Category

ಕ್ರೀಡೆ

Home » ಕ್ರೀಡೆ

76 posts

Bookmark?Remove?

ಓಡಿಐ ರ್ಯಾಕಿಂಗ್: ವಿರಾಟ್ ಕೊಹ್ಲಿ ಜೀವನ ಶ್ರೇಷ್ಠ ಸಾಧನೆ

 - 

ದುಬೈ:       ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜೀವನ ಶ್ರೇಷ್ಠ 911 ರೇಟಿಂಗ್ ಅಂಕಗಳ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಏಕದಿನ ಪಂದ್ಯಗಳ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.       ಇಂದು ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿ... More »

Bookmark?Remove?

ಫೀಫಾ ವಿಶ್ವಕಪ್ : ಫೈನಲ್ ನಲ್ಲಿ ಫ್ರಾನ್ಸ್ ಗೆ ಜಯ

 - 

ಮಾಸ್ಕೊ:       ರಷ್ಯಾದ ಮಾಸ್ಕೊದಲ್ಲಿ ನಡೆದ ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ 2018 ಫೈನಲ್ ಪಂದ್ಯದಲ್ಲಿ ಕ್ರೊಯೇಷ್ಯಾ ತಂಡವನ್ನು 4-2 ಗೋಲುಗಳ ಅಂತರದ ಮಣಿಸಿರುವ ಫ್ರಾನ್ಸ್, ಎರಡನೇ ಬಾರಿಗೆ ವಿಶ್ವಕಪ್ ಬಗಲಿಗೇರಿಸಿಕೊಂಡಿದೆ.       ಭಾರತೀಯ ಕಾಲಮಾನ 8.30ಕ್ಕೆ ಸರಿಯಾಗಿ ರೆಫರಿ ಸಿಟಿ ಊದಿದ ತಕ್ಷಣ ಫ್ರಾನ್ಸ... More »

Bookmark?Remove?

ನಾಳೆಯಿಂದ ಭಾರತಕ್ಕೆ ಏಕದಿನ ಸರಣಿ ಪರೀಕ್ಷೆ ಶುರು

 - 

  ನವದೆಹಲಿ:     ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಅವಿಸ್ಮರಣೀಯ ಆಟವಾಡಿದ ಭಾರತ ತಂಡ ಗುರುವಾರದಿಂದ ಏಕದಿನ ಪಂದ್ಯಗಳ ಸವಾಲಿಗೆ ಒಡ್ಡಿಕೊಳ್ಳಲಿದೆ.  ಇತ್ತೀಚೆಗೆ ತನ್ನ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು 5-0ಯಿಂದ ವೈಟ್ ವಾಷ್ ಮಾಡಿದ್ದ ಇಂಗ್ಲೆಂಡ್ ತಂಡ, ಭಾರತದ ವಿರುದ್ಧದ ಟಿ20 ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳ... More »

Bookmark?Remove?

ಟಿ20: ರ್ಯಾಂಕಿಂಗ್ ಪಟ್ಟಿ : 2ನೇ ಸ್ಥಾನಕ್ಕೇರಿದ ಭಾರತ, 3ನೇ ಸ್ಥಾನಕ್ಕೇರಿದ ಕೆ.ಎಲ್.ರಾಹುಲ್

 - 

ದುಬೈ:       ಇಂಗ್ಲೆಂಡ್ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದ ಬೆನ್ನಲ್ಲೇ ಐಸಿಸಿ ರ್ಯಾಂ ಕಿಂಗ್ ಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದು, ಸರಣಿ ಗೆದ್ದ ಭಾರತ ತಂಡ 2ನೇ ಸ್ಥಾನಕ್ಕೇರಿದೆ.       ಟಿ20 ರ್ಯಾಂ ಕಿಂಗ್ ಪಟ್ಟಿಯಲ್ಲಿ ಭಾರತ ಒಟ್ಟು 124 ಅಂಕಗಳೊಂದಿಗೆ 2ನೇ ಸ್ಥಾನ... More »

Bookmark?Remove?

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್‍ಗಳ ಗೆಲುವು, ಸರಣಿ ಕೈವಶ

 - 

 ಬ್ರಿಸ್ಟೋಲ್:       ಇಂಗ್ಲೆಂಡ್ ವಿರುದ್ಧ ನಡೆದ 3ನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.       ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಉತ್ತಮವಾಗಿಯೇ ಬ್ಯಾಟಿಂ... More »

Bookmark?Remove?

ಜಿಮ್ನಾಸ್ಟಿಕ್ ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

 - 

ನವದೆಹಲಿ:       ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ಕಪ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ 14.150 ಅಂಕಗಳಿಸುವ ಮೂಲಕ 24 ವರ್ಷದ ದೀಪಾ ಚಿನ್ನದ ಪದಕ... More »

Bookmark?Remove?

ವಿಂಬಲ್ಡನ್ : ಫೆಡರರ್ ಗ್ರ್ಯಾನ್ ಸ್ಲಾಮ್ ದಾಖಲೆ ಮುರಿದ ಲೊಪೇಜ್

 - 

 ಲಂಡನ್:       ಫೆಲಿಸಿಯಾನೊ ಲೋಪೇಜ್ ಅವರು ರೋಜರ್ ಫೆಡರರ್ ಅವರ ಗ್ರ್ಯಾನ್ ಸ್ಲಾಮ್ ದಾಖಲೆಯನ್ನು ಮಂಗಳವಾರದಂದು (ಜುಲೈ 03) ಓಪನ್ ಎರಾದಲ್ಲಿ ಮುರಿದಿದ್ದಾರೆ. 36 ವರ್ಷ ಸ್ಪಾನಿಯಾರ್ಡ್ ಅವರು ಕೋರ್ಟ್ 07ರಂದು ಕಣಕ್ಕಿಳಿದು, ಸತತವಾಗಿ ಗ್ರ್ಯಾನ್ ಸ್ಲಾಮ್ ನಲ್ಲಿ ಆಡುವ ಮೂಲಕ ಫೆಡರರ್ ದಾಖಲೆ ಮುರಿದರು ಇದು ಇವರ 66ನೇ ಪಂದ... More »

Bookmark?Remove?

