fbpx
December 14, 2018, 1:54 am

ನುಡಿಮಲ್ಲಿಗೆ -  " ಉದ್ವೇಗದಿಂದ ಬುದ್ದಿ ಹಾನಿಯಾಗುತ್ತದೆ. ಬುದ್ದಿಭ್ರಮಣೆಯಾದರೆ ಹುಚ್ಚು ಎನ್ನುತ್ತಾರೆ. - ಸೂಕ್ತಿಸುಧಾರ್ಣವ

Home ಪುರವಣಿ

ಪುರವಣಿ

ಸೂರ್ಯಾಸ್ತ

  ಪಡುವಣ  ಬಾನಲಿ  ಮೂಡಿದೆ ನಸುಗೆಂಪು ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು ಆವರಿಸಿದೆ ಆಗಸಕೆ ಕೌತುಕಗಳ ಬೆಡಗು ಮುಸುಕಿದ ಮಸುಕಿನಲು ಕಾಡು ಸೊಬಗು ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ ಕಾದೊಡಲಿನ ಕಾತುರಕೆ  ಉಣಿಸಿರೆ, ಎಲೆ ಮೇಘ ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ ಬರಡು ರೆಂಬೆ  ಕೊಂಬೆಯಲಿ ಹರಡಲಿ  ಕೊರಳ ರವ   ಕಪ್ಪಿನಲ್ಲಿ  ಅಚ್ಚಾಗಿಹ  ಹಚ್ಚ...

ಇಲ್ಲಿ..!

ನಕ್ಕಷ್ಟು ಸುಲಭ ನಗಿಸಲಾಗದು! ಅಳಿಸಿದಷ್ಟು ಸುಲಭ ಅಳಲಾಗದು!   ಗೆದ್ದೆನೆಂದವನು ವಾಸ್ತವದಲ್ಲಿ  ಸೋತಿರುತ್ತಾನೆ! ಸೋತೆನೆಂದವನು ವಾಸ್ತವ ಮೆಟ್ಟಿ ನಿಲ್ಲುತ್ತಾನೆ! ಹಗಲನು ಮೆಚ್ಚಿದವರಿಗಿಂತ ಇರುಳನು ನೆಚ್ಚಿದವರೆಚ್ಚು! ಹಗಲು ಅಣುಕಿಸಿದರೆ ಇರುಳು ಸಾಂತ್ವನಿಸುತ್ತದೆ! -ರುದ್ರಸ್ವಾಮಿ ಹರ್ತಿಕೋಟೆ

ನೆನೆದು..!

  ನಿನ್ನ ನೆನೆದಾಗಲೆಲ್ಲ ನನ್ನ ಕಣ್ಣ ಹನಿಯೊಂದು ಇಳೆಗೆ ಜಾರಿಬಿಡುತ್ತದೆ! ಆಸ್ಥೆಯಿಂದ ಬರೆಯಲು ಕೂತಾಗಲೆಲ್ಲ ಲೇಖನಿಯೂ ನಿನ್ನ ಹೆಸರೇ ಬರೆಯುತ್ತಿದೆ! ಈಗೀಗ ಹೃದಯದ ಪ್ರತೀ ಬಡಿತದಲ್ಲೂ ನಿನ್ನ ಹೆಸರೇ ಪ್ರತಿಧ್ವನಿಸುತ್ತಿದೆ! ಗೌಜು ಗದ್ದಲದ ಮಧ್ಯೆಯೂ ನಿನ್ನ ಕಾಲಂದುಗೆಯ ಸದ್ದು ಎನ್ನ ಕರ್ಣಗಳಲಿ ಅನುರಣಿಸುತ್ತಿದೆ! ಇನ್ನೂ... ಹಗಲು-ರಾತ್ರಿಗೆ ಏನೂ ವ್ಯತ್ಯಾಸ ಕಾಣದಾಗಿದೆ ಗೆಳತಿ ನಿನ್ನ ನೆನೆನೆನೆದು! -ರುದ್ರಸ್ವಾಮಿ ಹರ್ತಿಕೋಟೆ

