November 15, 2018, 1:27 am

ನುಡಿಮಲ್ಲಿಗೆ - " ಉತ್ಸಾಹಿಗೆ ಎಲ್ಲವೂ ಸುಲಭವೆಂದೇ ಅನುಭವವಾಗುತ್ತದೆ" - ರಿಚರ್ಡ್

ದೆಹಲಿಯಿಂದ ಬಂದ ಮೋದಿ ಟಾನಿಕ್‌ ವರ್ಕೌಟ್‌ ಆಗಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮೋದಿ ರಾಜ್ಯ ಪ್ರವಾಸದಿಂದ ಬಿಜೆಪಿಗೆ ಟಾನಿಕ್ ಎಂದರೆ ಅವರು ಎಷ್ಟು ವೀಕ್ ಆಗಿದ್ದಾರೆ ಎಂದು ಗೊತ್ತಾಗುತ್ತದೆ. ಹೀಗಾಗಿ ಮೋದಿ ತರುವ ಟಾನಿಕ್‌ಗಾಗಿ ಕಾಯುತ್ತಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಸುದ್ದಿಗಾರರ ಜತೆ ಮಾತನಾಡಿ,...

ಮೋದಿ ದೇವೇಗೌಡರನ್ನು ಹಾಡಿ ಹೊಗಳಿದ್ದು, ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಸಾಬೀತಾಗಿದೆ: ಸಿದ್ದರಾಮಯ್ಯ

ಬೆಂಗಳೂರು: ದೇವೇಗೌಡರನ್ನು ಮೋದಿ ಅವರು ಹಾಡಿ ಹೊಗಳಿದ್ದಾರೆ. ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ನಾನು ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದಕ್ಕೆ ಮೋದಿಯವರು ಟೀಕಿಸಿದ್ದಾರೆ. ಹಾಗಾದರೆ, ಮೋದಿಯವರು ಲೋಕಸಭೆ ಚುನಾವಣೆಯಲ್ಲಿ...

ಐಪಿಎಲ್ ಕ್ರಿಕೆಟ್: ಆರ್ ಸಿ ಬಿಗೆ 14 ರನ್‍ಗಳ ಜಯ

ಬೆಂಗಳೂರು: ಐಪಿಎಲ್ ಕ್ರಿಕೆಟ್‍ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 14 ರನ್‍ಗಳಿಂದ ಮಣಿಸಿತು. ಮೊದಲು ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆರ್‍ಸಿಬಿ ತಂಡವನ್ನು ಬ್ಯಾಟಿಂಗ್‍ಗೆ...

ಮತ ಹಾಕಲು ವಿಶೇಷಚೇತನರಿಗೆ ವಿಶೇಷ ಸೌಲಭ್ಯ : ಸಂಜೀವ್ ಕುಮಾರ್

ದಿವ್ಯಾಂಗರ ಮತದಾನವನ್ನು ಪ್ರೋತ್ಸಾಹಿಸಲು ಹಾಗೂ ದಿವ್ಯಾಂಗರಿಗಾಗಿ ಚುನಾವಣಾ ಆಯೋಗ ದಿವ್ಯಾಂಗರಿಗಾಗಿ ಪ್ರಸ್ತುತ ವಿಧಾನ ಸಭಾ ಚುನಾವಣೆಯ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಅವರು ತಿಳಿಸಿದರು. ಮತದಾನದಲ್ಲಿ ಪ್ರತಿಯೊಬ್ಬರು...

ಚೀಟಿಯಿಲ್ಲದೆ 15 ನಿಮಿಷ ಮಾತಾಡಿ ನಿಮ್ಮ ತಾಕತ್ ತೋರಿಸಿ : ರಾಹುಲ್ ಗೆ ಸವಾಲ್ ಹಾಕಿದ ಮೋದಿ

ಬೆಂಗಳೂರು:    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿರವರು ಕನ್ನಡ, ಹಿಂದಿ, ಇಂಗ್ಲಿಷ್ ಯಾವುದೇ ಭಾಷೆ ಅಥವಾ ತಮ್ಮ ಮಾತೆಯ ಮಾತೃ ಭಾಷೆಯಲ್ಲಿಯಾಗಲೀ "ಕರ್ನಾಟಕದ ಸಾಧನೆಯನ್ನು ಯಾವುದೇ ಚೀಟಿಯಲ್ಲಿ ಬರೆದುಕೊಳ್ಳದೆ, ಕೇವಲ 15 ನಿಮಿಷ ಮಾತಾಡಿಬಿಡಲಿ ಅವರ ಸಾಮರ್ಥ್ಯವೇನೆಂದು ಗೊತ್ತಾಗುತ್ತದೆ!" ಎಂದು ವ್ಯಂಗ್ಯಭರಿತವಾಗಿ...

