fbpx
December 17, 2018, 8:26 am

ನುಡಿಮಲ್ಲಿಗೆ -  "ಕಷ್ಟಗಳು ಬಂದಾಗ ವಿವೇಕಿಗಳು ಅಧೀರರಾಗರು, ಮಂದಬುದ್ದಿಯವರು ಮಾತ್ರ ಗೋಳಾಡುತ್ತಾರೆ. ಸಿಡಿಮಿಡಿಗೊಳ್ಳುತ್ತಾರೆ - ನೀತಿ ಮಂಜರಿ

ಮನುಕುಲದ ಒಳಿತಿಗಾಗಿ ಸರ್ವ ಧರ್ಮ ಸಮ್ಮೇಳನಗಳ ಅಗತ್ಯವಿದೆ

ಶಿರಾ            ನಮ್ಮದು ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಜಾತಿಗಳನ್ನು ಬಿಂಬಿಸಬಾರದು. ಜಾತಿಗಳ ವಿಷ ಬೀಜ ಬಿತ್ತುವ ಕೆಲಸವಾದಲ್ಲಿ ಸಮಾಜದ ಅಭಿವೃದ್ಧಿ ಅಸಾಧ್ಯ. ಮನು ಕುಲದ ಒಳಿತಿಗಾಗಿ ಇಂತಹ ಸರ್ವ...

ಶೀಘ್ರವಾಗಿ ಪರಹಾರಕ್ಕಾಗಿ ಒತ್ತಾಯ

ತಿಪಟೂರು :           ನಗರದಲ್ಲಿ ಡಿಸೆಂಬರ್-02ರಂದು ನೆಡೆದ ಪಟಾಕಿ ದುರ್ಘಟನೆಯಲ್ಲಿ ನೆಡೆದ ಮೃತರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಶ್ರೀ ಸತ್ಯಗಣಪತಿ ಸೇವಾ ಟ್ರಸ್ಟ್ ರವರಿಂದ...

ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ:ಹೆಚ್.ಎನ್.ಕುಮಾರ್

ಹುಳಿಯಾರು         ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ.ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ...

ತಹಶೀಲ್ದಾರ್ ಕಛೇರಿಗೆ ಮುತ್ತಿಗೆ

ಪಾವಗಡ         ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆದಾರದ ಮೇಲೆ ಅಡುಗೆ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಸಿ.ಐ.ಟಿ.ಯು. ನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ...

“ತಾಲ್ಲೂಕು ಕಛೇರಿಗೆ ಕಾಯಕಲ್ಪ ಬೇಕಾಗಿದೆ”

ತುರುವೇಕೆರೆ:       ತಾಲ್ಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗು ವಿವಿದ ಕೆಲಸಗಳಿಗಾಗಿ ತಾಲ್ಲೂಕು ಮೂಲೆ ಮೂಲೆಯಿಂದ ಬರುವ ಜನಸಾಮನ್ಯರಿಗೆ ಮೂಲಭೂತ ಸೌಲಭ್ಯಗಳ ಬಳಕೆ ಕೇವಲ ಮರೀಚಿಕೆಯಾಗಿದೆ ಎಂದರೂ ತಪ್ಪಾಗಲಾರದು.  ...

ಜಾತ್ಯಾತೀಯ ಜಯಂತಿಯಾಗಿ ಮಾರ್ಪಾಡಾದ ಕನಕ ಜಯಂತಿ

ಹುಳಿಯಾರು          ದಾರ್ಶನಿಕರ ಜಯಂತಿಗಳು ಜಾತಿಗೆ ಸೀಮಿತವಾಗಿ ಜಾತಿ ನಾಯಕರ ವೈಭವಿಕರಣದ ವೇದಿಕೆಯಾಗಿ ಮಾರ್ಪಡುತ್ತಿದೆ. ಜಾತಿ ವಿರುದ್ಧ ಹೋರಾಡಿದ ದಾರ್ಶನಿಕರು ಜಾತಿಯ ಸಂಕೋಲೆಗಳಲ್ಲಿ ಬಂಧಿಸುತ್ತಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ...

ಹುಳಿಯಾರಿನಲ್ಲಿ ಛತ್ರಪತಿ ಶಿವಾಜಿ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ

ಹುಳಿಯಾರು:          ಹುಳಿಯಾರಿನಲ್ಲಿ ನೂತನವಾಗಿ ಶ್ರೀ ಭತ್ರಪತಿ ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ. ಟ್ರಸ್ಟ್‍ನ ಅಧ್ಯಕ್ಷರಾಗಿ ಕಂಪನಹಳ್ಳಿಯ ಸುರೇಶ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹುಳಿಯಾರಿನ...

ಶಿರಾ : ವಾಹನ ಆಕ್ಸಿಡೆಂಟ್ ಮಾಡಿದ ಚಾಲಕನನ್ನು ಚಿತ್ರಹಿಂಸೆ ನೀಡಿ ಕೊಂದ ಮಾಲೀಕ!!

ತುಮಕೂರು:       ತನ್ನ ಕಂಟೈನರ್ ವಾಹನವನ್ನು ಓಡಿಸುತ್ತಿದ್ದ ಚಾಲಕ ವಾಹನವನ್ನು ಆಕ್ಸಿಡೆಂಟ್ ಮಾಡಿದ ಕಾರಣಕ್ಕಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನಲ್ಲಿ ವರದಿಯಾಗಿದೆ.        ಮಾಲೀಕ ಇಬ್ಬರು...

ನಾಡಿನ ಎಲ್ಲರೂ ಮಾತೃ ಭಾಷೆಗೆ ಆದ್ಯತೆ ನೀಡಲು ಕರೆ

ಹುಳಿಯಾರು          ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಕನ್ನಡ ಸಾಹಿತ್ಯ ತನ್ನದೇ ಆದ ಸತ್ವ ಹೊಂದಿದೆ. ನಾಡಿನ ಎಲ್ಲರೂ ಮಾತೃ ಭಾಷೆಗೆ ಆದ್ಯತೆ ನೀಡಬೇಕು ಎಂದು ಕವಿ...

ಮಾಸಿಕ ಕೆಡಿಪಿ ಸಭೆ

ಗುಬ್ಬಿ           ಸರ್ಕಾರದ ಯೋಜನೆಗಳು ಅರ್ಹಫಲಾನುಭವಿಗಳಿಗೆ ನಿಗಧಿತ ಅವದಿಯಲ್ಲಿ ಸಮರ್ಪಕವಾಗಿ ತಲುಪಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವತ್ತ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವಂತೆ...

Latest Posts

ಕಮಲ್ ನಾಥ್ ಪ್ರದಗ್ರಹಣಕ್ಕೆ ಎಚ್.ಡಿ. ಕುಮಾರ ಸ್ವಾಮಿ

ಬೆಂಗಳೂರು        ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಕಾಂಗ್ರೆಸ್‍ನ ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಪ್ರದಗ್ರಹಣ ಮಾಡುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪಾಲ್ಗೊಳ್ಳುತ್ತಿದ್ದು, ಈ ಮೂಲಕ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...