Category

Lead News

Home » Lead News

328 posts

Bookmark?Remove?

ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುದೀಪ್ ದಂಪತಿ

 - 

ಮಂಗಳೂರು; ಧರ್ಮಸ್ಥಳದಲ್ಲಿ ಭಾನುವಾರ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆದಿದ್ದು, ಇಡೀ ದಿನ ಧರ್ಮಸ್ಥಳ ಮದುವೆ, ಸಂಭ್ರಮ ಮತ್ತು ಸಡಗರದಿಂದ ರಾರಾಜಿಸುತ್ತಿತ್ತು. ಭಾನುವಾರ ಸಂಜೆ ಸುಮಾರು 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಮಂಗಳವಾದ್ಯ, ವೇದ ಘೋಷ ಮೊಳಗುತ್ತಿದ್ದಂತೆ 131 ಜೊತೆ ವಧೂ-ವರರು ದಾಂಪತ್ಯ ... More »

Bookmark?Remove?

ಬಿಎಸ್ ವೈ ಸ್ಥಿತಿ ಹಳೆಯ 500, 1000 ನೋಟುಗಳಂತಾಗಲಿದೆ – ಸಿ.ಎಂ. ಇಬ್ರಾಹಿಂ ವ್ಯಂಗ್ಯ

 - 

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರದಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಮಾತನಾಡುತ್ತಾ, ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ರವರಂತೆಯೇ ಯಡಿಯೂರಪ್ಪ ರವರ ಸ್ಥಿತಿಯೂ ಆಗಲಿದ್ದು,  ಈಗಾಗಲೇ ಬ್ಯಾನ್ ಆಗಿರುವ ಹಳೆಯ 500, 1000 ನೋಟುಗಳಂತೆಯೇ ಬಿಎಸ್ ವೈ ರವರೂ ಆಗಲಿ... More »

Bookmark?Remove?

ಹಣಕೊಟ್ಟು ಜನರನ್ನು ಸೇರಿಸುತ್ತಿದ್ದಾನೆ ಕುಮಾರಸ್ವಾಮಿ ಎಂದ ಜಮೀರ್….!

 - 

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಪರವಾಗಿ ಮತಯಾಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ... More »

Bookmark?Remove?

ಲಾಲೂ ಪ್ರಸಾದ್ರನ್ನ ಏಮ್ಸ್ ಆಸ್ಪತ್ರೆಯಲ್ಲಿ ಭೇಟಿಮಾಡಿದ -ರಾಹುಲ್ ಗಾಂಧಿ

 - 

ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್(All India Institutes of Medical Sciences) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದರು.  ಅವರ ಆರೋಗ್ಯ ವಿಚಾರಿಸುವ ಸಲುವಾಗಿ ರಾಹುಲ್ ಗಾಂಧಿ ಏಮ್ಸ್ ಗೆ ಭೇಟಿ ನೀಡಿದ್ದ... More »

Bookmark?Remove?

ಯುಪಿಎಸ್ ಸಿಯಲ್ಲಿ 115ನೇ ರಾಂಕ್ ಪಡೆದ ಕೀರ್ತಿಕುಮಾರ್ ಪೂಜಾರ್

 - 

  ಶಿಸ್ತು, ತಾಳ್ಮೆ, ಸತತ ಪ್ರಯತ್ನ, ಸ್ವಶಕ್ತ ಶ್ರಮದ ಮೇಲೆ ವಿಶ್ವಾಸಗಳಿದ್ದಲ್ಲಿ ಗುರಿ ತಲುಪುವುದು ಸಾಧ್ಯ. ಗುರಿ ತಲುಪುವಲ್ಲಿ ಏರಿಳಿತಗಳು, ಕಷ್ಟ-ಸುಖ, ನಿರಾಸೆ – ನಿರುತ್ಸಾಹ ಏನೇ ಎದುರಾದರೂ ಛಲ, ನಂಬಿಕೆ – ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. -ಹೀಗೆಂದವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 115ನೇ ರಾಂಕ್ ಪಡೆದು, ಐಎಎ... More »

Bookmark?Remove?

ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಭರ್ತಿಗೆ 2ನೇ ಸುತ್ತಿನ ಕೌನ್ಸೆಲಿಂಗ್ ಗೆ ಹೈಕೋರ್ಟ್ ತಡೆ

 - 

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಸೀಟು ಭರ್ತಿಗೆ ಎರಡನೇ ಸುತ್ತಿನ ಕೌನ್ಸೆಲಿಂಗ್ ಗೆ ಕರ್ನಾಟಕ ಹೈಕೋರ್ಟ್ ಮೇ 2ರವರೆಗೆ ತಡೆಹಿಡಿದಿದೆ. ಡಾ. ರಾಹುಲ್ ಗವಲ್ಕರ್ ಮತ್ತು ಇತರ 31 ಮಂದಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಮತ್ತು ಎಸ್ ಸುನಿಲ್ ದತ್ ಅವರನ್ನೊಳಗೊಂಡ ವಿಭಾಗ... More »

Bookmark?Remove?

