fbpx
October 22, 2018, 8:05 pm

ನುಡಿಮಲ್ಲಿಗೆ - "ನಮ್ಮ ಶರೀರ, ಸಂಪತ್ತು ಶಾಶ್ವತವಲ್ಲ. ಸಾವು ಯಾವಾಗಲೂ ಬಳಿಯಲ್ಲೇ ಸುಳಿದಾಡುತ್ತಾ ಇರುತ್ತದೆ. ನಾವು ಕ್ಷಣಕಾಲವನ್ನು ವ್ಯರ್ಥ ಮಾಡದೇ ಪುಣ್ಯಕಾರ್ಯಗಳಲ್ಲಿತೊಡಗಬೇಕು." - ಚಾಣಕ್ಯ

Home ಪುರವಣಿ ಓದುಗರ ಪತ್ರ

ಓದುಗರ ಪತ್ರ

ಓದುಗರ ಪತ್ರಗಳು

1. ರಾಷ್ಟ್ರೀಯ ಚೆಸ್ ಪಂದ್ಯಾವಳಿಯ  ಯಶಸ್ಸಿನ ಹಿಂದೆ ಪ್ರಜಾಪ್ರಗತಿ : ಮಾನ್ಯರೆ,: ತುಮಕೂರಿನ ಬಂಡೀಮನೆ ಕಲ್ಯಾಣ ಮಂಟಪದಲ್ಲಿ ಜು.16 ರಿಂದ 24ರವರೆಗೆ 7ವರ್ಷದೊಳಗಿನ ಮಕ್ಕಳ ರಾಷ್ಟ್ರೀಯ ಚೆಸ್ ಛಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಿತು. ವಿಶೇಷದಲ್ಲಿ ವಿಶೇಷ...

ಓದುಗರ ಪತ್ರಗಳು

1.ಯಶಸ್ವಿನಿ ಯೋಜನೆ ಮುಂದುವರೆಸಲಿ:  ಮಾನ್ಯರೆ,: 2003 ನೇ ಇಸವಿಯಿಂದ ನಾಡಿನ ಸಹಕಾರಿ ರೈತರು ಮತ್ತು ಇತರೆ ಮಧ್ಯಮ ವರ್ಗದ ಜನರಿಗೆ ಯಶಸ್ವಿನಿ ಯೋಜನೆಯು ಸಂಜೀವಿನಿಯಂತಿದ್ದು, ಬಹಳ ಅನುಕೂಲಕರವಾಗಿತ್ತು. ನಾಡಿನ ಸಹಕಾರ ಸಂಸ್ಥೆಗಳ ಮೂಲಕ ಸದಸ್ಯತ್ವವನ್ನು ಹೊಂದಿದ್ದು,...

ಓದುಗರ ಪತ್ರಗಳು

1) ಗ್ರಂಥಾಲಯಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ:  ಮಾನ್ಯರೆ: ಗ್ರಂಥಾಲಯವೆಂದ ಕೂಡಲೇ ಅದು ಅದೆಷ್ಟೋ ಓದುಗರ ಆಲಯವಿದ್ದಂತೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಓದುಗರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿಪರ್ಯಾಸವೆಂದರೆ ಕೆಸ್ತೂರು...

ಓದುಗರ ಪತ್ರಗಳು

1)ಪರಿಸರ ಅಭಿವೃದ್ಧಿಗೆ ಗಮನ ಹರಿಸಿ: ಮಾನ್ಯರೆ, ಗಣಿ ಬಾಧಿತ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲ ಗೋಡೆಕೆರೆ ಗ್ರಾಮ ಪಂಚಾಯತಿ ಆಗಿದೆ. ಕಳೆದ 15-20 ವರ್ಷಗಳ ಹಿಂದೆ ನಮ್ಮ ಪೂರ್ವದಿಕ್ಕಿನ ಅಬ್ಬಗೆಬೆಟ್, ನರಸಿಂಹ ಗುಡ್ಡ, ದೊಡ್ಡಗುಣಿ ಕಾಡು, ಶಿವಸಂದ್ರ...

ಓದುಗರ ಪತ್ರಗಳು

1)ವಿದ್ಯಾರ್ಥಿಗಳ ಪ್ರತಿಭಟನೆ ಸರಿಯೇ?: ಮಾನ್ಯರೆ, ತುಮಕೂರಿನಲ್ಲಿ ಶನಿವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇಂತಹ ಪ್ರತಿಭಟನೆಗಳು ಎಲ್ಲ ಸಂಘಟನೆಗಳಿಂದಲೂ ನಡೆಯುತ್ತಾ ಬಂದಿವೆ. ಆದರೆ ಶನಿವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮಾತ್ರ ಭಿನ್ನವಾಗಿತ್ತು. ತಮ್ಮ ಹಕ್ಕುಗಳನ್ನು...

