fbpx
February 21, 2019, 1:44 pm

ನುಡಿಮಲ್ಲಿಗೆ -  " ಖಾಲಿ ಹೊಟ್ಟೆಯು ಒಳ್ಳೆಯ ಸಲಹೆಗಾರನಲ್ಲ."  - ಆಲ್ಬರ್ಟ ಐನ್ ಸ್ಟೀನ್

ಕೃಷಿ ಹೊಂಡ ಅವ್ಯವಹಾರ:ತಾಪಂ ಸಭೆಯಲ್ಲಿ ಗಂಭೀರ ಚರ್ಚೆ

ಮಧುಗಿರಿ       ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತುಮಕೂರು ಮತ್ತು ತಾಲ್ಲೂಕು ಪಂಚಾಯಿತಿ ಮಧುಗಿರಿ ವತಿಯಿಂದ ಫೆ. 20 ರಂದು ಬೆಳಗ್ಗೆ 11-00 ಗಂಟೆಯಲ್ಲಿ ತಾಲ್ಲೂಕು ಮಟ್ಟದ...

ಧರ್ಮ-ರಾಜಕಾರಣ ಜನತೆಯನ್ನು ಒಡೆಯುತ್ತಿದೆ : ಬರಗೂರು ರಾಮಚಂದ್ರಪ್ಪ

ಬರಗೂರು       ಈಹೊತ್ತು ಧರ್ಮ ಜನಗಳನ್ನು ಒಡೆಯುತ್ತಿದೆ. ಜಾತಿ ಮತ್ತು ರಾಜಕಾರಣ ಜನಗಳನ್ನು ಒಡೆದುಹಾಕುತ್ತಿದೆ. ಇವುಗಳನ್ನು ಹೊಡೆದೋಡಿಸಲು ಕಲೆಯಿಂದ ಮಾತ್ರ ಸಾಧ್ಯ. ಇಂತಹ ಸಮ್ಮೇಳನಗಳಿಗೆ ಮೆರುಗು ಬರುವುದಾದರೆ ಕಲಾವಿದರುಗಳನ್ನು ಮುಖ್ಯ ಅತಿಥಿಗಳ...

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ನೀಡಲು ಆಗ್ರಹ

ತುಮಕೂರು       ಅಸಂಘಟಿತ ಕಾರ್ಮಿಕರಾದ ಮನೆಗೆಲಸಗಾರರು, ಹಮಾಲಿಗಳು, ಮೆಕ್ಯಾನಿಕ್‍ಗಳು, ಕ್ಷೌರಿಕರು, ಚಿಂದಿ ಆಯುವವರು, ಬೀದಿಬದಿ ವ್ಯಾಪಾರಿಗಳು, ಟೈಲರ್‍ಗಳು, ಚಿನ್ನಬೆಳ್ಳಿ ಕೆಲಸಗಾರರು ಪುರಿಭಟ್ಟಿ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ...

ಕೃಷಿಭೂಮಿ ಪರಿವರ್ತನೆಗೆ ಕಾಲಮಿತಿ ಇಳಿಕೆ : ಆರ್ ವಿ ದೇಶಪಾಂಡೆ

ಬೆಂಗಳೂರು       ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅಫಿಡವಿಟ್ ಆಧಾರದ ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ.       ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ...

ಮೈತ್ರಿಗೆ ಧಕ್ಕೆ ಆಗದಂತೆ ಸೀಟು ಹಂಚಿಕೆ : ದಿನೇಶ್ ಗುಂಡೂರಾವ್

ಬೆಂಗಳೂರು          ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಾನಗಳ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ...

ಅಕ್ರಮ-ಸಕ್ರಮ : ಮಾರ್ಚ ಅಂತ್ಯದ ವರೆಗೆ ಅವಧಿವಿಸ್ತರಣೆ..!!

ಬೆಂಗಳೂರು      ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಆಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಇದ್ದ ಕಾಲಾವಕಾಶವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.    ...

ರಕ್ಷಣಾ ವಲಯದ ಸ್ವಾವಲಂಭನೆಯತ್ತ ಭಾರತ ದಾಪುಗಾಲು : ನಿರ್ಮಲಾ ಸೀತಾರಾಮನ್

ಬೆಂಗಳೂರು;        ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ ರಕ್ಷಣಾ ಉತ್ಪನ್ನಗಳ ತಯಾರಿಕೆಯ ಪ್ರಮುಖ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.       ಯಲಹಂಕ...

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕ್ ಕೈದಿಯ ಅಮಾನುಷ ಹತ್ಯೆ!!!

ದೆಹಲಿ:     ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಹೆಚ್ಚುತ್ತಲೇ ಇದ್ದು, ಇದಕ್ಕೆ ಜೈಪುರದ ಕೇಂದ್ರ ಕಾರಾಗೃಹದಲ್ಲಿ ಭಾರತೀಯ ಕೈದಿಗಳು ಅಮಾನುಷವಾಗಿ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ನಡೆದಿದೆ.     ...

ಗೋವಾದಲ್ಲಿ ಸಿಗುತ್ತೆ Free ಬಿಯರ್‌!!!

ಗೋವಾ:        ಗೋವಾದಲ್ಲಿರುವ ಬೀಚ್‌ಗಳಿಗೆ ಹೋದರೇ ನಿಮಗೆ ಫ್ರೀಯಾಗೇ ಕಂಠಪೂರ್ತಿ ಬಿಯರ್‌ ಸಿಕ್ಕುತ್ತೆ. ದುಡ್ಡಿಲ್ಲ ಅಂದ್ರೂ ಚಿಂತೆ ಇಲ್ಲ ನೀವು ಬೀಚ್‌ಗಳಲ್ಲಿ ಬಿಯರ್‌ ಕುಡಿಯೋಕೆ ಚಾನ್ಸ್‌ ಸಿಕ್ಕುತ್ತೆ.    ಗೋವಾದ ಬೀಚ್‌ಗಳಲ್ಲಿ...

ಸಚಿವ ರೇವಣ್ಣಗೆ ಜೆಡಿಎಸ್ ಶಾಸಕನ ಆವಾಜ್!

ಹಾಸನ:       ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿರುವ ಘಟನೆ ನಡೆದಿದೆ.        ಇಂದು ಹಾಸನ ಕೆಡಿಪಿ...

Latest Posts

ರಫೇಲ್ ಕೇಸ್ : ಮರುಪರಿಶೀಲನೆಗೆ ಗ್ರೀನ್ ಸಿಗ್ನಲ್!!!

ದೆಹಲಿ:          ರಫೆಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಡಿ.14ರಂದು ನೀಡಿದ್ದ ತೀರ್ಪು ಪರಿಶೀಲನೆಗೆ ಸುಪ್ರೀಂ ಕೋರ್ಟ್ ಇಂದು ಸಮ್ಮತಿ ನೀಡಿದೆ.     "ಭಾರತ ಸರಕಾರ ಫ್ರಾನ್ಸ್‌ನಿಂದ 36...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...