November 15, 2018, 1:27 am

ನುಡಿಮಲ್ಲಿಗೆ - " ಉತ್ಸಾಹಿಗೆ ಎಲ್ಲವೂ ಸುಲಭವೆಂದೇ ಅನುಭವವಾಗುತ್ತದೆ" - ರಿಚರ್ಡ್

ಜಿಲ್ಲೆಯಲ್ಲಿ 27 ಎಂ.ಎಂ. ಮಳೆ: 44.14 ಲಕ್ಷ ಹಾನಿ

ದಾವಣಗೆರೆ:  ಜಿಲ್ಲೆಯಲ್ಲಿ ಮೇ.21 ರಂದು 27 ಎಂ ಎಂ ಮಳೆಯಾಗಿದೆ. ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಇಂತಿದೆ.ದಾವಣಗೆರೆ ತಾಲ್ಲೂಕಿನಲ್ಲಿ ವಾಸ್ತವ 35.8 ಎಂ.ಎಂ, ಹರಿಹರ ತಾಲ್ಲೂಕಿನಲ್ಲಿ 33.7 ಎಂ.ಎಂ, ಹೊನ್ನಾಳಿ...

ಜೂನ್ 31ರಂದು ಬೀದಿನಾಟಕ ಕಲಾವಿದರ ರಾಜ್ಯ ಸಮಾವೇಶ

ದಾವಣಗೆರೆ: ಬೀದಿನಾಟಕ ಕಲಾವಿದರ ಸಮಸ್ಯೆಯಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಜೂನ್ 31ರಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರೆಂಟಿ ರಾಮಣ್ಣ...

ಇಂದು ಹೆಚ್‍ಡಿಕೆ ಅಧಿಕಾರ ಸ್ವೀಕಾರ:101 ತೆಂಗಿನಕಾಯಿ ಹೊಡೆದು ಹರಿಕೆ ತೀರಿಸಿದ ಅಭಿಮಾನಿಗಳು

ದಾವಣಗೆರೆ: ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 5 ವರ್ಷ ಯಶಸ್ವಿ ಆಡಳಿತ ಪೂರೈಸಲಿ ಎಂದು ಪ್ರಾರ್ಥಿಸಿ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗ ಹಾಗೂ ಜಿಲ್ಲಾ...

ದಾವಣಗೆರೆಯಲ್ಲೂ ಹರಡಿದೆ ಮಕ್ಕಳ ಕಳ್ಳರ ವದಂತಿ?

ದಾವಣಗೆರೆ ಅಲ್ಲಿ ಮಕ್ಕಳು ಕದ್ದುಕೊಂಡು ಹೊತ್ತೊಯ್ಯುತ್ತಿದ್ದರಂತೆ, ಆ ಮಕ್ಕಳ ಕಳ್ಳರನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರಂತೆ, ಪೊಲೀಸ್ರಿಗೆ ಹಿಡಿದು ಕೊಟ್ಟರಂತೆ, ಮಕ್ಕಳನ್ನು ಹೊರ ಬಿಡಬೇಡಿ ಎಂಬ ವದಂತಿ ಈಗ ದಾವಣಗೆರೆ ಜಿಲ್ಲೆಗೂ ಕಾಲಿಟ್ಟಿದೆ. ಹೌದು... ಕೆಲ...

ಬದಲಾಗುತ್ತಿರುವ ಕೋಮುವಾದದ ಸ್ವರೂಪ: ಚಂದ್ರ ಪೂಜಾರಿ

ದಾವಣಗೆರೆ: ಪ್ರಸ್ತುತ ಕೋಮುವಾದದ ಸ್ವರೂಪ ಬದಲಾಗುತ್ತಿದ್ದು, ಈಗ ಎಲ್ಲರ ತಲೆಯ ಒಳಗೂ ಈ ಕೋಮುವಾದವನ್ನು ತುರಕಲು ಪ್ರಯತ್ನಿಸಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಪೂಜಾರಿ ಆರೋಪಿಸಿದರು. ನಗರದ ಸದ್ಯೋಜಾತ ಹಿರೇಮಠದ ಆವರಣದಲ್ಲಿ...

ಮಾನವೀಯ ಮೌಲ್ಯಗಳಿಂದ ಉತ್ತಮ ಪ್ರಜೆಯಾಗಲು ಸಾಧ್ಯ

ದಾವಣಗೆರೆ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ಅಭಿಪ್ರಾಯಪಟ್ಟರು. ನಗರದ ದೇವರಾಜ ಅರಸ್ ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ...

ಬಿರುಗಾಳಿ ಸಹಿತ ಮಳೆಗೆ ನೆಲಕ್ಕುರಳಿದ ಅಡಿಕೆ ಮರಗಳು

ದಾವಣಗೆರೆ: ಜಿಲ್ಲೆಯ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಸುಮಾರು 20ಕ್ಕೂ ಹೆಚ್ಚು ರೈತರ ತೋಟಗಳಲ್ಲಿ ಫಸಲಿಗೆ ಬಂದಿದ್ದ ಅಡಿಕೆ...

ಪರಿಸರ ರಕ್ಷಣೆಗಾಗಿ ಮಾಧ್ವರ ಸಾಮೂಹಿಕ ನಡಿಗೆ

ದಾವಣಗೆರೆ: ಇಲ್ಲಿನ ವಿಶ್ವ ಮಧ್ವ ಮಹಾಪರಿಷದ್ ವತಿಯಿಂದ ಶ್ರೀಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಪರಿಸರ ರಕ್ಷಣೆಯ ಜಾಗೃತಿಗಾಗಿ ಮಾಧ್ವರ ಸಾಮೂಹಿಕ ನಡಿಗೆ ಕಾರ್ಯಕ್ರಮ ನಡೆಯಿತು. ನಗರದ ಮೋತಿವೀರಪ್ಪ ಕಾಲೇಜಿನ ಆವರಣದಿಂದ...

ಕಾಂಗ್ರೆಸ್‍ನಿಂದ ಸಂವಿಧಾನ ವಿಜಯ ದಿವಸ್ ಆಚರಣೆ

ದಾವಣಗೆರೆ: ಬಹುಮತ ಇಲ್ಲದಿದ್ದರೂ ರಾಜ್ಯಪಾಲರ ಆಹ್ವಾನದ ಮೇರೆಗೆ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲರಾಗಿ, ರಾಜೀನಾಮೆ ನೀಡಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸ್ಥಾಪನೆಗೆ ದಾರಿ ಸುಗಮವಾಗಿರುವ ಹಿನ್ನೆಲೆಯಲ್ಲಿ...

ಪ್ರಸ್ತುತ ವೈದ್ಯರು, ಶುಶ್ರೂಷಕರಿಗೆ ಇಲ್ಲದ ರಕ್ಷಣೆ

ದಾವಣಗೆರೆ : ಪ್ರಸ್ತುತ ದಿನಗಳಲ್ಲಿ ವೈದ್ಯರಿಗೆ, ಶುಶ್ರೂಷಕರಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ ಆತಂಕ ವ್ಯಕ್ತಪಡಿಸಿದರು. ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ...

Latest Posts

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...