fbpx
January 17, 2019, 12:53 pm

ನುಡಿಮಲ್ಲಿಗೆ -  "ಪ್ರೇಮ ನೋವನ್ನು ಸಂತೋಷವ್ನಾಗಿಸುತ್ತದೆ. ದುಃಖವನ್ನು ಸುಖವನ್ನಾಗಿಸುತ್ತದೆ". -  ಖಲೀಲ್ ಗಿಬ್ರಾನ್

ಜನರ ಸೇವೆಗಾಗಿ ಕಚೇರಿಯನ್ನು ತೆರೆಯಲಾಗಿದೆ : ವಿ.ಎಸ್.ಉಗ್ರಪ್ಪ

ಬಳ್ಳಾರಿ       ಬಳ್ಳಾರಿ ಲೋಕಸಭಾ ಸದಸ್ಯರ ಕಚೇರಿಯನ್ನು ಸಂಸದ ವಿ.ಎಸ್.ಉಗ್ರಪ್ಪ ಅವರು ಸೋಮವಾರರಂದು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿರುವ ಜನಸ್ಪಂದನ ಕೇಂದ್ರದಲ್ಲಿ ಉದ್ಘಾಟಿಸಿದರು.        ಈ ಸಂದರ್ಭದಲ್ಲಿ ಮಾತನಾಡಿದ...

ಜ.26 ಮತ್ತು 27ರಂದು ಹಂಪಾಪಟ್ಟಣದ ಶ್ರೀನಗರೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ

ಹಗರಿಬೊಮ್ಮನಹಳ್ಳಿ        ತಾಲೂಕಿನ ಹಂಪಾಪಟ್ಟಣದ ಶ್ರೀನಗರೇಶ್ವರ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ವಿಜಯನಗರ ವಿಭಾಗೀಯ 2ನೇ ಸಮ್ಮೇಳನವನ್ನು ಜ.26 ಮತ್ತು 27ರಂದು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ...

ಸವಿತಾ ಮಹರ್ಷಿ ಜಯಂತಿ ಆಚರಣೆಯ ಸಭೆಗೆ ಮನವಿ

ಹಗರಿಬೊಮ್ಮನಹಳ್ಳಿ        ಫೆ.12ರ ರಥಸಪ್ತಮಿಯಂದು ರಾಜ್ಯಾದ್ಯಂತ ಸವಿತಾ ಸಮುದಾಯದಿಂದ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ, ಅದ್ದರಿಂದ ತಾಲೂಕಿನಲ್ಲಿ ಆಚರಣೆಗೆ ತಾಲೂಕು ಆಡಳಿತ ಪೂರ್ವಭಾವಿ ಸಭೆಯನ್ನು...

ಸಿದ್ದರಾಮೇಶ್ವರ ಅವರ ವಚನಗಳು ಇಂದಿಗೂ ಅಮರ : ಎಂ.ಸತೀಶ್ ಕುಮಾರ್

ಬಳ್ಳಾರಿ.         ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು ಸಮಾಜಕ್ಕೆ ಕಾರ್ಯತತ್ವವನ್ನು ನೀಡಿದ ಮಹಾನ್ ವ್ಯಕ್ತಿ ಇವರ ವಚನಗಳು ಇಂದಿಗೂ ಅಮರ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಹೇಳಿದರು....

ಸಂಪತ್ ಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬಳ್ಳಾರಿ            ಕಳೆದ ಕೆಲವು ವರ್ಷಗಳಿಂದ ನರ್ಸಿಂಗ್ ಸೂಪರಿಟೆಂಡೆಂಟ್ ಸಂಪತ್ ಕುಮಾರ್ ಅವರು ಹಲವಾರು ಸ್ಟಾಫ್ ನರ್ಸ್ ಗಳ ಮೇಲೆ ದೌರ್ಜನ್ಯ ಮಾಡುತ್ತ, ತಾವು ಹೇಳಿದಂತೆ ಕೇಳುವ...

