March 19, 2019, 5:34 am

ನುಡಿಮಲ್ಲಿಗೆ -  "ನೀವು ಅಸಾಧ್ಯ ಎಂಬುದನ್ನು ತೊಲಗಿಸಿದ ಬಳಿಕ, ಎಷ್ಡೇ ಅಸಮರ್ಪಕವಾದುದಾದರೂ, ಉಳಿಯುವುದೇ ಸತ್ಯ. - ಅರ್ಥರ್ ಕಾನನ್ ಡೈಲ್

ಅಕ್ರಮ ಸಂಬಂಧಕ್ಕೆ ಅಡ್ಡಿ : ಪತಿಯನ್ನೆ ಕೊಂದ ಪತ್ನಿ..!!!

ಬೆಂಗಳೂರು      ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಬಾಯಿ, ಮೂಗು ಮುಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿ ಸಹಜ ಸಾವು ಎನ್ನುವಂತೆ ಬಿಂಬಿಸಿ ತಪ್ಪಿಸಿಕೊಂಡಿದ್ದ ಪತ್ನಿ ಹಾಗೂ ಪ್ರಿಯಕರ ಬರೋಬರಿ...

ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ!!!

ಬೆಂಗಳೂರು:        ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ನೀಡಿದೆ.      ತಮ್ಮ ವಿರುದ್ಧ...

ಮಗನೇ ಎಲ್ಲದ್ದೀಯಪ್ಪಾ?? ಎಂದಿದ್ದಕ್ಕೆ ಯಕ್ಷಗಾನ ಕಲಾವಿದನ ಮೇಲೆ ಕೇಸ್..!!

ಉಡುಪಿ             ಮಗನೇ ಎಲ್ಲಿದ್ದೀಯಪ್ಪ? ಎಂಬ ಡೈಲಾಗ್ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಯಕ್ಷಗಾನದ ಹಾಸ್ಯ ಕಲಾವಿದನ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.    ...

ಶಾಸಕ ರೇಣುಕಾಚಾರ್ಯಗೆ ಬಂಧನದ ಭೀತಿ!!!

ಬೆಂಗಳೂರು:      ಚುನಾವಣೆ ಮಾದರಿ ನೀತಿ ಸಂಹಿಂತೆ ಉಲ್ಲಂಘನೆ ಆರೋಪ ಸಂಬಂಧ ವಿಚಾರಣೆಗೆ ಹಲವು‌ ಬಾರಿ ಗೈರು ಹಾಜರಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರೇಣುಕಾಚಾರ್ಯ...

ಕೋಲಾರದಲ್ಲಿ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ…!!!

ಕೋಲಾರ:           ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೊಲಾರ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದೆ , ಕೋಲಾರದಲ್ಲಿ  ಕೈ ನಾಯಕರೊಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ...

ದೇವೇಗೌಡರು ಎಲ್ಲೇ ಸ್ಪರ್ಧಿಸಿದರೂ ಗೆಲುವೂ ಖಚಿತ : ಪ್ರಜ್ವಲ್

ಹಾಸನ:         ಇನ್ನೂ ಈಗ ರಾಜಕೀಯಕ್ಕೆ ಕಾಲಿಟ್ಟಿರುವ ಪ್ರಜ್ವಲ್ ರೇವಣ್ಣ ಅವರು "ಎಲ್ಲಾ ಶಾಸಕರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ". ಅಲ್ಲದೇ ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ...

ಮಂಡ್ಯ : ಸ್ವತಂತ್ರ ಸ್ಪರ್ಧೆ – ಸುಮಲತಾ ಅಂಬರೀಷ್ ಘೋಷಣೆ!!

ಬೆಂಗಳೂರು:      ತಾವು ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್ ಘೋಷಣೆ ಮಾಡಿದ್ದಾರೆ.       ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ದಿವಂಗತ ನಟ...

ಇಂದು ಕಲಬುರ್ಗಿಗೆ ರಾಹುಲ್ ಗಾಂಧಿ!!!

ಕಲಬುರ್ಗಿ :        ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಕಾಂಗ್ರೆಸ್ , ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಇಂದು ಕಲಬುರ್ಗಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ.      ಬೆಳಗ್ಗೆ 11ಗಂಟೆಗೆ ಕಲಬುರ್ಗಿಯ ಎನ್‌ವಿ...

ಕೊನೆಗೂ ‘ಕೈ’ ಬಿಟ್ಟು ‘ಕಮಲ’ ಹಿಡಿದ ಎ.ಮಂಜು!!

ಹಾಸನ :       ರಾಜ್ಯದಲ್ಲಿ ಈಗಾಗಲೇ ಹಲವಾರು ಮಂದಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದು, ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಾಂಗ್ರೆಸ್​​​ನ ಎ.ಮಂಜು. ಹಾಸನದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್​​​ಗೆ ಗುಡ್...

ಚೌಕಿದಾರ್ ಮೋದಿಗೆ ತಿರುಗೇಟು ನೀಡಿದ ಖರ್ಗೆ …!!!

ಕಲಬುರಗಿ:          ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಮತ್ತು ಕಮಲದ ನಾಯಕರ ನಡುವಿನ ಮಾತಿನ ಸಮರ ಜೋರಾಗಿದೆ , ಪ್ರಧಾನಿ ನರೇಂದ್ರ ಮೋದಿ ಅವರ ನಾನು ದೇಶದ ಚೌಕಿದಾರ ಅಷ್ಟೆ...

Latest Posts

ಮೇವು ಬ್ಯಾಂಕ್ : ರೈತರ ಜಾನುವಾರುಗಳಿಗೆ ಪ್ರಾಣ ಸಂಕಟ

ಮಧುಗಿರಿ/ ದೊಡ್ಡೇರಿ       ಇತ್ತೀಚೆಗೆ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭಿಸಿದ ಮೇವು ಬ್ಯಾಂಕ್ ವಿರುದ್ಧ ಹೋಬಳಿಯ ರೈತರೆ ಅಪಸ್ವರದ ಮಾತುಗಳನ್ನಾಡಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.      ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...