March 21, 2019, 11:49 pm

ನುಡಿಮಲ್ಲಿಗೆ -  "ಸತ್ಯವೇ ಗುರು, ಸತ್ಯವೇ ತಪಸ್ಸು, ಸತ್ಯವೇ ಸಾಮರ್ಥ್ಯ, ಸತ್ಯವೇ ಸಹಜವಾದ ಶೀಲ. - ನೀತಿ ಸಾರೋದಯ

ಗುಬ್ಬಿ ಪಟ್ಟಣ ಪಂಚಾಯಿತಿ ಚುನಾವಣೆ: 78 ನಾಮಪತ್ರ ಸಲ್ಲಿಕೆ

ಗುಬ್ಬಿ ಪಟ್ಟಣ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಸಲು ಆ.18 ಅಂತಿಮ ದಿನವಾಗಿದ್ದರಿಂದ ಬಹುತೇಕ ಅಭ್ಯರ್ಥಿಗಳು ಬೆಳಗ್ಗೆಯಿಂದಲೂ ಅಗತ್ಯವಾದ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬಿರುಸಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು....

ಚಿನಾಹಳ್ಳಿ ಪುರಸಭೆ: 79 ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ               ಪಟ್ಟಣದ ಪುರಸಭೆಯ 23 ವಾರ್ಡ್‍ಗಳಿಗೆ ಆಗಸ್ಟ್ 31ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನದವರೆಗೆ ಒಟ್ಟು 79 ನಾಮಪತ್ರಗಳು ಸಲ್ಲಿಕೆಯಾಗಿದೆ.    ...
video

ಜೈ ಜವಾನ್ ಜೈ ಕಿಸಾನ್ ವಿಶೇಷ ಕಾರ್ಯಕ್ರಮದ ವಿಡಿಯೋ ನೋಡಿ

ದೇಶಕ್ಕೆ ಅನ್ನ ನೀಡುವವನು ರೈತ, ದೇಶದ ಗಡಿ ಕಾಯುವ ಸೈನಿಕ ಈ ಇಬ್ಬರು ನಮ್ಮಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ಹಾಗೂ ರೈತ  ಇಲ್ಲ ಎಂದರೆ ನಮ್ಮ ಜೀವನವೇ ಇಲ್ಲವಾಗುತ್ತದೆ. ಅವರಿಗೆ ಎಷ್ಟೇ ಗೌರವ ಸಲ್ಲಿಸಿದರೂ ಅದು...

ಹದಗೆಟ್ಟ ರಸ್ತೆ : ಜನಪ್ರತಿನಿಧಿಗಳ ನಿರ್ಲಕ್ಷ್ಯ; ಗ್ರಾಮಸ್ಥರ ಆಕ್ರೋಶ

ತುಮಕೂರು:       ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗ್ರಾಮಾಂತರ ಭಾಗದ ಕಾಗ್ಗೆರೆ ಗ್ರಾಮದಿಂದ ತುಮಕೂರು ನಗರಕ್ಕೆ ಮಾರ್ಗ ಕಲ್ಪಿಸುವ ರಸ್ತೆ ವಿಪರೀತ ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.    ...

ಪಾಲಿಕೆ ಚುನಾವಣೆ: ಪ್ರಕ್ರಿಯೆ ಇಂದು ಮತ್ತು ಸೋಮವಾರ

ತುಮಕೂರು:       ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆಯಾದ ಕಾರಣ ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದ ‘‘ನಾಮಪತ್ರ ಸಲ್ಲಿಕೆ’’ ಪ್ರಕ್ರಿಯೆ ಶುಕ್ರವಾರ...

ಸ್ವಾತಂತ್ರ್ಯ ದಿನಾಚರಣೆ ಮುಗಿದ ಮೇಲೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳಿಗೆ ನೀಡಿದ್ದ ತಿಂಡಿ ಹಾಗು ಹಾಲಿನ...

ತುರುವೇಕೆರೆ:                ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ನೀಡಿದ್ದ ತಿಂಡಿ ಹಾಗು ಹಾಲಿನ ಪ್ಲೇಟ್ಗಳು ಕ್ರೀಡಾಂಗಣದ...

ಅಜಾತಶತ್ರು, ಭಾರತರತ್ನ, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಸಂತಾಪ

ತಿಪಟೂರು :          ನಗರದ ಪೈಹೋಟೆಲ್ ವೃತ್ತಲ್ಲಿ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ವಾಜಪೇಯಿವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ದೇಶಕಂಡ ಅಪ್ರತಿಮ ಪ್ರಧಾನಿ,...

ವಾಜಪೇಯಿ ಅಜಾತಶತ್ರು ದೇಶ ಭಕ್ತ

ಎಂ ಎನ್ ಕೋಟೆ :            ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರು, ಮಹಾನ್ ಸಾಧಕ. ಅವರು ಪಕ್ಷಕ್ಕೆ ಮಾತ್ರ ಸೀಮಿತರಾಗಿರಲಿಲ್ಲ, ದೇಶದ...

ಅಟಲ್‍ಜಿ ಶ್ರದ್ಧಾಂಜಲಿ ಸಭೆ : ಕುಣಿಗಲ್ ಬಿಜೆಪಿ ಪಕ್ಷದ ಬಣದ ರಾಜಕೀಯ-ಆತಂಕಕ್ಕೀಡಾದ ಕಾರ್ಯಕರ್ತರು

ಕುಣಿಗಲ್          ದೇಶದ ಧೀಮಂತ ನಾಯಕ ಯುವಕರ ಕಣ್ಮಣಿಯಾಗಿದ್ದ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ಶೋಕ ಮಡುಗಟ್ಟಿರುವ ಬೆನ್ನಲ್ಲೆ, ತಾಲ್ಲೂಕಿನ ಬಿಜೆಪಿಯ ಇಬ್ಬರು ಮುಖಂಡರಾದ ಡಿ.ಕೃಷ್ಣಕುಮಾರ್...

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು

ಕುಣಿಗಲ್        ತಾಲ್ಲೂಕಿನ ಅಮೃತೂರು ಹೋಬಳಿಯ ರಾಘವನಹೊಸೂರು ಗ್ರಾಮದಲ್ಲಿ ಸುಮಾರು 3 ವರ್ಷದ ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.          ಇಲ್ಲಿನ ಕಪನಯ್ಯ ಎಂಬುವರ ಜಮೀನಿನ ರಸ್ತೆಯ...

Latest Posts

ಲೋಕಸಭಾ ಚುನಾವಣೆ:ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ …!!!

ಬೆಂಗಳೂರು        ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಿದೆ.ನಮ್ಮ ರಾಜ್ಯದ  28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಬಿಜೆಪಿ ನಾಯಕ ಜೆ.ಪಿ.ನಡ್ಡಾ ಅವರು...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...