ಕಂದನ ಬಯಕೆ

  ಕನ್ನಡಾಂಬೆಯ ಮಕ್ಕಳೆ ಬನ್ನಿ ಪರಿಸರ ಸುತ್ತೋಣ ಕನ್ನಡ ನಾಡಿನ ಸೌಂದರ್ಯವ ಹರುಷದಿ ಸವಿಯೋಣ ತೆಂಗಿನ ತೋಟಕೆ ಹೋಗಿ ಎಳನೀರ ಕುಡಿಯೋಣ ಮಾವಿನ ತೋಟದಿ ಮಾವಿನ ಹಣ್ಣಿನ ರುಚಿಯ ಸವಿಯೋಣ ಬಣ್ಣದ ಚಿಟ್ಟೆಗಳಂದವ ನೋಡಿ ಹಿರಿ ಹಿರಿ ಹಿಗ್ಗೋಣ ಛಂಗನೆ ಜಿಗಿಯುವ ಜಿಂಕೆಯ ನೋಡಿ ಕುಣಿಕುಣಿದಾಡೋಣ ವಿಧವಿಧ ರಂಗಿನ ಕಾಗದದಿ ದೋಣಿಗಳ ಮಾಡೋಣ ಜುಳು...

ಅರ್ಧಾಂಗಿ

  ಬಾಳ ಪಯಣದಲಿ ಕೈ ಹಿಡಿದ ನನ್ನಾಕೆ ಬಾಳಿಗೆ ಚೆಲುವನು ತಂದವಳು ಹೃದಯಕೆ ಒಲವನು ತುಂಬಿದವಳು ಬಳಲಿದ ತನುವಿಗೆ ತಂಗಾಳಿ ಬೀಸಿದವಳು ಹಿತವಾಗಿ ಜೊತೆಯಾಗಿ ನನ್ನೊಡನೆ ಸಾಗಿದಾಕೆ ಹೃನ್ಮಂದಿರದಿ ಸ್ನೇಹ ಸೌರಭ ಚೆಲ್ಲಿದವಳು ಒಲುಮೆಯ ರಸದೂಟ ನೀಡಿದವಳು ಜೀವನಕೆ ಸ್ಫೂರ್ತಿಯ ತುಂಬಿದವಳು ದೇವನೊಲುಮೆಯಿಂದೆನಗೆ ದೊರೆತಾಕೆ ಬಾಳ ಜೋಕಾಲಿಯಲಿ...

ವ್ಯಥೆ-ಕಥೆ

ಅಜ್ಜ ಅಜ್ಜ ಮೊದ್ಲು ನನ್ನ ವ್ಯಥೆ ಕೇಳಜ್ಜಾ ಆಮ್ಯಾಗೆ ನಿನ್ನ ಬಾಳಿನ ಕಥೆ ಹೇಳಜ್ಜಾ ನಾ ಕೆಜಿ ಕೆಜಿ ಭಾರ ಹೊತ್ತು ಮನಿಗೆ ಬರ್ವಾಗ ಸುಸ್ತು ಸಾಲದೆಂಬಂತೆ ಹೊಂ ವರ್ಕ್, ಟ್ಯೂಷನ್ ಗಳಿಗೆ ಬೆಸ್ತು ಕಂತೆ ಕಂತೆ ಬುಕ್ಸ್...

ಬೇಲಿಗಳಿಲ್ಲದ ಬದುಕು

ಬೇಲಿಗಳಿಲ್ಲದ ಬದುಕು   ಹುಟ್ಟಿದಾಗ ನನಗೇನು ತಿಳಿಯಲಿಲ್ಲ ಬರಬರುತ್ತ ತಿಳಿದೆ ನನಗಿರುವ ವ್ಯಾಪ್ತಿ ಅದು ನನ್ನದು ಇದು ನನ್ನದೆಂಬ ಅವನಮ್ಮವ ಇವನಮ್ಮವನೆಂಬ ಭೇದವನು ಆಗಾಗ ನನ್ನ ಮನಸ್ಸು ಕೇಳುತ್ತಿತ್ತು ಹಾರುವ ಹಕ್ಕಿಗೆ ಗಡಿಗಳ ಜಗಳವಿಲ್ಲ ದೇಶ ವಿದೇಶಗಳನ್ನು ವೀಸಾವಿಲ್ಲದೆ ಸುತ್ತಿವೆ ನಮ್ಮದು ಎಂದು ಬೇಲಿ ಹಾಕಿದ...