ಶೌಚಾಲಯ ಇಲ್ಲದಿದ್ದರೆ ಉಚಿತ ಅಕ್ಕಿ ಇಲ್ಲ: ಕಿರಣ್ ಬೇಡಿ ಆದೇಶಕ್ಕೆ ಸಿಎಂ ತರಾಟೆ

 - 

ಪುದುಚೇರಿ: ಗ್ರಾಮಗಳು ಬಯಲುಶೌಚಮುಕ್ತ ಮತ್ತು ತ್ಯಾಜ್ಯ ಮುಕ್ತವಾಗಿರದಿದ್ದರೆ ಅಂಥ ಗ್ರಾಮಗಳಿಗೆ ಉಚಿತ ಅಕ್ಕಿ ವಿತರಣೆಯನ್ನು ತಡೆಹಿಡಿಯಲಾಗುವುದು ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಖಂಡಿಸಿದ್ದಾರೆ. ಕಿರಣ್ ಬೇಡಿ ಅವರು ಆಹಾರವನ್ನ... More »

Bookmark?Remove?

ಸಮರಭ್ಯಾಸದಲ್ಲಿ ಭಾಗವಹಿಸಲಿವೆ ಭಾರತ, ಪಾಕಿಸ್ತಾನ

 - 

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಪ್ಟಂಬರ್​ನಲ್ಲಿ ರಷ್ಯಾದಲ್ಲಿ ನಡೆಯಲಿರುವ ಭಯೋತ್ಪಾದನ ವಿರೋಧಿ ಸಮರಭ್ಯಾಸದಲ್ಲಿ ಭಾಗವಹಿಸಲಿವೆ. ಇದರಲ್ಲಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳೂ ಭಾಗವಹಿಸಲಿವೆ. ಭಾರತ, ರಷ್ಯಾ, ಚೀನಾ, ಪಾಕಿಸ್ತಾನ ಸೇರಿ ಇತರ ಹಲವು ರಾಷ್ಟ್ರಗಳ ಈ ಸಮರಭ... More »

Bookmark?Remove?

ಈ ಬಾರಿ ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ತುಂಬಾ ದೊಡ್ಡದಿದೆ….!

 - 

  ಪೈಪೋಟಿಯಲ್ಲಿ ಉಡುಪಿಯನ್ನು ಹಿಂದಿಕ್ಕಿದ ದಕ್ಷಿಣ ಕನ್ನಡ ಶ್ರೇಷ್ಠ, ಕಳಪೆ ಎರಡರಲ್ಲೂ ಅನುದಾನ ರಹಿತ ಕಾಲೇಜುಗಳದ್ದೇ ಸದ್ದು! ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು ಬೆಂಗಳೂರು, ಏಪ್ರಿಲ್ 30 : ಒಂದಾನೊಂದು ಕಾಲದಲ್ಲಿ ಗಣಿತಕ್ಕೆ ನೂರಕ್ಕೆ ನೂರು, ಸಂಸ್ಕೃತದಲ್ಲಿ ನೂರಕ್ಕೆ ನೂರು, ವಿಜ್ಞಾನದಲ್ಲಿ ಒಂದ... More »

Bookmark?Remove?

ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಬೇರುಗಳು ಬಲಿಷ್ಠ : ಸೋನಿಯಾ ವಾಗ್ದಾಳಿ

 - 

ನವದೆಹಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ಬೇರುಗಳು ಬಲಿಷ್ಠವಾಗುತ್ತಿವೆ ಎಂದು ಟೀಕಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಜನ ಆಕ್ರೋಶ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾ... More »

Bookmark?Remove?

ನಗರದಲ್ಲಿ ಅಮಿತ್ ಷಾ ಭರ್ಜರಿ ರೋಡ್ ಶೋ

 - 

ತುಮಕೂರು: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತುಮಕೂರು ನಗರದಲ್ಲಿ ಭಾನುವಾರ ಸಂಜೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ತುಮಕೂರು ನಗರ ಬಿಜೆಪಿ ಅಭ್ಯರ್ಥಿ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಇತರೆ ಅಭ್ಯರ್ಥಿಗಳು ಷಾ ಜೊತೆಯಲ್ಲಿದ್ದರು. ನಗರದ ಬಿ.ಎಚ್.ರಸ್ತೆಯ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಮು... More »

Bookmark?Remove?

ಶೌಚಾಲಯ ಇಲ್ಲದಿದ್ದರೆ ಉಚಿತ ಅಕ್ಕಿ ಇಲ್ಲ: ಕಿರಣ್ ಬೇಡಿ ಆದೇಶಕ್ಕೆ ಸಿಎಂ ತರಾಟೆ

 - 

ಪುದುಚೇರಿ: ಗ್ರಾಮಗಳು ಬಯಲುಶೌಚಮುಕ್ತ ಮತ್ತು ತ್ಯಾಜ್ಯ ಮುಕ್ತವಾಗಿರದಿದ್ದರೆ ಅಂಥ ಗ್ರಾಮಗಳಿಗೆ ಉಚಿತ ಅಕ್ಕಿ ವಿತರಣೆಯನ್ನು ತಡೆಹಿಡಿಯಲಾಗುವುದು ಎಂದು ಪುದುಚೇರಿ ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಖಂಡಿಸಿದ್ದಾರೆ. ಕಿರಣ್ ಬೇಡಿ ಅವರು ಆಹಾರವ... More »