ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷೆ ವಹಿಸುತ್ತಿರುವ ಮುಖ್ಯಶಿಕ್ಷಕನ್ನು ಬೇರೆಡೆ ವರ್ಗಾಯಿಸಿ

 ಜಗಳೂರು:       ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷೆ ವಹಿಸುತ್ತಿರುವ ಮುಖ್ಯಶಿಕ್ಷಕನ್ನು ಬೇರೆಡೆ ವರ್ಗಾಯಿಸುಂತೆ ಆಗ್ರಹಿಸಿ ಗುರುವಾರ ಕೆಳಗೋಟೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.       ಆ.15ರಂದು ದೇಶಾಧ್ಯಂತ...

ಕೀಟಬಾಧೆ: ಬೆಳೆ ಸ್ಥಿತಿ ವೀಕ್ಷಿಸಿದ ಅಧಿಕಾರಿಗಳು

ಹರಪನಹಳ್ಳಿ:       ಜಿಲ್ಲೆಯಲ್ಲಿ ತಡವಾಗಿ ಬಿತ್ತನೆ ಮಾಡಲಾದ ಮೆಕ್ಕೆಜೋಳ ಬೆಳೆಗೆ ಕಾಣಿಸಿಕೊಂಡಿರುವ ಫಾಲ್‍ಆರ್ಮಿವರ್ಮ್ (ವಿದೇಶಿ ಸೈನಿಕ ಹುಳ) ಕೀಟಬಾಧೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುಂಚೂರು ಹಾಗೂ ಇಟ್ಟಿಗುಡಿ ಗ್ರಾಮಗಳ ಜಮೀನುಗಳಿಗೆ ಉಪವಿಭಾಗಾಧಿಕಾರಿ ಜಿ.ನಜ್ಮಾ...

1854 ಎಕರೆ ಭತ್ತದ ಗದ್ದೆ ಜಲಾವೃತ

ಹರಪನಹಳ್ಳಿ:       ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ತಾಲ್ಲೂಕಿನಲ್ಲಿ ತಾಲ್ಲೂಕಿನ ಹಲವಾಗಲು, ಗರ್ಭಗುಡಿ, ನಿಟ್ಟೂರು, ನಿಟ್ಟೂರು ಬಸಾಪುರ, ಕಡತಿ ಹಾಗೂ ತಾವರಗುಂದಿ ಗ್ರಾಮಗಳ ಸುಮಾರು 1854 ಎಕರೆಗೂ ಹೆಚ್ಚು ಗದ್ದೆಗಳು...

ಬಿಜೆಪಿ ಕಛೇರಿಯಲ್ಲಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಾವಣಗೆರೆ:       ಬಿಜೆಪಿ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಕಟ್ಟಿ ಬೆಳಸಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ಉತ್ತರ ಶಾಸಕ, ಪಕ್ಷದ ಹಿರಿಯ ಮುಖಂಡ ಎಸ್.ಎ.ರವೀಂದ್ರನಾಥ್ ಹೇಳಿದರು.  ...

ಸಂವಿಧಾನ ಪ್ರತಿ ಸುಟ್ಟವರ ವಿರುದ್ಧ ವಕೀಲರ ಆಕ್ರೋಶ

ದಾವಣಗೆರೆ:       ಭಾರತದ ಸಂವಿಧಾನ ಪ್ರತಿ ಸುಟ್ಟು, ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಿಡಿಗೇಡಿಗಳನ್ನು ದೇಶದ್ರೋಹ ಕಾನೂನಿನಡಿ ಶಿಕ್ಷಿಸುವಂತೆ ಒತ್ತಾಯಿಸಿ ವಕೀಲರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದರು.    ...

ಸರ್ಕಾರದ ಷರತ್ತು : ಹೆಚ್ಚಿನ ರೈತರಿಗೆ ಪ್ರಯೋಜನವಿಲ್ಲ

ದಾವಣಗೆರೆ:       ಸಾಲ ಮನ್ನಾಕ್ಕೆ ಸರ್ಕಾರ ಸಾಕಷ್ಟು ಷರತ್ತು ವಿಧಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾವರ್ಯಾ...

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮರನ್ನು ಸ್ಮರಿಸಬೇಕು-ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು :       ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಲವು ಹೋರಾಟಗಾರರ ಜೀವ ಬಲಿದಾನವಾಗಿದ್ದು, ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಮುಕ್ತಿಗೊಳಿಸಿ ನಮಗೆ ಸ್ವತಂತ್ರವಾಗಿ ಬದಕಲು ಶ್ರಮಿಸಿದ ಮಹಾತ್ಮರನ್ನು ನೆನೆಯುವ ಮೂಲಕ ದೇಶದ ಐಕ್ಯತೆಯನ್ನು...

ಪ್ರವಾಹಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್

ಹರಿಹರ:       ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು. ತಾಲೂಕಿನ ವಿವಿಧೆಡೆ ನದಿಯ ನೀರಿನಿಂದ ಜಲಾವೃತಗೊಂಡ ಸ್ಥಳಗಳಾದ ಸ್ಥಳಗಳನ್ನು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮುಂಜಾಗೃತ ಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚನೆ...

ನದಿ ನೀರು ನುಗ್ಗಿ ಗರ್ಭಗುಡಿ ರಸ್ತೆ ಸಂಪರ್ಕ ಕಡಿತ :ಎಸಿ ವೀಕ್ಷಣೆ

 ಹರಪನಹಳ್ಳಿ :       ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ಮನೆಗಳು, ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.       ಬುಧವಾರ ಉಪವಿಭಾಗಾಧಿಕಾರಿ ಜಿ.ನಜ್ಮಾ...

ವಿಪರೀತ ಮಳೆ : ದೇವಾಲಯ ಮುಳುಗಡೆ

ಹರಪನಹಳ್ಳಿ :       ಕಡತಿ ಗ್ರಾಮದಲ್ಲಿ ಹೊಳೆ ಗಂಗಮ್ಮ ದೇವಸ್ಥಾನ ಮುಳುಗಡೆಯಾಗಿದ್ದು, ಈಶ್ವರಿ ದೇವಾಲಯದವರೆಗೂ ನೀರು ಬಂದಿದೆ. ಹರಪನಹಳ್ಳಿ ಭೂಕಾಂತಪ್ಪ ಅವರ ಮನೆಗೂ ನೀರು ನುಗ್ಗಿದೆ. ಗ್ರಾಮದ ನೂರಾರು ಎಕರೆ ಭತ್ತದ...

Latest Posts

ಚಾರ್ಮಾಡಿಘಾಟ್‍ನಲ್ಲಿ ಸಂಚಾರ ಕಷ್ಟ ಕಷ್ಟ!!!!

ಚಿಕ್ಕಮಗಳೂರು:                   ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ರಾ.ಹೆ 48 ರಲ್ಲಿ ಶಿರಾಡಿ ಘಾಟಿಯಲ್ಲಿ ಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು...

Popular Posts

ಆ.31 ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಸೆ.3 ಫಲಿತಾಂಶ

ಬೆಂಗಳೂರು:       ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ತೋರಿದೆ....