March 24, 2019, 7:19 pm

ನುಡಿಮಲ್ಲಿಗೆ -  "ಹೆಚ್ಚು ತಿಳಿದವನು ಕಡಿಮೆ ಮಾತನಾಡುತ್ತನೆ. ಕಡಿಮೆ ತಿಳಿದವನು ಹೆಚ್ಚು ಮಾತನಾಡುತ್ತಾನೆ. - ರೂಸೊ

ಮೇ.19 ರ ಸಂಜೆಯ ನಂತರ ಚುನಾವಣೋತ್ತರ ಸಮೀಕ್ಷೆ ಪ್ರಟಿಸಲು ಆಯೋಗ ಅನುಮತಿ ..!!

ಬೆಂಗಳೂರು :       ಲೋಕಸಭಾ ಚುನಾವಣೆಗೆ ಮೇ-೧೯ ರಂದು ಕೊನೆಯ ಹಂತದ ಮತದಾನ ಪೂರ್ಣಗೊಂಡ ಬಳಿಕ ಸಂಜೆಯ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು...

ಹಾಸನ : ವಿಕಲ ಚೇತನರ ಸಂಘದಿಂದ ಮತದಾನ ಬಹಿಷ್ಕಾರ..!!

ಹಾಸನ:          ಹಾಸನ ಲೋಕಸಭಾ ಕ್ಷೇತ್ರದಲ್ಲಿ ವಿಕಲಚೇತನರು ಮತದಾನ ಭಹಿಷ್ಕರಿಸುವುದಾಗಿ ತಿಳಿಸಿದ್ದಾರೆ .           ಏಕೆಂದರೆ ನಮ್ಮ  ಸಮಸ್ಯೆಗಳನ್ನು ಯಾವುದೇ ರಾಜಕೀಯ ನಾಯಕರೂ ಕೇಳುತ್ತಿಲ್ಲ....

ಮೋದಿ ಚುನಾವಣೆಗೆ ಬಂದಾಗ ಹೊಡೆದು ಕೇಳಿ ,ಕಪ್ಪು ಹಣ ಎಲ್ಲಿ ಎಂದು : ಜೆಡಿಎಸ್​ ಶಾಸಕ

ಹಾಸನ :     ರಾಜಕೀಯ ಮುಖಂಡರು ವಿರೋಧಿಗಳ ಮೇಲೆ ವಾದ-ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಅದರಂತೆ ಹಾಸನದಲ್ಲಿ ಜೆಡಿಎಸ್​ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನಿ ಮೋದಿ ಅವರ ಬಗ್ಗೆ  ಮಾತನಾಡಿದ್ದಾರೆ.    ಹಾಸನ ಜಿಲ್ಲೆ...

ಯಡಿಯೂರಪ್ಪನವರ ಪ್ರಕರಣವನ್ನು ಲೋಕಪಾಲ್ ತನಿಖೆಗೆ ಒಪ್ಪಿಸಿ : ಸಿದ್ದರಾಮಯ್ಯ

ಬೆಂಗಳೂರು       ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪಕ್ಷದ ರಾಷ್ಟ್ರೀಯ ಮುಖಂಡರಿಗೆ 1800 ಕೋಟಿ ಕಪ್ಪ ನೀಡಿರುವ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಲೋಕಪಾಲ್ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ...

‘ಪ್ರತಾಪ್ ಸಿಂಹ ಓರ್ವ ಉಗ್ರಗಾಮಿ’!?

ಮೈಸೂರು :      ಸಂಸದ ಪ್ರತಾಪ್ ಸಿಂಹ ಪೇಪರ್ ಲೈಯನ್, ನರಿ, ಉಗ್ರಗಾಮಿ ಎಂದು ಪ್ರತಾಪ್ ಸಿಂಹ ವಿರುದ್ಧ  ಪ್ರೊ.ಮಹೇಶ್ ಚಂದ್ರ ಗುರು ವಾಗ್ದಾಳಿ ನಡೆಸಿದ್ದಾರೆ.       ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ...

ಅಳುತ್ತಲೇ ಪರೀಕ್ಷೆ ಬರೆದ ದಿ.ಶಿವಳ್ಳಿಯವರ ಮಗಳು..!!

ಹುಬ್ಬಳ್ಳಿ           ಹೃದಯಾಘಾತದಿಂದ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಅವರ ಎರಡನೆಯ ಮಗಳಾದ ರೂಪಾ, ತಂದೆಯ ಅಗಲಿಕೆಯ ದುಃಖದ ನಡುವೆಯೇ ಕಣ್ಣೀರಿಡುತ್ತಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಹುಬ್ಬಳ್ಳಿಯ...

ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಖಚಿತ ಪಡಿಸಿದ ದೇವೇಗೌಡರು..!!

ಬೆಂಗಳೂರು      ನಾನು ತುಮಕೂರು ಕ್ಷೇತ್ರದಿಂದಲ್ಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠರಾದ  ಶ್ರೀ ಎಚ್‌ ಡಿ ದೇವೇಗೌಡರ ಅವರು ಇಷ್ಟು ದಿನ ಎದ್ದಿದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.  ...

ಬಿಜೆಪಿ ಕಡೆ ಮುಖ ಮಾಡಿದ ಸಿದ್ದು ಆಪ್ತ!!!

ಬೆಂಗಳೂರು :       ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಪ್ಪಳದ ಬಸವರಾಜರಾಯರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ.        ಬಸವರಾಜರಾಯರೆಡ್ಡಿಯವರು ಕಲಬುರಗಿ ಕ್ಷೇತ್ರದಿಂದ ಶಾಸಕರಾಗಿ ಸಿದ್ದರಾಮಯ್ಯ...

ಭೀಕರ ರಸ್ತೆ ಅಪಘಾತ: ಐವರ ದುರ್ಮರಣ

ಮಂಡ್ಯ:    ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿ 5 ಜನ  ಸಾವಿಗೀಡಾದ ಘಟನೆ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಬಳಿ ನಡೆದಿದೆ.    ಪ್ರಯಾಣಿಕರ ಆಟೋಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ...

2 ಲಾರಿಗಳ ಮುಖಾಮುಖಿ : ಮೂವರ ದುರ್ಮರಣ!!

ಸಾಗರ:       ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಮತ್ತು ಡಾಂಬಾರು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಲ್ಲಿನ...

Latest Posts

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...