Category

ರಾಷ್ಟ್ರೀಯ

Home » ರಾಷ್ಟ್ರೀಯ

454 posts

Bookmark?Remove?

ರಾಹುಲ್ ಗಾಂಧಿ ಭಾಷಣದಿಂದ ಭೂಮಿ ನರ್ತಿಸುವುದಂತೂ ಸತ್ಯ

 - 

 ನವಹೆದಲಿ: ಇಂದು ಲೋಕಸಭೆಯಲ್ಲಿನ  ಅವಿಶ್ವಾಸ ನಿರ್ಣಯ ಹಾಗೂ ಅದರ ಬಗ್ಗೆ ಭಾಷಣ ನಡೆಸುತ್ತಿರುವ ವೈಖರಿ ಎಲ್ಲವೂ ಅಚ್ಚರಿಮೂಡಿಸುತ್ತಿದೆ. ಅವಿಶ್ವಾಸ ನಿರ್ಣಯದಲ್ಲಿ ಭಾಷಣ ಆರಂಭಿಸಿ ಮಾತನಾಡಿದ ರಾಹುಲ್ ಗಾಂಧಿ ನನಗೆ 15 ನಿಮಿಷಗಳ ಕಾಲ ಅವಕಾಶ ನೀಡಿದರೆ ಭೂಕಂಪವಾಗುತ್ತದೆ’ ಎಂದು  ನೀಡಿರುವ ಹೇಳಿಕೆಗೆ  ಪರೇಶ್ ಪ್ರತಿಕ್ರಿಯೆ ನ... More »

Bookmark?Remove?

 ಪ್ರಧಾನಿ ಮೋದಿ ಜೀ ಮುಖದಲ್ಲಿ ಆತಂಕ ಕಾಣಿಸುತ್ತಿದೆ : ರಾಹುಲ್ ಗಾಂಧಿ

 - 

ನವದೆಹಲಿ:  ಲೋಕಸಭೆಯಲ್ಲಿ ಇಂದು  ಅವಿಶ್ವಾಸ ನಿರ್ಣಯದಲ್ಲಿ ಭಾಷಣ ಆರಂಭಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು     ಈ ಮೊದಲು ಸಂಸತ್ ನಲ್ಲಿ ಟಿಡಿಪಿ ಸಂಸದ ಜಯದೇವ ಗಲ್ಲಾ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ  ಸೂಚಿಸಿ ಮಾತನಾಡಿದ ಅವರು  ಪ್ರಧಾನಿ ಮೋದಿ ಜೀ ಮುಖದಲ್ಲಿ ಆತಂಕ ಕಾಣಿಸುತ್ತಿದೆ  ಪ್ರಧಾನಿ ಮಂತ್ರಿಗಳ ಬಗ್ಗೆ... More »

Bookmark?Remove?

ಅವಿಶ್ವಾಸ ನಿರ್ಣಯದಲ್ಲಿ ಶಿವಸೇನೆಯಿಂದ  ತಟಸ್ಥ  ನಿಲುವು

 - 

ನವದೆಹಲಿ:  ಕೇಂದ್ರ ಸರ್ಕಾರದ  ವಿರುದ್ಧ  ಇಂದು ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವ  ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ  ಶಿವಸೇನೆ ತಟಸ್ಥವಾಗಿರಲು ನಿರ್ಧಾರತೆಗೆದುಕೊಂಡಿದೆ. ಆ ಕಾರಣದಿಂದಲೇ ಇಂದು ಲೋಕಸಭೆಗೇ ಹಾಜರಾಗದೆ, ಹಾಜರಿ ಪಟ್ಟಿಯಲ್ಲೂ ಸಹಿ ಮಾಡದೆ ಅದು ತನ್ನ ನಿಲುವನ್ನು ವ್ಯಕ್ತಪಡಿಸಿದಂತಿದೆ. ಮುಂಗಾರು ಅಧ... More »

Bookmark?Remove?

ಸದನದಿಂದ ಹೊರ ನಡೆದ ಬಿಜೆಡಿಯ ಸಂಸದರು

 - 

ನವದೆಹಲಿ:   ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಯು ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿಯೇ  ಒರಿಸ್ಸಾದ  ಬಿಜು ಜನತಾದಳ ಪಕ್ಷದ 20 ಸದಸ್ಯರು ಸಂಸತ್‌ನಿಂದ ಹೊರಬಂದಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು  ಒರಿಸ್ಸಾದ ಪ್ರಾದೇಶಿಕ ಪಕ್ಷವಾಗಿರುವ ಬಿಜು ಜನತಾದ... More »

Bookmark?Remove?