76 ಎಸೆತದಲ್ಲಿ 172 ರನ್: ನೂತನ ವಿಶ್ವದಾಖಲೆ ಬರೆದ ಆರೋನ್ ಫಿಂಚ್

 - 

ನವದೆಹಲಿ:    ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಆರೋನ್ ಫಿಂಚ್ ಮಂಗಳವಾರ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಂಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 76 ಎಸೆತದಲ್ಲಿ 172 ರನ್ ಗಳಿಸುವ ಮೂಲಕ ಚುಟುಕು ಮಾದರಿ ಪಂದ್ಯದ ಸರದಾರನಾಗಿ ಹೊರಹೊಮ್ಮಿದ್ದಾರೆ.       ಜಿಂಬಾಂಬ್ವೆಯ ಹಿರಾರೆಯಲ್ಲಿ ನಡೆದ ತ್ರಿಕೋನ ಸರ... More »

Bookmark?Remove?

ಬುಮ್ರಾ, ಸುಂದರ್ ಗೆ ಗಾಯ, ಇಂಗ್ಲೆಂಡ್ ಪ್ರವಾಸಕ್ಕೆ ಕೃನಾಲ್, ದೀಪಕ್ ಆಯ್ಕೆ

 - 

 ನವದೆಹಲಿ:    ಟೀಂ ಇಂಡಿಯಾದ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಕೊಹ್ಲಿ ಪಡೆಗೆ ಆಘಾತ ಎದುರಾಗಿದ್ದು, ತಂಡ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದು ಇದೀಗ ಅವರ ಸ್ಥಾನಕ್ಕೆ ಕೃನಾಲ್ ಪಾಂಡ್ಯ, ದೀಪಕ್ ಚಹರ್ ಅನ್ನು ಆಯ್ಕೆ ಮಾಡಲಾಗಿದೆ.       ಐರ್ಲೆಂಡ್ ವಿರುದ್... More »

Bookmark?Remove?

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ 2018: ಕರೊಲಿನ ಮರಿನ್ ಮಣಿಸಿ ಸೆಮಿಸ್ ಗೆ ಪಿವಿ ಸಿಂಧು

 - 

ಕೌಲಾಲಂಪುರ :    2018ರ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸ್ಪೇನ್ ನ ಕರೊಲಿನ ಮರಿನ್ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.       ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಕರೊಲಿನ ಮರಿನ್ ವಿರುದ್ಧ ಸೋಲು ಕಂಡಿದ್ದ... More »

Bookmark?Remove?

ದೋನಿ ಪತ್ನಿಗೆ ಪ್ರಾಣ ಭಯ: ಪಿಸ್ತೂಲ್‌ ಬಳಕೆ ಪರವಾನಗಿ ಕೋರಿ ಅರ್ಜಿ

 - 

ನವದೆಹಲಿ:   ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಪತ್ನಿ ಸಾಕ್ಷಿ ಅವರು ಜೀವ ಭಯದ ಕಾರಣ ಪಿಸ್ತೂಲ್‌ ಬಳಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಿಸ್ತೂಲ್‌ ಅಥವಾ .32 (ಪಾಯಿಂಟ್‌ 32) ರಿವಾಲ್ವರ್‌ ಬಳಕೆಗೆ ಅನುಮತಿ ನೀಡಬೇಕು ಎಂದು  ಅರ್ಜಿಯಲ್ಲಿ ಕೋರಿದ್ದಾರೆ.       ದಿನದ ಬಹುಸಮಯ ಮನೆಯಲ್ಲ... More »

Bookmark?Remove?

ಫಿಫಾ ವಿಶ್ವಕಪ್ 2018: ಬಲಿಷ್ಠ ಕೋಸ್ಟರಿಕಾ ವಿರುದ್ಧ ಸರ್ಬಿಯಾಗೆ ಗೆಲುವಿನ ಸಂಭ್ರಮ

 - 

ಮಾಸ್ಕೋ:  ಫೀಫಾ ವಿಶ್ವಕಪ್ ಇ ಗ್ರೂಪಿನ ಪಂದ್ಯಾಟದಲ್ಲಿ ಕೋಸ್ಟರಿಕಾ ಎದುರು ಸರ್ಬಿಯಾ 1-0 ಅಂತರದ ಗೆಲುವು ದಾಖಲಿಸಿದೆ.       ಅಲೆಕ್ಸಾಂಡರ್ ಕೊಲಾರೊವ್ ಅವರು 55ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಸರ್ಬಿಯಾ ಗೆಲುವನ್ನು ಸಂಭ್ರಮಿಸಿತು. 18ನೇ ನಿಮಿಷದಲ್ಲಿ ಸರ್ಬಿಯಾ ಮೊದಲ ಗೋಲ್ ದಾಖಲಿಸಲು ಪ್ರಯತ್ನಿಸಿತು. ಆದರ... More »