fbpx
February 20, 2019, 7:23 pm

ನುಡಿಮಲ್ಲಿಗೆ -  " ಮನಸ್ಸೆಂಬುದು ಮಂಜಿನಗಡ್ಡೆ, ಅದರ ಏಳನೆ ಒಂದರಷ್ಟು ಭಾಗ ಮಾತ್ರ ಹೊರಗೆ ತೇಲುತ್ತದೆ. - ಸಿಗ್ಮಂಡ್ ಫ್ರಾಯ್ಡ್

ಮಿಡಿಗೇಶಿ ಊರು ಮಾರಮ್ಮದೇವಿಗೆ ದೀಪೋತ್ಸವ ಯಶಸ್ವಿ ಕಾರ್ಯಕ್ರಮ

 ಮಿಡಿಗೇಶಿ:       ಬಹಳಷ್ಟು ವರ್ಷಗಳಿಂದಲೂ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿನ ಗ್ರಾಮದೇವತೆ ಊರು ಮಾರಮ್ಮ ದೇವಿಗೆ ದೀಪೋತ್ಸವ ಕಾರ್ಯಕ್ರಮವನ್ನು ಆಚರಿಸದೇ ಇದ್ದು ಈ ದಿನ ಆಷಾಡ ಮಾಸದ ಜುಲೈ 31 ರ...

ಎಇಇ ವರ್ಗಾವಣೆ : ನ್ಯಾಯಾಲಯ ತಡೆಯಾಜ್ಞೆ

 ಮಧುಗಿರಿ :       ಸಹಾಯಕ ಲೋಕೋಪಯೋಗಿ ಇಲಾಖೆ ಕಚೇರಿಯ ಎಇಇ ಹುದ್ದೆಗೆ ಇಬ್ಬರು ಅಧಿಕಾರಿಗಳು ತಮ್ಮ ಸ್ಥಾನಕ್ಕಾಗಿ ಪಡಿಪಾಟಲು ಬೀಳುತ್ತಿರುವ ಘಟನೆ ಎರಡು ದಿನಗಳಿಂದಲೂ ಮುಂದುವರೆದಿದೆ. ನ್ಯಾಯಾಲಯದ ತಡೆಯಾಜ್ಞೆ ಪ್ರತಿ ಕಚೇರಿಗೆ...

ವ್ಯಾಸಂಗದ ಜೀವನವನ್ನು ಪ್ರತಿ ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಬೇಕು : ಅನಿಲ್‍ಕುಮಾರ್

ಕೊರಟಗೆರೆ:-       ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವ್ಯಾಸಂಗದ ಜೀವನವನ್ನು ಸವಾಲಾಗಿ ಸ್ವೀಕರಿಸಿ, ನಮ್ಮ ಕನಸಿನ ಜೀವನವನ್ನು ನಾವೇ ಕಟ್ಟಿಕೊಂಡು ದೈರ್ಯವಾಗಿ ನಮ್ಮ ಗುರಿಯನ್ನು ತಲುಪಬೇಕು ಎಂದು ತುಮಕೂರಿನ ಮನೋಶಾಸ್ತ್ರಜ್ಞ ಡಾ.ಬಿ.ಎನ್.ಅನಿಲ್‍ಕುಮಾರ್ ವಿದ್ಯಾರ್ಥಿಗಳಿಗೆ...

ಹೊಳವನಹಳ್ಳಿ ಗ್ರಾಪಂನ್ನು ಪಪಂಗೆ ಏರಿಸಲು ಒತ್ತಾಯ

 ಕೊರಟಗೆರೆ:       ಹೊಳವನಹಳ್ಳಿ ಗ್ರಾಪಂಯನ್ನು ಪಪಂಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಹೊಳವನಹಳ್ಳಿ ಗ್ರಾಪಂಯ ನೂತನ ಅಧ್ಯಕ್ಷರು ಮತ್ತು ಸದಸ್ಯರು ಇತ್ತೀಚಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ಗೆ ಮನವಿ ಸಲ್ಲಿಸಿದರು.       ಹೊಳವನಹಳ್ಳಿ ಗ್ರಾಪಂಯ...

ಕೆಂಪೇಗೌಡರಿಂದಾಗಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ

ಕೊರಟಗೆರೆ:        ದೇಶದ ರಾಜಧಾನಿ ದೆಹಲಿಯಾದರೂ ಸಹ ಇಡೀ ವಿಶ್ವದಲ್ಲಿ ಭಾರತ ಎಂದರೆ ಬೆಂಗಳೂರು ನಗರದಿಂದ ಗುರುತಿಸುತ್ತಾರೆ. ಇದರ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖೆಯ ಮಠಾಧೀಶ...

ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಜಿ.ಪರಮೇಶ್ವರ್

 ತುಮಕೂರು:     ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ತುಮಕೂರು ಜಿಲ್ಲೆ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಉಪಮುಖ್ಯಮಂತ್ರಿಗಳು, ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರನ್ನು...

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರಕ್ಕೆ ತಾಂತ್ರಿಕ ಮುಖ್ಯ ಸಲಹೆಗಾರರಾಗಿ ಕೆ.ಜಯಪ್ರಕಾಶ್

ತುಮಕೂರು:       ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ತಾಂತ್ರಿಕ ಸಮಿತಿಯ ಮುಖ್ಯ ಸಲಹಾಗಾರರಾಗಿ ಕೆ:ಜಯಪ್ರಕಾಶ್ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ...

ಚಿಕ್ಕನಾಯಕನಹಳ್ಳಿ : ಎ.ಪಿ.ಎಂ.ಸಿ ಯಾರ್ಡ್ ನಲ್ಲಿ ತೀವ್ರಕೂಂಡ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ:       ಪಟ್ಟಣದಲ್ಲಿ ನಡೆಯುವ ಸಂತೆಯನ್ನು ಎ.ಪಿ.ಎಂ.ಸಿ ಯಾರ್ಡ್‍ಗೆ ಬದಲಾಯಿಸಲು ಒಪ್ಪಿಗೆ ನೀಡಿರುವ ಪುರಸಭೆ ತನ್ನ ತೀರ್ಮಾನವನ್ನು ಬದಲಾಯಿಸಿ ಈಗ ನಡೆಯುತ್ತಿರುವ ಜಾಗದಲ್ಲೇ ಸಂತೆಯನ್ನು ನಡೆಸುವಂತೆ ಸಂತೆ ವ್ಯಾಪಾರಸ್ಥರು ಪುರಸಭೆಗೆ ಮನವಿ...

ಮುಂದಿನ ಒಂದು ವಾರದಲ್ಲಿವೃಕ್ಷ ಪ್ರಾಧಿಕಾರ ರಚನೆಗೆ ಕಾಲಮಿತಿ: ಜ್ಯೋತಿಗಣೇಶ್

   ತುಮಕೂರು ಹಸಿರು ತುಮಕೂರು ಯೋಜನೆಗೆ ಮಾಸ್ಟರ್ ಪ್ಲಾನ್; ತುಮಕೂರುನಗರ ವಿಧಾನಸಭಾಕ್ಷೇತ್ರ ಅಧ್ಯಯನ ಕೇಂದ್ರದ ಸಭೆ; ವೈಜ್ಞಾನಿಕವಾಗಿ ಹಸಿರು ಬೆಳೆಸಲು ಸಲಹೆ ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವ ಹಸಿರು ತುಮಕೂರು ಯೋಜನೆಗೆ...

ಈ ಕ್ಷಣದಿಂದಲೇ ಮತ್ತೆ ಸೈನ್ಯದ ಸೇವೆ ಮಾಡಲು ಸಿದ್ದ: ಸುಬೇದಾರ್ ನಾಗರಾಜ್

     ತುಮಕೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸದ ಕಾರ್ಯಕ್ರಮದಲ್ಲಿ  ಸುಬೇದಾರ್ ನಾಗರಾಜುರವರು ತನ್ನ 55ನೇ ಈ ವಯಸ್ಸಿನಲ್ಲಿ ಸಹ ದೇಶ ಸೇವೆ ಮಾಡಲು ಸೈನ್ಯಕ್ಕೆ...

Latest Posts

ಉಗ್ರರ ಮೂಲೋತ್ಪಾಟನೆಗೆ ಎಲ್ಲರೂ ಸಹಕರಿಸೋಣ-ಡಾ.ಬಿ.ಕೆ.ಸುಂದರ್

ಬಳ್ಳಾರಿ      ಬಯೋತ್ಪಾದನೆ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು ಕೇಂದ್ರ ಸರ್ಕಾರ ಕೈಗೊಳ್ಳುವ ಭಯೋತ್ಪಾದನೆಯ ಮೂಲೋತ್ಪಾಟನೆಗೆ ಭಾರತೀಯರೆಲ್ಲರೂ ಸಹಕರಿಸಬೇಕಿದೆ ಎಂದು ಬ್ರಾಹ್ಮಣ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಾ.ಬಿಕೆ ಸುಂದರ್ ಹೇಳಿದರು.    ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...