 22, 2018, 8:04 pm

ನುಡಿಮಲ್ಲಿಗೆ - "ನಮ್ಮ ಶರೀರ, ಸಂಪತ್ತು ಶಾಶ್ವತವಲ್ಲ. ಸಾವು ಯಾವಾಗಲೂ ಬಳಿಯಲ್ಲೇ ಸುಳಿದಾಡುತ್ತಾ ಇರುತ್ತದೆ. ನಾವು ಕ್ಷಣಕಾಲವನ್ನು ವ್ಯರ್ಥ ಮಾಡದೇ ಪುಣ್ಯಕಾರ್ಯಗಳಲ್ಲಿತೊಡಗಬೇಕು." - ಚಾಣಕ್ಯ

ಎನ್‍ಎಸ್‍ಎಸ್ ಶಿಬಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಹುಳಿಯಾರು     ಒತ್ತಡದ ಜೀವನದ ನಡುವೆ ಆರೋಗ್ಯದ ಕಡೆ ಗಮನ ಹರಿಸದೆ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದು ವ್ಯಾಯಾಮ, ಧ್ಯಾನದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರಸನ್ನಕುಮಾರ ಸಲಹೆ ನೀಡಿದರು.     ಸರ್ಕಾರಿ...

ಹಂತ ಹಂತವಾಗಿ ಎಲ್ಲಾ ಕೆರೆಗಳಿಗೂ ನೀರು ಹರಿಯಲಿದೆ: ಸಚಿವ

ಗುಬ್ಬಿ       ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಎಲ್ಲಾ ಕೆರೆಗಳಿಗೂ ಏಕಕಾಲದಲ್ಲಿ ನೀರು ಹರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಹಂತ ಹಂತವಾಗಿ ನೀರನ್ನು ಹರಿಸಲಾಗುತ್ತದೆ ಎಂದು...

ಪಾವಗಡದಲ್ಲಿ ರೈತ ಮಹಿಳಾ ಸಮಾವೇಶ

ತುಮಕೂರು        ಪಾವಗಡ ತಾಲ್ಲೂಕಿನ ನಾಗಲಮಡಿಕೆಯಲ್ಲಿ ಇದೇ ಅಕ್ಟೋಬರ್ 16ರಂದು ರೈತ ಮಹಿಳಾ ಸಮಾವೇಶ? ವನ್ನು ಆಯೋಜಿಸಲಾಗಿತ್ತು . ಈ ಸಮಾವೇಶವನ್ನು ಭೂಶಕ್ತಿ ಕೇಂದ್ರ, ಆದಿಜನ ಪಂಚಾಯಿತಿ, ಸಹಜ ಬೇಸಾಯ...

ಗೂಳಿಗೆ ಆ್ಯಸಿಡ್ ಎರಚಿದ ದುಷ್ಕರ್ಮಿಗಳು

ತುಮಕೂರು:       ನಗರದಲ್ಲಿ ಗೂಳಿಯೊಂದಕ್ಕೆ ದುಷ್ಕರ್ಮಿಗಳು ಆ್ಯಸಿಡ್ ಎರಚಿದ ಪರಿಣಾಮ ಸದರಿ ಗೂಳಿ ತೀವ್ರವಾಗಿ ಗಾಯಗೊಂಡು ನರಳುತ್ತಾ ಬಿದ್ದಿದೆ. ಇದನ್ನು ಕಂಡ ಅರಳೇಪೇಟೆ ನಾಗರಾಜು, ಬಿ.ಜಿ.ಪಾಳ್ಯದ ಅಣ್ಣಿ ಎಂಬುವವರು ಗೂಳಿಯ...

ಜಂಪೇನಹಳ್ಳಿಯಳ್ಳಿ ಸಮೀಪ ಕಾರು ಅಪಘಾತ

ಕೊರಟಗೆರೆ         ತುಮಕೂರು ರಾಜ್ಯ ಹೆದ್ದಾರಿ ಜಂಪೆನಹಳ್ಳಿ ಯಲ್ಲಿ ಕಾರು ಡಿಕ್ಕಿ ಕೆಂಚಪ್ಪ(65) ಸ್ಥಳದಲ್ಲೇ ಸಾವು ಮನೆಗೆ ಹೋಗಲು ರಸ್ತೆ ದಾಟುವಾಗ ಇಟಿಯೋಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಿವಿ,...

ಪಟ್ಟಣದಲ್ಲಿ ವಿಜೃಂಭಣೆಯ ದಸರಾ ಆಚರಣೆ

ಪಾವಗಡ         ತಾಲ್ಲೂಕಿನಾದ್ಯಂತ ವಿಜಯದÀಶಮಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ತಾಲ್ಲೂಕಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಲಂಕಾರಗಳು...

ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಲು ಕರೆ

ಚಿಕ್ಕನಾಯಕನಹಳ್ಳಿ          ಮನೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಬಾಳಿ ಎಂದು ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ಸಲಹೆ ನೀಡಿದರು. ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗ ತಾಲ್ಲೂಕಿನ ರೌಡಿಶೀಟರ್ ಹಾಗೂ...

ಮಧುಗಿರಿ ಸಮೀಪ ಹಿಟ್ ಅಂಡ್ ರನ್ ಪ್ರಕರಣ

ಮಧುಗಿರಿ         ಇಂದು ಸಾಯಂಕಾಲ ಸುಮಾರು 6 ಗಂಟೆಗೆ ಅವರಗಲ್ ನ ಮಡಿವಾಳರ ಪುಟ್ಟರಾಜು(38) ಅವರು ಹಾರೆನಹಳ್ಳಿಯ ಮನೆಗಳಿಗೆ ಸ್ವಚ್ಚಪಡಿಸಿದ್ದ ಬಟ್ಟೆಗಳನ್ನು ಹಿಂತಿರುಗಿ ಬರುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು...

ಚಿರತೆ ಸಾವು

ಗುಬ್ಬಿ       ತಾಲ್ಲೂಕಿನ ನಿಟ್ಟೂರು ಹೋಬಳಿ ಅಮ್ಮಸಂದ್ರ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 3 ರಿಂದ 4 ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.         ಕಾಡು...

ಸ್ವಚ್ಛತೆಗೆ ಗಮನ ಹರಿಸಲು ಕರೆ

ತುರುವೇಕೆರೆ       ಗ್ರಾಮೀಣ ಪ್ರದೇಶದಲ್ಲಿನ ಜನರು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಲ್.ಅನಂತರಾಮು ತಿಳಿಸಿದರು       ತಾಲ್ಲೂಕಿನ ಸಂಗಲಾಪುರ ಗ್ರಾಮದಲ್ಲಿ ಒಂದು...

Latest Posts

ಸುನಾಮಿ ಪುಂಡಾಟ

ಬೆಂಗಳೂರು :  ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ. ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...