 ಬಿಜೆಪಿ ಭಷ್ಟ್ರಾಚಾರಿಗಳನ್ನು ರಕ್ಷಿಸುತ್ತಿದೆ

 - 

 ನವದೆಹಲಿ:  ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ  ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಲ್ಲಿ   ರೆಡ್ಡಿಯನ್ನು ಮರೆಯದ ಗಲ್ಲಾ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದರು. ಕೇಂದ್ರ ಸರ್ಕಾರ  ಭ್ರಷ್ಟಾಚಾರಿಗಳನ್ನು ರಕ್ಷಿಸುವಂತಹ ಕೆಲಸ ಮಾಡ... More »

Bookmark?Remove?

ಟಿಡಿಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ

 - 

 ದೆಹಲಿ:        ಆಂದ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ಟಿ.ಡಿ.ಪಿ.ಪಕ್ಷವು ಬಿಜೆಪಿ ವಿರುದ್ದ ಅವಿಶ್ವಾಸ ಮಂಡಿಸಿದೆ.       ಪ್ರದಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ವಿರುದ್ದ ಅವಿಶ್ವಾಸ ಮಂಡಿಸಿದ್ದು, ಆಂದ್ರಪ್ರದೇಶದ 5 ಕೋಟಿ ಜನರಿಗೆ ಅನ್ಯಾಯ ಮಾಡಲಾಗಿದೆ. ಎಂದು ಕೇಂದ್ರ ಸ... More »

Bookmark?Remove?

ಇಂದು ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ

 - 

ನವದೆಹಲಿ:       ಪ್ರಧಾನ ಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಪಸ್ತಾಪ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದೊದಗಿದೆ.       ದೆಹಲಿಯ ಸಂಸತ್ ಭವನದಲ್ಲಿ ಇಂದು ನಡೆಯುತ್ತಿರುವ ಮೋದಿ ಸರ್ಕಾರವನ್ನು ಸಂಖ್ಯಾ ಬಲದಲ್ಲಿ ಸ... More »

Bookmark?Remove?

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಪಿ. ಚಿದಂಬರಂ, ಮಗ ಕಾರ್ತಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲು

 - 

ನವದೆಹಲಿ:       ಏರ್ಸೆಲ್ ಮಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿ ಚಿಬಿಐ ರಚಿಸಿರುವ ಚಾರ್ಜ್ ಶೀಟ್ ನಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ಹೆಸರನ್ನು ಸೇರಿಸಲಾಗಿದೆ. ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರ ಮುಂದೆ ಸಿಬಿಐ ತನ್ನ ಪೂರಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ನ್ಯಾಯಾಲ... More »

Bookmark?Remove?

ರಾಜ್ಯಸಭೆ: 10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

 - 

ನವದೆಹಲಿ:       ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಬುಧವಾರ ಆರಂಭಗೊಂಡ ಮುಂಗಾರು ಅಧಿವೇಶನದಲ್ಲಿ 10 ಭಾಷೆಗಳಲ್ಲಿ ಮಾತನಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಬುಧವಾರ ಆರಂಭವಾದ ರಾಜ್ಯಸಭೆ ಕಲಾಪದಲ್ಲಿ ವೆಂಕಯ್ಯ ನಾಯ್ಡು ಅವರು, ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದ ಘೋಷಣೆ ಮಾಡುವಾಗ ಬಂಗಾ... More »

Bookmark?Remove?

ಲೋಕಪಾಲ: ಮತ್ತೆ ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಖರ್ಗೆ

 - 

ಹೊಸದಿಲ್ಲಿ:       ಲೋಕಪಾಲ ಆಯ್ಕೆ ಕುರಿತು ಗುರುವಾರ ನಡೆದಿದ್ದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದ ಆಹ್ವಾನವನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರಸ್ಕರಿಸಿದ್ದಾರೆ.       ವಿಶೇಷ ಆಹ್ವಾನಿತನೆಂಬ ಮನ್ನಣೆ ಬೇಕಾಗಿಲ್ಲ, ಅತಿದೊಡ್ಡ ವಿಪಕ್ಷದ ನಾಯಕನಿಗೆ ಸಮಿತಿಯಲ್ಲಿ ... More »

Bookmark?Remove?

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ: ಆಸ್ತಿ ಸ್ವಾಧೀನಕ್ಕೆ ಲೋಕಸಭೆ ಅನುಮೋದನೆ

 - 

ನವದೆಹಲಿ:       ತೆರಿಗೆ ತಪ್ಪಿಸುವುದಲ್ಲದೆ ಕಾನೂನು ಹಿಡಿತದಿಂದ ಪಾರಾಗುವ ಸಲುವಾಗಿ ರಾಷ್ಟ್ರವನ್ನು ತೊರೆಯುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ರೂಪಿಸಲಾಗಿರುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.       ಮಸೂದೆಯನ್ನು ಲೋಕಸಭೆಯು ಧ್ವನಿಮತದಿಂದ... More »