ದಸರ ವೈಭವ

    ಹಿಂದೆ ಆರಂಭವಾಯಿತು ದಸರ ಹಬ್ಬ ವಿಜಯನಗರ ಅರಸರಿಂದ ಅಂದು ಪ್ರಾರಂಭವಾಯಿತು ದಸರ ಹಬ್ಬ ಹಂಪಿಯ ಮಹಾನವಮಿ ದಿಬ್ಬದಿಂದ  ಇಂದಿಗು ಮೈಸೂರು ದಸರ ಹಬ್ಬ ಮೈಸೂರು ರಾಜರ ಹೆಮ್ಮೆಯ ನಾಡ ಹಬ್ಬ ಬಂತು, ಬಂತು ನಾಡ ಹಬ್ಬ ನಮ್ಮೂರ ದಸರ ಊರ ಹಬ್ಬ ದೇವರುಗಳ...

ದಾಹ

   ಹೆಚ್ಚುತಿದೆ ಮೋಹ ಎಂದಿಗೂ ತೀರದ ದಾಹ ತಿಂದಷ್ಟೂ ಹಸಿವು ಕುಡಿದಷ್ಟೂ ಬಾಯಾರಿಕೆ. ನಡೆಯುತಲಿರೆ ದಾರಿ ಸಾಗುತಲಿದೆ ಹಾದಿ ನೋಡಿದಷ್ಟೂ ಮುಗಿಲು ಸಿಗದಷ್ಟು ದೂರ ಏರಿದಷ್ಟೂ ಪರ್ವತ ಬೆಳೆಯುತಲಿದೆ ಎತ್ತರ ಎಣಿಸಿದಷ್ಟೂ ಚುಕ್ಕಿ ಹೆಚ್ಚುತಲಿವೆ ಉಕ್ಕಿ. ಹೆಚ್ಚುತಿದೆ ಮೋಹ ಅದುವೇ ಜ್ಞಾನದ ದಾಹ ಜ್ಞಾನ ಸಾಗರದ ತಟದಲಿ...

ಅವ್ವನ ಅರಸುತಾ..!

ನಡುಹಗಲ ಪ್ರಖರ ಬೆಳಕಲಿ ಲಾಂದ್ರವನ್ಹಿಡಿದು ಹುಡುಕ ಹೊರಟೆ ಹಳ್ಳಿಯೊಂದರಲಿ ಅವ್ವನ! ಎದುರುಗೊಂಡ ಮನುಷ್ಯನ ಅನುಮಾನಕೆ ನಗರವಾಸಿ ಎಂದೆ ಕಾರಣ ಅವ್ವನ ಹುಡುಕುತಿಹೆ ನೋಡಿದಿರಾ ಸ್ವಾಮಿ ಎಂದೆ? ಬಹಳ ದಿನಗಳೇ ಆಯ್ತು ನನ್ನವ್ವನ ಕಂಡು ದಿನದಿಂದ ದಿನಕೆ ಅವಳ ಕಾಣುವ ಭರವಸೆ  ಬರಿ ಭ್ರಮೆಯಾಗುತ್ತಿದೆ! ನನ್ನವ್ವಳೆಂದರೆ...! ಅಳುವ ಮಗನ ದನಿ ಕೇಳಿ ಓಡಿ,ಎದೆಗಪ್ಪಿ ಹಾಲುಣಿಸಿ ಜೋಗುಳವಾಡುತ್ತಿದ್ದಳು ಎದ್ದಮಗನ ಮೊಗವ ಕಂಡು ಲೋಚಲೋಚ...

Latest Posts

ರಸ್ತೆ ತೇಪೆ ಹಾಕುವ ಕಾಮಗಾರಿಗೆ ಸಾರ್ವಜನಿಕರಿಂದ ಚರ್ಚೆ 

ಹರಿಹರ:                 ತಾಲೂಕಿನ ಎಕ್ಕೆಗೊಂದಿಯಿಂದ ಭಾನುವಳ್ಳಿವರೆಗಿನ ರಸ್ತೆ ತೇಪೆ ಹಾಕುವ ಕಾಮಗಾರಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಈ ಭಾಗದ ರಸ್ತೆಯಲ್ಲಿ ಎಷ್ಟೊಂದು ತೇಪೆಗಳಿವೆ ಎಂದರೆ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...