November 15, 2018, 1:26 am

ನುಡಿಮಲ್ಲಿಗೆ - " ಉತ್ಸಾಹಿಗೆ ಎಲ್ಲವೂ ಸುಲಭವೆಂದೇ ಅನುಭವವಾಗುತ್ತದೆ" - ರಿಚರ್ಡ್

ಬೈಕ್‍ಗೆ ಕಾರ್ ಡಿಕ್ಕಿ:ಮಹಿಳೆ ಸಾವು, ಮೂವರಿಗೆ ಗಾಯ

ದಾವಣಗೆರೆ:        ವೇಗವಾಗಿ ಬಂದ ಕಾರ್‍ವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-4ರ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ಸೋಮವಾರ ತಡರಾತ್ರಿ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.  ...

ವರಹಾ ವಿರುದ್ಧ ಕಾರ್ಯಾಚರಣೆ: 200 ಹಂದಿ ಸೆರೆ

ದಾವಣಗೆರೆ:        ನಗರದಲ್ಲಿ ಮಹಾನಗರ ಪಾಲಿಕೆಯು ಮತ್ತೂ ಆಪರೇಷನ್ ವರಹಾ ಮುಂದುವರೆಸಿದ್ದು, ಮಂಗಳವಾರ ನಗರದ ವಿವಿಧ ಪ್ರದೇಶಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿದು ನಗರದಿಂದ ಸ್ಥಳಾಂತರ ಮಾಡಿದೆ.  ...

ಕೂರಿಗೆ ಭತದ್ತ ಬೆಳೆಯಿಂದ ಹೆಚ್ಚಿನ ಲಾಭ

ಹರಿಹರ:         ಕಡಿಮೆ ಖರ್ಚು ಮಾಡಿ ಉತ್ತಮವಾದ ಬೆಳೆಯನ್ನು ಬೆಳೆಯಬಹುದಾಗಿದೆ ಹಾಗೂ ಕೂರಿಗೆ ಭತ್ತ ಬಿತ್ತನೆ ಮಾಡಿದ ಫಲಾನುಭವಿಗೆ ಪ್ರತಿ ಹೆಕ್ಟೇರ್‍ಗೆ ರೂ.4000/- ಪ್ರೋತ್ಸಾಹಧನ ನೀಡಲಾಗುವುದು ಎಂದುಜಂಟಿ ಕೃಷಿ...

ಆದಿಜಾಂಬವ ಮಾದಿಗ ಸಮಾಜದ ಸಭೆ

ಜಗಳೂರು :           ಸಮಾಜದ ಅಭಿವೃದ್ದಿ ಹಾಗೂ ಸಂಘಟನೆ ದೃಷ್ಠಿಯಿಂದ ಆದಿಜಾಂಬವ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಪುನಾರಚನೆ ಅಗತ್ಯವಿದ್ದು, ನ.15ರಂದು ಅಂಬೇಡ್ಕರ್ ಭವನದಲ್ಲಿ ಸಮಾಜದ ಸಭೆ...

ರಾಷ್ಟ್ರೀಯ ಮತದಾರರ ದಿನಾಚರಣೆ

ದಾವಣಗೆರೆ           2019 ರ ಜನವರಿ 25 ರ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಯುವ ಮತದಾರರದಲ್ಲಿ ಚುನಾವಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ 9 ನೇ...

ಭೂ ಸ್ವಾಧೀನಕ್ಕಾಗಿ ಜಂಟಿ ಸರ್ವೇ ಆರಂಭ

ದಾವಣಗೆರೆ:        ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಗುರುತಿಸಲು, ಮಂಗಳವಾರದಿಂದ ದಾವಣಗೆರೆ ತಾಲೂಕಿನಲ್ಲಿ ಜಂಟಿ ಸರ್ವೇ ಕಾರ್ಯ ಆರಂಭವಾಗಿದೆ.        ಈ...

ಅನಂತಕುಮಾರ್ ಗೆ ಮಂಡಕ್ಕಿ-ಮಿರ್ಚಿ ಅಚ್ಚುಮೆಚ್ಚು

ದಾವಣಗೆರೆ:         80ರ ದಶಕದಿಂದ ದಾವಣಗೆರೆಯೊಂದಿಗೆ ನಂಟು ಹೊಂದಿದ್ದ ಹೆಚ್.ಎನ್.ಅನಂತಕುಮಾರ್ ಅವರಿಗೆ, ಇಲ್ಲಿಯ ಖಾರಮಂಡಕ್ಕಿ ಹಾಗೂ ಮಿರ್ಚಿ ಅಚ್ಚುಮೆಚ್ಚು ಆಗಿತ್ತು. ದಾವಣಗೆರೆಯ ನನ್ನ ಸ್ವಾಗತ ಮತ್ತು ಬೀಳ್ಕೂಡುಗೆಗೆ ಖಾರಮಂಡಕ್ಕಿ,...

ಬಿಜೆಪಿ ವತಿಯಿಂದ ಸಂತಾಪ

ಜಗಳೂರು :         ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂದೀಯ ವ್ಯವಹಾರಗಳ ಸಚಿವರಾದ ಆನಂತ್‍ಕುಮಾರ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸಂತಾಪ ಸೂಚಿಸಲಾಯಿತು.      ...

ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನಕ್ಕೆ 7 ಲಕ್ಷ ಅನುದಾನ

ಹಿರೇಕೋಗಲೂರು:           ಗ್ರಾಮದ ಖ್ಯಾತ ಸಂಶೋಧಕರು, ಚಿಂತಕರು, ಹಿರಿಯ ಸಾಹಿತಿಗಳಾದ ರಾಜ್ಯ ಕನ್ನಡ ಶಕ್ತಿ ಕೇಂದ್ರದ ಕಾರ್ಯಾಧ್ಯಕ್ಷರೂ, ಕನ್ನಡ ನಾಡಿನ ಜಲ-ನೆಲ- ಭಾಷೆಗೆ ಕುತ್ತುಬಂದಾಗ ಪ್ರಪ್ರಥಮವಾಗಿ ಧ್ವನಿ...

ಪ್ರಾಚೀನ ಇತಿಹಾಸವಿರುವ ಕನ್ನಡಕ್ಕೆಂದು ಅಳಿವಿಲ್ಲ

ದಾವಣಗೆರೆ :          ನಾಲ್ಕಾರು ಶತಮಾನಗಳ ಪ್ರಾಚೀನ ಇತಿಹಾಸ ಹೊಂದಿರುವ ದ್ರಾವಿಡ ಭಾಷೆಯಾದ ಕನ್ನಡಕ್ಕೆ ಎಂದಿಗೂ ಅಳಿವಿಲ್ಲ. ಅಚ್ಛ ಕನ್ನಡ ಭಾಷೆ ಮಾತನಾಡುವ ನಮ್ಮ ಗ್ರಾಮ, ಹಳ್ಳಿಗಳು ಮತ್ತು...

Latest Posts

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...