ಜೆಡಿಎಸ್ ಭದ್ರಕೋಟೆ ಗುಬ್ಬಿಯಲ್ಲಿ ಯಾರು ಬಿಡಲಿದ್ದಾರೆ ಬ್ರಹ್ಮಾಸ್ತ್ರ!

ತುಮಕೂರು ಜಿಲ್ಲೆಯ ಗುಬ್ಬಿ ಅಂದಾಕ್ಷಣ ನೆನಪಾಗುವುದು ನಾಟಕರತ್ನ ಗುಬ್ಬಿ ವೀರಣ್ಣ. ಅವರ ಹೆಸರಿನಲ್ಲಿ ಇಲ್ಲೊಂದು ಸೊಗಸಾದ ರಂಗಮಂದಿರವಿದೆ. ಇಲ್ಲಿನ ಶಾಸಕ ಜೆಡಿಎಸ್ ನ ಎಸ್.ಆರ್.ಶ್ರೀನಿವಾಸ್. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಗೆ ಇಲ್ಲಿ...

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಲುವಾಗಿಯೇ ಕದನ ನಡೆಯುತ್ತಿದೆ

ತುಮಕೂರು ಜಿಲ್ಲೆಯ ಕುಣಿಗಲ್ ನ ಕುದುರೆ ಫಾರ್ಮ್ ಬಹಳ ಪ್ರಸಿದ್ಧಿ. ಇನ್ನು ಕುಣಿಗಲ್ ಕೆರೆ ಬಗ್ಗೆ ಜನಪದ ಗೀತೆಯೇ ಇದೆ. ಕೃಷಿಯೇ ನೆಚ್ಚಿಕೊಂಡ ಜನರು ಇಲ್ಲಿ ಹೆಚ್ಚು. ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ...

ಚೆನ್ನೈಗೆ 13 ರನ್‍ಗಳ ಗೆಲುವು

ಪುಣೆ: ಐಪಿಎಲ್ ಕ್ರಿಕೆಟ್‍ನ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 13 ರನ್‍ಗಳಿಂದ ಸೋಲಿಸಿತು. ಮೊದಲು ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ತಂಡವನ್ನು...

ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತೆಗೆದುಕೊಳ್ಳಬಹುದು: ಮೂನ್ ಜೇಇನ್

ಸಿಯೋಲ್: ಉತ್ತರ ಕೊರಿಯಾದ ಸರ್ವಾ   ಧಿಕಾರಿ ಕಿಮ್-ಜಾಂಗ್-ಉನ್ ಅವರೊಂದಿಗೆ ಐತಿಹಾಸಿಕ ಮಾತುಕತೆ ನಡೆಸಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್  ನೊಬೆಲ್ ನಿರೀಕ್ಷೆಯನ್ನು ತಳ್ಳಿಹಾಕಿದ್ದು, ಡೊನಾಲ್ಡ್ ಟ್ರಂಪ್ ಬೇಕಿದ್ದರೆ ಶಾಂತಿ ಪ್ರಶಸ್ತಿಯನ್ನು ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ.   ಉತ್ತರ ಕೊರಿಯಾ...

ಮೋದಿ ಜಾಕೆಟ್ ಬೆಲೆ ಎಷ್ಟು ಎಂದು ಟ್ವೀಟಿಸಿದ ರಮ್ಯಾ..?

ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಕಣ್ಣು ಪ್ರಧಾನಿ ನರೇಂದ್ರ ಮೋದಿ ಅವರ ಜಾಕೆಟ್ ಮೇಲೆ ಬಿದ್ದಿದೆ. ನರೇಂದ್ರ ಮೋದಿ ಅವರೇ ನೀವು ಧರಿಸಿರುವ ಲೋರೊ ಪಿಯಾನಾ...

Latest Posts

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...