fbpx
January 17, 2019, 1:11 pm

ನುಡಿಮಲ್ಲಿಗೆ -  "ಪ್ರೇಮ ನೋವನ್ನು ಸಂತೋಷವ್ನಾಗಿಸುತ್ತದೆ. ದುಃಖವನ್ನು ಸುಖವನ್ನಾಗಿಸುತ್ತದೆ". -  ಖಲೀಲ್ ಗಿಬ್ರಾನ್

Home ರಾಷ್ಟ್ರೀಯ

ರಾಷ್ಟ್ರೀಯ

ಕರ್ನಾಟಕ ಚುನಾವಣೆಗೆ ಬಿಜೆಪಿ ಮಾಡಿದ ಖರ್ಚು ಎಷ್ಟು ಗೊತ್ತಾ???

ನವದೆಹಲಿ:      ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟು ಗಳಿಸಲು ಖರ್ಚು ಮಾಡಿದ್ದು ಎಷ್ಟು ಎಂದು ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುತ್ತದೇ.     ಬಿಜೆಪಿ ಮಾಡಿದ...

ವೋಕ್ಸ್ ವೇಗಾನ್ ಕಾರು ತಯಾರಿಕಾ ಕಂಪೆನಿಗೆ 100 ಕೋಟಿ ದಂಡ ವಿಧಿಸಿದ ಎನ್ ಜಿ ಟಿ…!!!

ನವದೆಹಲಿ:       ವಾಹನ ತಯಾರಿಕೆ ಜಗತ್ತಿನಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿರುವ ವೋಕ್ಸ್ ವೇಗಾನ್ ಮೋಟಾರು ಕಂಪೆನಿಯ ಭಾರತ ವಿಭಾಗಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 100 ಕೋಟಿ ರೂಪಾಯಿಗಳನ್ನು ಈ...

ಸಾಲದ ಆಮಿಷವೊಡ್ಡಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಯುವಕ

ನವದೆಹಲಿ :     24 ವರ್ಷದ ಯುವತಿಯೊಬ್ಬಳಿಗೆ ಮತ್ತು ಬರುವ ಔಷಧ  ಬೇರೆಸಿದ ಜ್ಯೂಸ್  ಕುಡಿಸಿ  ಆಕೆಯ ಸ್ನೇಹಿತ ಮತ್ತು ಆತನ  ಇಬ್ಬರು ಸ್ನೇಹಿತರು ಸೇರಿ ಕಾರಿನೊಳಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಪೂರ್ವ ದೆಹಲಿಯ ಶಹ್ದಾರಾದಲ್ಲಿ ನಡೆದಿದೆ.   ಉತ್ತರ...

ಆಪರೇಷನ್ ಕಮಲ: ಮೌನ ಮುರಿದ ಬಿಜೆಪಿ ವರಿಷ್ಠರು

ನವದೆಹಲಿ        ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ನಡೆಯುತ್ತಿರುವ ಪ್ರಯತ್ನದಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟು, ಆರೋಪ-ಪ್ರತ್ಯಾರೋಪಗಳ ಬಗ್ಗೆ ಇದೇ ಮೊದಲ ಬಾರಿಗೆ ಬಿಜೆಪಿ ವರಿಷ್ಠರು ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ಬಿಕ್ಕಟ್ಟಿಗೆ...

ಮಾಸ್ತಮ್ಮ ದೇವಿಯ ವಿಶೇಷ ಪೂಜೆ

ಚಿತ್ರದುರ್ಗ         ನಗರದ ಜೋಗಿಮಟ್ಟಿರಸ್ತೆಯಲ್ಲಿಮ ಮಾಸ್ತಮ ದೇವಿಯ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಳೆದ 13ರಿಂದಲೇ ಅಮ್ಮನವರಿಗೆ ವಿವಿದ ರೀತಿಯ ಕಾರ್ಯಕ್ರಮಗಳು ನಡೆದಿದ್ದು 15ರ ಇಂದು ನಗರದ...

200ರೂಗಳಿಗಾಗಿ ತಂದೆಯನ್ನೆ ಕೊಂದ ಪುತ್ರ…!!

ನವದೆಹಲಿ:      ಮಗನೊಬ್ಬ ತಾನು ಕೇಳಿದಷ್ಟು ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಸಾಯಿಸಿರುವ ಘಟನೆ ದೆಹಲಿಯ ನೊಯ್ಡಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.     ಅಶೋಕ ನಗರ ಪ್ರದೇಶದಲ್ಲಿ ಈ...

ಬಲವಂತದಿಂದ ಮತಾಂತರ ಮಾಡಿದರೆ ಕಠಿಣ ಶಿಕ್ಷೆ: ರಾಜನಾಥ್ ಸಿಂಗ್

ಹೊಸದಿಲ್ಲಿ:     ದೇಶದಲ್ಲಿ ಸದ್ಯ ಪ್ರಚಲಿತವಾಆಗಿರುವ ಸಾಮೂಹಿಕ ಮತಾಂತರ ಭಾರತದ ಮಟ್ಟಿಗ ವಿಷಾದನೀಯ ವಿಚಾರ. ಅಲ್ಲದೆ ಈ ಕುರಿತು ಪರಿಶೀಲನೆ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ....

ಮಧ್ಯಪ್ರದೇಶದಲ್ಲೂ “ಆಪರೇಷನ್ ಕಮಲ” !!!?

ನವದೆಹಲಿ:         ಕರ್ನಾಟಕದ ಕಾಂಗ್ರೇಸಿಗರ ನಿದ್ದೆ ಕೆಡಿಸಿರುವ ಆಪರೇಷನ್ ಕಮಲ ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆಸುತ್ತಿರುವ ಬೆನ್ನಲ್ಲೇ ಇದೀಗ ಮಧ್ಯಪ್ರದೇಶಲ್ಲೂ ಕಾಂಗ್ರೆಸ್ ಸರ್ಕಾರ ಉರುಳಿಸಲು ತೆರೆಮರೆಯಲ್ಲಿ...

ಶಬರಿಮಲೆ ಪ್ರವೇಶ ಯತ್ನ : ಇಬ್ಬರು ಮಹಿಳೆಯರಿಗೆ ತಡೆ

ತಿರುವನಂತಪುರ:     ಬೆಳ್ಳಂಬೆಳಗ್ಗೆಯೇ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಕ್ಕಾಗಿ ಬೆಟ್ಟ ಏರಿ ಬಂದರು. ನೀಲಿಮಾಲಾ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅವರನ್ನು ತಡೆದು ನಿಲ್ಲಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ದೇಗುಲ ಪ್ರವೇಶಕ್ಕೆ ಯತ್ನಿಸಿದ...

ರೈಲಿನಲ್ಲಿ ಟಿಕೆಟ್ ಕೇಳಿದ ಟಿಟಿಗೆ ಚಾಕುವಿನಿಂದ ಇರಿತ!!

ಲಕ್ನೊ:         ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಬ್ಬರಿಗೆ ಟಿಕೆಟ್ ಕೇಳಿದ್ದಕ್ಕೆ ಕೋಪಗೊಂಡ ಅವರು, ಟಿಟಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.        ಗೋರಖ್‌ಪುರ ಜಂಕ್ಷನ್‌ನಿಂದ...

Latest Posts

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...