Category

ಬಳ್ಳಾರಿ

Home » ಜಿಲ್ಲೆಗಳು » ಬಳ್ಳಾರಿ

30 posts

Bookmark?Remove?

ಡೆಂಗ್ಯು ನಿಯಂತ್ರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ:ಹಂದ್ರಾಳ್

 - 

ಬಳ್ಳಾರಿ: ರಾಷ್ಟ್ರೀಯ ಡೆಂಗ್ಯು ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿ ಸಂಯುಕ್ತಾಶ್ರಯದಲ್ಲಿ ಜಾಗೃತಿ ಜಾಥಾ ಗುರುವಾರ ನಡ... More »

Bookmark?Remove?

ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆಯಾದ್ರೆ ಕ್ರಮ:ಡಿಸಿ ರಾಮ್ ಪ್ರಸಾತ್

 - 

ಬಳ್ಳಾರಿ: ಜಿಲ್ಲೆಯಾದ್ಯಂತ ಮಳೆ ಬಂದಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ಒದಗಿಸುವ ಕೆಲಸವಾಗಬೇಕು. ಸಣ್ಣ ಲೋಪವಾದರೂ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ... More »

Bookmark?Remove?

ತೃತೀಯ ರಂಗದಿಂದ ನಮಗೆ ಭಯವಿಲ್ಲ:ಶ್ರೀರಾಮಲು

 - 

ಬಳ್ಳಾರಿ: ತೀಯ ರಂಗದಿಂದ ನಮಗೆ ಯಾವ ರೀತಿಯ ಭಯವಿಲ್ಲ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು. ಬಳ್ಳಾರಿಯಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರದಂದು ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ತೃತೀಯ ರಂಗದವರೇ ಹೆಚ್ಚು ಭಾಗವಹಿಸಿದ್ದನ್ನು ... More »

Bookmark?Remove?

ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನ: ಜಿಲ್ಲೆಯಲ್ಲಿ 1113 ಮಕ್ಕಳಿಗೆ ಇಂದ್ರಧನುಷ್ ಲಸಿಕೆ

 - 

ಬಳ್ಳಾರಿ: ಗ್ರಾಮ ಸ್ವರಾಜ್ಯ ಅಭಿಯಾನದಡಿಯಲ್ಲಿ ಹಮ್ಮಿಕೊಂಡಿರುವ ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನಕ್ಕೆ ಜಿಪಂ ಸದಸ್ಯೆ ಎಸ್.ಎಂ.ಲಲಿತಾಬಾಯಿ ಮಂಗಳವಾರ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿತಾಂಡಾದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳು ಮಾರಕ ಖಾಯಿಲೆಗಳಿಂದ ಬಳಲ... More »

Bookmark?Remove?

ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮಾ ಯಾವಾಗ ?

 - 

ಬಳ್ಳಾರಿ; ರೈತರು ಬಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು. ಆದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ತಿಂಗಳ ಸಂಬಳವನ್ನು ಸಮರ್ಪಕವಾಗಿ ತೆಗೆದುಕೊಳ್ಳುತ್ತಾರೆ. ರೈತರ ಬಗ್ಗೆ ರಾಜಕಾರಣಿಗೆ ಮತ್ತು ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದ ರಂಗಸ್ವಾಮಿ ಆರೋಪಿಸಿದರ... More »

Bookmark?Remove?

ಯಾರಿಗೆ ಸಚಿವ ಸ್ಥಾನ ? ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಿರಿ ಲಾಬಿ

 - 

ಬಳ್ಳಾರಿ  ಗಡಿನಾಡು ಬಳ್ಳಾರಿಯಿಂದ ದೊಡ್ಡದಿದೆ `ಕೈ’ ಲಾಬಿ. ಈ ಬಾರಿಯ ಬಿಜೆಪಿ ಸರ್ಕಾರ ಬಂದ್ರೆ ಉಪ ಮುಖ್ಯಮಂತ್ರಿ ಸ್ಥಾನದ ಗುಂಗಿನಲ್ಲಿದ್ದ ಶ್ರೀರಾಮುಲು ಕನಸು ಭಗ್ನವಾಗಿದೆ. ಸಂಖ್ಯಾಬಲ ಕೊರತೆಯಿಂದ ವಿಶ್ವಾಸಮತ ಯಾಚಿಸದೇ ಬಿಜೆಪಿ ಸರ್ಕಾರ ಪತನಗೊಂಡಿತು. ಇದಕ್ಕೆ ಬಳಾಳರಿ ಜಿಲ್ಲೆಯು ಒಂದು ಕಾರಣವಾಗಿದೆ. ಏಕೆಂದರೆ ಬಳ್ಳಾರ... More »

Bookmark?Remove?

ರಾಜಕೀಯದಲ್ಲಿ ಸೋಲು, ಗೆಲುವು, ಸಾಮಾನ್ಯ: ಎಂ.ಪಿ.ರವೀಂದ್ರ

 - 

ಹರಪನಹಳ್ಳಿ ಸೋಲಿಗೆ ಆತ್ಮವಲೋಕನಾ ಮಾಡಿಕೊಂಡು ಪಕ್ಷ ಸಂಘಟನೆ ಕೈಗೊಳ್ಳುವೆ ಎಂದು ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರು ಹೇಳಿದ್ದಾರೆ. ಅವರು ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನನ್ನ ಸೋಲಿಗೆ ಬಿಜೆಪಿ ಅಲೆ, ನಮ್ಮ ಅಭಿವೃದ್ದಿ ಕಾರ್ಯಗಳ ಬಗ್ಗೆ ಪ್ರಚಾರದ ಕೊರತೆ... More »

Bookmark?Remove?

ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ: ಬಿಶ್ರೀರಾಮುಲು.

 - 

ಬಳ್ಳಾರಿ: ಬಳ್ಳಾರಿಯಲ್ಲಿ ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಬಿಜೆಪಿ ಪಕ್ಷ ನಿನ್ನೆ ಬಹುಮತದ ಸಮಯದಲ್ಲಿ ಬಿಜೆಪಿ 104 ಸ್ಥಾನ ಇದ್ದ ಕಾರಣ, ಸೋತಿದ್ದೇವೆ ಮತ್ತು ಬಿಎಸ್ವೈ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು ಎಂದು ಹೇಳಿದರು ಆದ್ರೇ ಕಳೆದ ಬಾರಿ ... More »

Bookmark?Remove?

ಬಿಎಸ್ ವೈ ಗೆ ಸಿಎಂ ಕುರ್ಚಿ ಮಿಸ್ ಆಗಿದ್ದಕ್ಕೆ ರಂಭಾಪುರಿ ಶ್ರೀಗಳು ಅಸಮಾಧಾನ

 - 

 ಬಳ್ಳಾರಿ ರಾಜ್ಯದಲ್ಲಿ ಅತಂತ್ರ ವಿಧಾನ ಸಭಾ ಚುನಾವಣೆಯಲ್ಲಿ 104 ಕ್ಷೇತ್ರಗಳನ್ನು ಗೆದ್ದಿದ್ದ ಕಾರಣದಿಂದ ಬಿಜೆಪಿ ಪಕ್ಷ ಸಿಎಂ ಅಭ್ಯರ್ಥಿ ಬಿಎಸ್ ವೈ ಅವರು ರಾಜ್ಯಪಾಲರಿಂದ ಒಪ್ಪಿಗೆ ಪಡೆದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿ ಸ್ಥಾನವನ್ನೇನ್ನೋ ಹೇರಿದ್ದರು ಆದರೆ ಈ ಸಂಬಂಧ ಸುಪ್ರೀಂ ಕೋರ್ಟ್ ನ ಆದೇಶದಂತೆ ... More »

Bookmark?Remove?

ರಾಜ್ಯಪಾಲರ ಅಪ್ರಜಾತಾಂತ್ರಿಕ ಖಂಡಿಸಿ ಎಸ್.ಯು.ಸಿ.ಐ(ಕಮ್ಯುನಿಸ್ಟ್)ಪಕ್ಷದಿಂದ ಪ್ರತಿಭಟನೆ

 - 

ಬಳ್ಳಾರಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಅಕ್ರಮಗಳು ನಡೆದು, ಹಣ-ಹೆಂಡದ ಕೊಳಕು ರಾಜಕೀಯದಿಂದಾಗಿ ಚುನಾವಣೆ ನ್ಯಾಯಬದ್ದವಾಗಿ ನಡೆದಿಲ್ಲ ಎಂದು ಎಸ್‍ಯುಸಿಐ-ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಟೀಕೆ ಮಾಡಿದರು. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಪುರಸಭೆ ಬಸ್ ನಿಲ್ದಾಣದಲ್ಲಿ ಎಸ್‍ಯುಸಿಐ(ಕಮ್... More »

Bookmark?Remove?

ಉತ್ತಮ ಸೇವಾ ಕಾರ್ಯನಿರ್ವಹಣೆ:ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಗೆ ಪ್ರಶಸ್ತಿ

 - 

ಬಳ್ಳಾರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕವು 2016-17ನೇ ಸಾಲಿನಲ್ಲಿ ತೋರಿದ ಉತ್ತಮ ಕಾರ್ಯನಿರ್ವಹಣೆಗೆ ಮನ್ನಣೆ ದೊರಕಿದ್ದು, ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಯ ಘಟಕಕ್ಕೆ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರಾಜಭವನದಲ್ಲಿರುವ ಬಾಂಕ್ವೆಟ್ ಹಾಲ್‍ನಲ್ಲಿ ಮೇ 22ರಂದು ಬೆಳಗ್ಗೆ 11ಕ್ಕೆ... More »

Bookmark?Remove?

ಭ್ರಷ್ಟ ಪದ್ಧತಿಗಳಿಗೆ ಪುಷ್ಠಿ ನೀಡುವ ಕೇಂದ್ರವಾಗಬಾರದು :ರಾಜ್ಯದ ಜನತೆಯ ಆಶಯ.

 - 

                          ಆಪರೇಷನ್ ಕಮಲ’ ಅಂದರೆ ‘ಕುದುರೆ ವ್ಯಾಪಾರ’: ಬಳ್ಳಾರಿ ರಾಜ್ಯದಲ್ಲಿ ಚುನಾವಣೆಯ  ಬಳಿಕ ಯಾವ ಪಕ್ಷಕ್ಕೂ ಬಹುಮತವಿಲ್ಲದ ಅತಂತ್ರ ಪರಿಸ್ಥಿತಿ ಕಂಡುಬಂದಿದೆ. ಇಂದಿನ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಹಗಲು ಬೆಳಕಿ... More »