ಓದುಗರ ಪತ್ರಗಳು

  1)    ಅಮಾನಿಕೆರೆಯ ನ್ಯೂನತೆಗಳು: ಮಾನ್ಯರೆ, ಸ್ಮಾರ್ಟ್‍ಸಿಟಿಯಾಗಿ ಆಯ್ಕೆಯಾಗಿರುವ ತುಮಕೂರು ನಗರ ಅಭಿವೃದ್ಧಿಯಾಗುತ್ತಿರುವುದು ಸಂತಸದ ವಿಷಯ. ಅಮಾನಿಕೆರೆ ಉದ್ಯಾನವನ ನಗರಕ್ಕೆ ಕಳಸವಿಟ್ಟಂತಿದೆ. ನಿರ್ಮಿಸಿರುವ ಕೆಲವೇ ವರ್ಷಗಳಲ್ಲಿ ನ್ಯೂನತೆಗಳು ಎದ್ದು ಕಾಣುತ್ತಿವೆ. ಕೆರೆಪಕ್ಕ ಇರುವುದರಿಂದ ಮಣ್ಣು...

ಓದುಗರ ಪತ್ರಗಳು

ಬ್ಯಾಡರಹಳ್ಳಿ ಮಾರ್ಗವಾಗಿ ಬಸ್ ಓಡಿಸಿ: ಮಾನ್ಯರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿ ವ್ಯಾಪ್ತಿಗೆ ಬರುವ ಬ್ಯಾಡರಹಳ್ಳಿ ಗೇಟ್ ಮೂಲಕ ಸಾಸಲು ಗೇಟ್ ಮಾರ್ಗವಾಗಿ ತಿಪಟೂರಿಗೆ ಹೋಗುವ ಸಂಪರ್ಕ ರಸ್ತೆ ಇದೆ. ಕೆ.ಬಿ.ಕ್ರಾಸ್‍ನಿಂದ ಚಿಕ್ಕನಾಯಕನಹಳ್ಳಿಗೆ ಹೋಗಿ ಅಲ್ಲಿಂದ...

ಜಾತ್ಯತೀತ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಲಿ

ಮಾನ್ಯರೆ, ತುಮಕೂರು ಅಧಿಕಾರಕ್ಕೆ ಬರಲು ಬಯಸುವ ಯಾವುದೇ ರಾಜಕೀಯ ಪಕ್ಷವು ತಾನು ಪರಿಶುದ್ಧ ಜಾತ್ಯತೀತ ಪಕ್ಷ ಎನ್ನಿಸಿಕೊಳ್ಳಬೇಕಾದರೆ ಪ್ರಜಾಪ್ರಭುತ್ವ ವಿರೋಧಿ ಜಾತಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತು ಹಾಕಲು ಈ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ....

ಇಪಿಎಫ್ ಹಣ ಕೊಡಿಸಿಕೊಡಿ

ಮಾನ್ಯರೆ, ಶಿರಾ ಇಲ್ಲಿನ ಕಳ್ಳಂಬೆಳ್ಳ ಹೋಬಳಿ ದಾಸರಹಳ್ಳಿ ನಿವಾಸಿಯಾದ ನಾನು ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಜೋಳ ಸಿಸ್ಟಮ್ಸ್ ಪ್ರೈ.ಲಿ. ಫ್ಯಾಕ್ಟರಿಯಲ್ಲಿ ನಿಸರ್ಗ ಎಂಟರ್‍ಪ್ರೈಸಸ್, ಡಿ.ಎಂ.ಪಾಳ್ಯ ತುಮಕೂರು ಇವರ ಕಡೆಯಿಂದ...

ಮತದಾರರು ಆತ್ಮಾವಲೋಕನ ಮಾಡಿಕೊಳ್ಳಲಿ

ಮಾನ್ಯರೆ, ಶಿರಾ ಕರ್ನಾಟಕ ರಾಜ್ಯ ಹಿಂದೆಂದೂ ಕಂಡರಿಯದ, ಕೇಳರಿಯದ ರಾಜಕೀಯ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಸುದ್ದಿಯಾಗಿದೆ. ಎಲ್ಲದಕ್ಕೂ ಜನಪ್ರತಿನಿಧಿಗಳೇ, ರಾಜಕೀಯ ಪಕ್ಷಗಳೇ ಕಾರಣವೆಂದು ಮತದಾರರ ಆರೋಪ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಶೇ.80 ಕ್ಕೂ ಹೆಚ್ಚು ಗ್ರಾಮೀಣ,...

Latest Posts

ಸುನಾಮಿ ಪುಂಡಾಟ

ಬೆಂಗಳೂರು :  ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ. ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...