ಕಾಂಗ್ರೆಸ್ ಅಭಿವೃದ್ದಿ ಅಭಿಯಾನ ಕಾರ್ಯಕ್ರಮ

ಹೊಸಪೇಟೆ :         ಪ್ರಧಾನಿ ಮೋದಿ ಹಾಗು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ. ಮೋದಿ, ಅಮಿತ್ ಶಾ...

ರೈಲ್ವೆ ಕ್ರಾಸಿಂಗ್ ಮುಚ್ಚವ ಚಿಂತನೆಗೆ ಬೇವೂರು ಗ್ರಾಮಸ್ಥರ ವಿರೋಧ

ಕೊಟ್ಟೂರು          ಹೊಸಪೇಟೆ ಬ್ರಾಡ್‍ಗೇಜ್ ಮಾರ್ಗದ 58ನೇ ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಲು ಇಲಾಖೆ ಮುಂದಾಗಿದ್ದು ಬೇವೂರು ಗ್ರಾಮಸ್ಥರು ಈ ಮಾರ್ಗಬಂದ್ ಮಾಡದಂತೆ ಸೋಮವಾರ ಉಪ ತಹಶೀಲ್ದಾರ್ ಮಂಜುನಾಥ್‍ಗೆ ಮನವಿ...

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ಕೊಟ್ಟೂರು         ಪರಿಸರ ರಕ್ಷಣೆ ನಮ್ಮೆಲ್ಲಲಾರ ಹೊಣೆ, ಅ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಚತೆಗಾಗಿ ಶ್ರಮಿಸಬೇಕಿದೆ ಎಂದು ವಲಯ ಮೇಲ್ವಿಚಾರಕ ನಾಗಯ್ಯ ಹಿರೇಮಠ್ ಹೇಳಿದರು        ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಭಾನುವರ...

ರೈತರ ಹಿತ ಕಾಪಾಡದ ಬಿಜೆಪಿಯ ಸಾಧನೆ : ಸಂಸದ ಉಗ್ರಪ್ಪ ಆರೋಪ

ಹಗರಿಬೊಮ್ಮನಹಳ್ಳಿ:        ದೇಶದ ರೈತಯರ ಹಿತ ಕಾಪಾಡದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಆಡಳಿತದ 39ಸಾವಿರ ರೂ.ಗಳ ರಫಲ್ ಹಗರಣ ಸೇರಿದಂತೆ ಅನೇಕ ಜನವಿರೋಧಿ ನೀತಿಗಳನ್ನು ಜಾರಿಗೆ ತಂದ ಬಿಜೆಪಿಯು...

ಸಂವಿಧಾನ ಉಳಿಸುವಲ್ಲಿ ವಕೀಲರ ಪಾತ್ರ ದೊಡ್ಡದು:-ಉಗ್ರಪ್ಪ 

ಹಗರಿಬೊಮ್ಮನಹಳ್ಳಿ                    ಸಂವಿಧಾನ ಉಳಿಸುವಲ್ಲಿ ವಕೀಲರ ಪಾತ್ರ ದೊಡ್ಡದಿದೆ ಎಂದು ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ನ್ಯಾಯಾಲದ ಆವರಣದಲ್ಲಿ ತಾಲೂಕು...

Latest Posts

ಕುಂದೂರು ಗ್ರಾ ಪಂ ಭ್ರಷ್ಟಾಚಾರ : ಪ್ರಸನ್ನ ಕುಮಾರ್ ಮೇಲೆ ಗ್ರಾ ಪಂ...

ದಾವಣಗೆರೆ:        ಕುಂದೂರು ಗ್ರಾ ಪಂ ನಡೆದಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡನನ್ನು ಸಾಯುವ ಹಾಗೆ ಹೊಡೆದಿರುವ ಘಟನೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ ಎಂದು...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...