ಉಚಿತ ಬಸ್‍ಪಾಸ್‍ಗಾಗಿ ಶ್ರೀರಾಮ ಸೇನಾ ಒತ್ತಾಯ

 ದಾವಣಗೆರೆ:       ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನಾದ ವಿದ್ಯಾರ್ಥಿ ಸೇನಾ ಘಟಕದ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ...

ವಿವಿಗಳು ಶುದ್ಧೀಕರಣಗೊಂಡರೆ, ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ

 ದಾವಣಗೆರೆ:       ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕ ಅರ್ಹತೆ ಹೊರತು ಪಡಿಸಿ, ಬೇರೆ ವಿಧಗಳಲ್ಲಿ ನಡೆಯುತ್ತಿರುವುದು ಸರಿಯಲ್ಲ. ಹೀಗಾಗಿ ಮೊದಲು ವಿವಿಧ ಶುದ್ಧೀಕರಣಗೊಂಡರೆ, ಬೋಧಕರ ಮತ್ತು ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯವಾಗಲಿದೆ ಎಂದು...

ಎಸ್ಸಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ : ಬೆತ್ತ, ಜೋಳಿಗೆ ಸಮೇತ ಬೀದಿಗಿಳಿದ ಬೇಡ ಜಂಗಮರು

 ದಾವಣಗೆರೆ :       ಬೇಡ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುವ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ತಹಶೀಲ್ದಾರರು ಸುಳ್ಳು ಭರವಸೆ ಹಾಗೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ, ಅಖಿಲ ಕರ್ನಾಟಕ...

ಬೆಳಗಾವಿಗೆ ಐದು ಇಲಾಖೆ ಸ್ಥಳಾಂತರಿಸಿ

ದಾವಣಗೆರೆ :       ಉತ್ತರ ಕರ್ನಾಟಕದ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಐದು ಇಲಾಖೆಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕೆಂದು ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.  ...

ಸರ್ಕಾರ ಮಕ್ಕಳ ಪಂಚಮಿ ಆಚರಣೆಗೆ ತರಲಿ

 ದಾವಣಗೆರೆ:       ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಎರೆದು ವ್ಯರ್ಥ ಮಾಡುವ ಬದಲು, ಆ ಹಾಲನ್ನು ಮಕ್ಕಳಿಗೆ ಕುಡಿಸುವ ಹಬ್ಬವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಪಂಚಮಿ ಆಚರಣೆಗೆ ತರಬೇಕೆಂದು...

ಪುರಸಭೆಯಿಂದ ಬಿಡಾಡಿ ದನಗಳ ಅರೆಸ್ಟ್

ಹರಪನಹಳ್ಳಿ:       ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಬಿಡಾಡಿ ದನಗಳನ್ನು ಪುರಸಭೆಯಿಂದ ಕಾರ್ಯಚರಣೆ ನಡೆಸಿ, ಸಮುದಾಯಭವನದಲ್ಲಿ ಕೂಡಿಹಾಕಿದ ಘಟನೆ ಬುಧುವಾರ ನಡೆಯಿತು.       ಹರಿಹರ ವೃತ್ತ, ಇಜಾರಿ...

ಒತ್ತುವರಿ ತೆರವಿಗೆ ಆವರಗೊಳ್ಳ ಗ್ರಾಮಸ್ಥರ ಒತ್ತಾಯ

 ದಾವಣಗೆರೆ:       ಆವರಗೊಳ್ಳದ ಹಿರಿಯ ಛೇರ್ಮನ್ ಕೊಟ್ರಯ್ಯನವರು ಸಾರ್ವಜನಿಕರ ಹಾಗೂ ಊರಿನ ಹಿತದೃಷ್ಟಿಯಿಂದ ಶ್ರೀವೀರಭದ್ರೇಶ್ವರಸ್ವಾಮಿ ಸೇವಾ ಸಹಕಾರ ಸಂಘಕ್ಕೆ ದಾನವಾಗಿ ನೀಡಿದ್ದ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿ...

ಜಾತಿ ಹೆಸರಿನಲ್ಲಿ ವೀರಶೈವ ಧರ್ಮ ಒಡೆಯಬೇಡಿ

 ದಾವಣಗೆರೆ:       ಜಾತಿಯ ಹೆಸರಿನಲ್ಲಿ ವೀರಶೈವ ಧರ್ಮವನ್ನು ಒಡೆಯುವ ಪ್ರಯತ್ನವನ್ನೂ ಯಾರೂ ಮಾಡಬಾರದು ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.       ನಗರದ...

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ಜೈಲ್ ಭರೋ

ದಾವಣಗೆರೆ:       ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹಾಗೂ ಜನಪರ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು, ಕೂಲಿಕಾರರು, ಕಾರ್ಮಿಕರು ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ...

ಬ್ರಿಟೀಷರಂತೆ ಕೋಮುವಾದಿಗಳನ್ನು ಓಡಿಸಲು ಮಂಜಪ್ಪ ಕರೆ

ದಾವಣಗೆರೆ:       ಅಂದು ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ಬ್ರಿಟೀಷರನ್ನು ದೇಶದಿಂದ ಓಡಿಸಿದಂತೆ, ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡು ಕೋಮುವಾದಿತ್ವ ವಿಷಬೀಜವನ್ನು ಬಿತ್ತುತ್ತಿರುವವರ ವಿರುದ್ಧವೂ ಹೋರಾಟ ನಡೆಸಿ ದೇಶದಿಂದ ಓಡಿಸಬೇಕೆಂದು...

Latest Posts

ಮಂಗಳೂರಿಗೆ ಐರಾವತ ಸಂಚಾರ ರದ್ದು

ಬೆಂಗಳೂರು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾರಿಗೆ ಸಂಸ್ಥೆಯು ಎಕ್ಸಿಕ್ಯಿಟಿವ್ ಸೇವೆಗಳನ್ನು ಹಿಂಪಡೆದಿದೆ.ಶಿರಾಡಿ ಘಾಟ್ ಸಂಪರ್ಕ ಕಡಿದುಹೋಗಿರುವುದರಿಂದ ಬುಧವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಪುತ್ತೂರು, ಕುಂದಾಪುರ ಮುಂತಾದೆಡೆಗೆ ಹೊರಡಬೇಕಿದ್ದ...

Popular Posts

ಆ.31 ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಸೆ.3 ಫಲಿತಾಂಶ

ಬೆಂಗಳೂರು:       ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ತೋರಿದೆ....